-
ಈ ಗುಲಾಲು ರಂಗಿನ ಗುಲಾಬಿ ಹೂವಿಗೆ ಗುಲಾಮನಾಗಿರುವೆ
ಕಣ್ಮುಚ್ಚಿಯೆ
ಈ ವಿಶಾಲ ಭಾವದ ವಿಶೇಷ ಜೀವಿಗೆ ವಿನೀತಳಾಗಿರುವೆ
ಕಣ್ಮುಚ್ಚಿಯೆ
ಇಂದು ಹೇಳಲ್ಲ ಇಂಥ ಮಾತನ್ನು ಹೇಳು
ನನ್ನಲ್ಲಿ ಕಂಡೆ ಏನನ್ನು ನಾ ಕಾಣದ ನನ್ನ ದೇವ ನೀನು

ತಯಾರಿಯೆ ಇರದೆ ಏನು ತರಾತುರಿ ಒಳಗೆ ಬಂದು ನಾ ಬಳಿಗೆ
ತಮಾಷೆಗು ಸಹಿತ ಈಗ ವಿದಾಯದ ಮಾತೆ ಬೇಡ ಈ ಪ್ರೀತಿಗೆ
ಕಾಣದ ಲೋಕವು ಬಣ್ಣ ತಾಡುತ್ತಿದೆ ಬೆರಳು ಬೆಸೆವಾಗ
ನಿನ್ನ ಹೆಜ್ಜೆಯ ಸದ್ದೆ ಸಂಗೀತ ಸಣಣ ಸ್ಪರ್ಶಕ್ಕು ಪ್ರಾಣ ಹೋದೀತ
ನಾನಂತು ರೋಮಾಂಚಿತ
ಈ ವಿಶಾಲ ಭಾವದ ವಿಶೇಷ ಜೀವಿಗೆ ವಿನೀತಳಾಗಿರುವೆ
ಕಣ್ಮುಚ್ಚಿಯೆ
ವಿಳಾಸವು ತಿಳಿದ ಮೇಲೆ ವಿಚಾರಿಸುತಿರುವೆ ಯಾಕೆ ನೀ ಬರಿದೆ
ವಿನೂತನ ಕವಿತೆ ಒಂದು ಸತಾಯಿಸಿ ಅರಳು ಬಂತೆ ನೀ ಕಾಡಿದೆ
ಕೇಳಲು ಹೋದರೆ ಸಾಲದಾಗುತ್ತಿದೆ ಮಧುರ ಪದವೀಗ
ಕತ್ತಲಲ್ಲೊಂದು ದೀಪ ಇಟ್ಟಂತೆ ಸಿಕ್ಕೆ ನೀನೀಗ ಇನ್ನು ನಿಶ್ಚಿಂತೆ
ನಾನೆಂದು ನಿನ್ನ ಜೊತೆ
||ಈ ಗುಲಾಲು ರಂಗಿನ ಗುಲಾಬಿ ಹೂವಿಗೆ ಗುಲಾಮನಾಗಿರುವೆ
ಕಣ್ಮುಚ್ಚಿಯೆ||

Ee Gulaalu song lyrics from Kannada Movie Boxer starring Dhananjay, Kruthika Jayakumar, Rangayana Raghu, Lyrics penned by Jayanth Kaikini Sung by Santhosh Venky, Priya Himesh, Music Composed by V Harikrishna, film is Directed by Preetham Gubbi and film is released on 2015