-
ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ
ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ
ಫೋಬಿಯ ಫೋಬಿಯ ಅವಳದೇನೆ ಶುರುವಾಯ್ತು
ವಾಸಿಯೆ ಆಗದ ಅವಳ ಫೋಬಿಯ ಹೆಚ್ಚಾಯ್ತು
ಯಾಕೊ ಏನೊ ನನ್ನಿ ಹೃದಯ ಡಿಫರೆಂಟಾಗಿ ಹಾಡ್ತಲ್ಲ
ಈ ತರ ಫೀಲಿಂಗ್ ನನ್ನ ಎದೆಯಲಿ ಹಿಂದೆ ಎಂದು ಆಗಿಲ್ಲ
ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಜಲ್ಲಿಯ ಕಲ್ಲಿನ ರೋಡಿನಂತೆ ಜೀವನ
ಪ್ರಣಯದ ಅನುಭವ ನಂಗು ತುಂಬ ನೂತನ
ನನ್ನ ನಾನೆ ನೊಡ್ಕೊಳ್ಳೊ ಖಾಯಿಲೆನು ಬಂದಾಯ್ತು
ಪ್ರೀತಿಯ ಫೋಬಿಯ ಬೇಸರನೆ ಇಲ್ಲವಾಯ್ತು
ದಿನವಿಡಿ ಕಳೆದರು ನಿದ್ದೆಗಿಲ್ಲ ಹಾಜರು
ಆದರೂನು ನಾನು ಕನಸ್ಸ ಕಾಣುವೆನು
||ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ
ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ||
ಸಾವಿರ ಸಂಚಿಕೆ ಸಿರಿಯಲ್ ಆದೆ ನಾ
ಅವಳದೆ ಚಿತ್ರ ನಾ ಟಿವಿಯಲಿ ಪ್ರತಿದಿನ
ಎಂತ ವಿಸ್ಮಯ ಈ ಬಾಳು ಮುಂದೆ ಏನಿದೆಯೊ ಗೋಳು
ಪ್ರೀತಿಯ ಫೋಬಿಯ ಬೇಸರನೆ ಇಲ್ಲವಾಯ್ತು
ನಿನ್ನದೆ ಛಾಯೆ ಏನಿ ಮಾಯೆ
ಎಂದು ಅಣ್ಣಾವ್ರಂತೆ ನಾನು ಹಾಡುವೆನು
||ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ
ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ||
-
ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ
ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ
ಫೋಬಿಯ ಫೋಬಿಯ ಅವಳದೇನೆ ಶುರುವಾಯ್ತು
ವಾಸಿಯೆ ಆಗದ ಅವಳ ಫೋಬಿಯ ಹೆಚ್ಚಾಯ್ತು
ಯಾಕೊ ಏನೊ ನನ್ನಿ ಹೃದಯ ಡಿಫರೆಂಟಾಗಿ ಹಾಡ್ತಲ್ಲ
ಈ ತರ ಫೀಲಿಂಗ್ ನನ್ನ ಎದೆಯಲಿ ಹಿಂದೆ ಎಂದು ಆಗಿಲ್ಲ
ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಜಲ್ಲಿಯ ಕಲ್ಲಿನ ರೋಡಿನಂತೆ ಜೀವನ
ಪ್ರಣಯದ ಅನುಭವ ನಂಗು ತುಂಬ ನೂತನ
ನನ್ನ ನಾನೆ ನೊಡ್ಕೊಳ್ಳೊ ಖಾಯಿಲೆನು ಬಂದಾಯ್ತು
ಪ್ರೀತಿಯ ಫೋಬಿಯ ಬೇಸರನೆ ಇಲ್ಲವಾಯ್ತು
ದಿನವಿಡಿ ಕಳೆದರು ನಿದ್ದೆಗಿಲ್ಲ ಹಾಜರು
ಆದರೂನು ನಾನು ಕನಸ್ಸ ಕಾಣುವೆನು
||ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ
ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ||
ಸಾವಿರ ಸಂಚಿಕೆ ಸಿರಿಯಲ್ ಆದೆ ನಾ
ಅವಳದೆ ಚಿತ್ರ ನಾ ಟಿವಿಯಲಿ ಪ್ರತಿದಿನ
ಎಂತ ವಿಸ್ಮಯ ಈ ಬಾಳು ಮುಂದೆ ಏನಿದೆಯೊ ಗೋಳು
ಪ್ರೀತಿಯ ಫೋಬಿಯ ಬೇಸರನೆ ಇಲ್ಲವಾಯ್ತು
ನಿನ್ನದೆ ಛಾಯೆ ಏನಿ ಮಾಯೆ
ಎಂದು ಅಣ್ಣಾವ್ರಂತೆ ನಾನು ಹಾಡುವೆನು
||ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ
ಧೀಮ್ ಧೀಮ್ ತನನ ಧೀಮ್ ಧೀಮ್ ತನನ
ಧೀಮ್ ಧೀಮ್ ತನನ ಧೀಂತನನ||
Dheem Dheem song lyrics from Kannada Movie Boxer starring Dhananjay, Kruthika Jayakumar, Rangayana Raghu, Lyrics penned by Pavan Wadeyar Sung by Tippu, Music Composed by V Harikrishna, film is Directed by Preetham Gubbi and film is released on 2015