ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..
ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..
ನಿಲ್ಲಲು ನೆಲೆಯಿಲ್ಲ ಮಲಗಲು ಮನೆಯಿಲ್ಲ
|| ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..||
ಮಹಡಿಯ ಮನೆಯ ಸಾಲುಗಳು
ಒಳಗೆ ಬೆಕ್ಕು ನಾಯಿಗೆ ಒಳ್ಳೆ ಭೋಗಗಳು
ಬಡವನ ಬಾಳು ಕಣ್ಣೀರಿನ ಪಾಲು
ಬೀದಿ ನಾಯಿಗಿಂತ ಕೀಳು….
|| ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..||
ಹುಟ್ಟುವ ಸಂಖ್ಯೆಗೆ ಕೊನೆಯಿಲ್ಲಾ
ಹುಟ್ಟಿದ ಜೀವಿಗೆ ಸುಖವಿಲ್ಲಾ
ಹೊಟ್ಟೆಗೂ ಬಟ್ಟೆಗೂ ಸಿಗದಲ್ಲಾ
ಕಡು ಕಷ್ಟಕೆ ಕೊನೆಯೇ ಇಲ್ಲಿಲ್ಲಾ
|| ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..||
ವೇದಾಂತ ಬಾಯಲ್ಲಿ ಆಡುವರು
ಜನಸೇವೆಯೇ ಗುರಿಯೆಂದು ಹೇಳುವರು
ವೇದಾಂತ ಬಾಯಲ್ಲಿ ಆಡುವರು
ಜನಸೇವೆಯೇ ಗುರಿಯೆಂದು ಹೇಳುವರು
ಸ್ವಾರ್ಥಕ್ಕೆ ಬಲಿಯಾಗಿ ಗುಂಪು ಕಟ್ಟುತ ಹೋಗಿ
ದೇಶಕ್ಕೆ ದ್ರೋಹ ಬಗೆಯುವರು
|| ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..
ನಿಲ್ಲಲು ನೆಲೆಯಿಲ್ಲ ಮಲಗಲು ಮನೆಯಿಲ್ಲ
ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..||
ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..
ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..
ನಿಲ್ಲಲು ನೆಲೆಯಿಲ್ಲ ಮಲಗಲು ಮನೆಯಿಲ್ಲ
|| ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..||
ಮಹಡಿಯ ಮನೆಯ ಸಾಲುಗಳು
ಒಳಗೆ ಬೆಕ್ಕು ನಾಯಿಗೆ ಒಳ್ಳೆ ಭೋಗಗಳು
ಬಡವನ ಬಾಳು ಕಣ್ಣೀರಿನ ಪಾಲು
ಬೀದಿ ನಾಯಿಗಿಂತ ಕೀಳು….
|| ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..||
ಹುಟ್ಟುವ ಸಂಖ್ಯೆಗೆ ಕೊನೆಯಿಲ್ಲಾ
ಹುಟ್ಟಿದ ಜೀವಿಗೆ ಸುಖವಿಲ್ಲಾ
ಹೊಟ್ಟೆಗೂ ಬಟ್ಟೆಗೂ ಸಿಗದಲ್ಲಾ
ಕಡು ಕಷ್ಟಕೆ ಕೊನೆಯೇ ಇಲ್ಲಿಲ್ಲಾ
|| ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..||
ವೇದಾಂತ ಬಾಯಲ್ಲಿ ಆಡುವರು
ಜನಸೇವೆಯೇ ಗುರಿಯೆಂದು ಹೇಳುವರು
ವೇದಾಂತ ಬಾಯಲ್ಲಿ ಆಡುವರು
ಜನಸೇವೆಯೇ ಗುರಿಯೆಂದು ಹೇಳುವರು
ಸ್ವಾರ್ಥಕ್ಕೆ ಬಲಿಯಾಗಿ ಗುಂಪು ಕಟ್ಟುತ ಹೋಗಿ
ದೇಶಕ್ಕೆ ದ್ರೋಹ ಬಗೆಯುವರು
|| ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..
ನಿಲ್ಲಲು ನೆಲೆಯಿಲ್ಲ ಮಲಗಲು ಮನೆಯಿಲ್ಲ
ನಮದೇ ನಾಡೆಲ್ಲಾ, ನಮ್ಮವರೇ ಜನರೆಲ್ಲಾ ..||
Nammade Nadella Nammvare Janarella song lyrics from Kannada Movie Boregowda Bangalorige Banda starring Rajesh, Leelavathi,, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by B A Arasu Kumar and film is released on 1970