-
ಇವಳ ಕಣ್ಣ ಗಧೆಯಿಂದ ಬಿದ್ದ ಒಂದು ಒದೆಯಿಂದ
ಹೃದಯ ಅಪ್ಪಚ್ಚಿ ನಾನು ಪುಟ್ಟ ಪಾಪಚ್ಚಿ
ಹಾಯ್ ಟಗರು ಪುಟ್ಟಿ ನೀನ್ಯಾರೊ ನನ್ನೆಸರು ಮರೆತೋಯ್ತು ನಾನ್ಯಾರೊ
||ಇವಳ ಕಣ್ಣ ಗಧೆಯಿಂದ ಬಿದ್ದ ಒಂದು ಒದೆಯಿಂದ
ಹೃದಯ ಅಪ್ಪಚ್ಚಿ ನಾನು ಪುಟ್ಟ ಪಾಪಚ್ಚಿ||
ಮೊದಲ ನೋಟದಲ್ಲಿ ಪ್ರೀತಿ ನಮಗೂ ಕೇಳಿ ಗೊತ್ತು
ನೀವು ಸಿಗುವ ಮೊದಲ ಜೀವನ ತುಂಬ ನೆಟ್ಟಗಿತ್ತು
ನಾವು ಹುಡುಗ ನೀವು ಹುಡುಗಿ ಕೇಳಿ ಮುಂದೇನು
ಡೌಟು ಒಂದು ಕೇಳುವೆ ನಾ ಪ್ಲೀಸ್ ಎಕ್ಸ್ ಪ್ಲೇನ್
ನಿಮಗಿಲ್ವ ಬಾಯ್ ಫ್ರೆಂಡ್ಸು ಇನ್ಯಾರು ನಾವಂತು ಬರಗೆಟ್ಟು ಬಂದೋರು
ಏ ಒಂದೆ ಮಾತಿಗೊಪ್ಪಿಕೊಳ್ಳೊ ಹುಡುಗಿ ಎಲ್ಲು ಇಲ್ಲ
ಹೆಣ್ಣು ಮನಸ್ಸು ಓದಿ ತಿಳಿದ ಜ್ಞಾನಿ ಹುಟ್ಟೆ ಇಲ್ಲ
ಸೆಲ್ಫಿ ತೆಗೆದು ಮಾಡ್ಸಣೇನ್ರಿ ಲ್ಯಾಮಿನೇಷನ್ನು
ಫೋಟೊದಲ್ಲಿ ನಿಮ್ದೆ ಕಣ್ರಿ ಡಾಮಿನೇಷನ್
ಹೇಳ್ದೆ ತಬ್ಕೊಬೋದ ಒಂಚೂರು ನಾವಂತು ಬೈಸ್ಕೊಂಡೆ ಬದುಕೋರು
||ಇವಳ ಕಣ್ಣ ಗಧೆಯಿಂದ ಬಿದ್ದ ಒಂದು ಒದೆಯಿಂದ
ಹೃದಯ ಅಪ್ಪಚ್ಚಿ ನಾನು ಪುಟ್ಟ ಪಾಪಚ್ಚಿ
ಹಾಯ್ ಟಗರು ಪುಟ್ಟಿ ನೀನ್ಯಾರೊ ನನ್ನೆಸರು ಮರೆತೋಯ್ತು ನಾನ್ಯಾರೊ||