Alli Elli Hudukutha Kannu Lyrics

ಅಲ್ಲಿ ಇಲ್ಲಿ ಹುಡುಕುತ ಕಣ್ಣು Lyrics

in Boregowda Bangalorige Banda

in ಬೋರೇಗೌಡ ಬೆಂಗಳೂರಿಗೆ ಬಂದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೋ ಹೇಳಿತು
ಅತ್ತ ಇತ್ತ ಆಡುವ ಮನಸು ಏನೋ ಕೇಳಿತು
ಆಆಆ... ಚಿನ್ನ ನಿನ್ನ ಕಂಡು ಕಣ್ಣು ನನ್ನೆ ಮರೆಯಿತು
ಕನಸು ನನಸು ಎಂದೀ ಮನಸು ಹಾಡಿ ಕುಣಿಯಿತು
ಲಾ ಲಲ ಲಾ ಲಾಲ ಲಲ್ಲಲ್ಲಾ ಲಲ್ಲಲ್ಲಾ ಲಾ
 
ಏಕೋ ಏನೋ ಅಂದಿನ ರಾತ್ರಿ ನಿದ್ದೆ ಇಲ್ಲದೆ,
ನಗುವು ನಲಿವು ಏನೊ ನೋವು ,ನನ್ನ ಕಾಡಿದೆ
ಆ.. (ಆಹಾ..) ಓ.... (ಅಹ್ಹಹ್ಹಹ್ಹ.. )
ಅಂತೆ ಆಗಿ ಇರುಳಲಿ ಕೊರಗಿ ಹೊರಳಿ ಬಳಲಿದೆ
ಹುಣ್ಣಿಮೆ ಬೆಳಕು ಉರಿ ಬಿಸಿಲಾಗಿ ಬೆಂದು ಬೆವರಿದೆ
ಬಿಟ್ಟಿನ್ನು ಇರಲಾಗದೆ, ನಿನ್ನನ್ನು ಹುಡುಕಾಡಿದೆ
ನೀ ಸಿಕ್ಕಿದೆ ನೀ ಸಿಕ್ಕಿದೆ ಸುಖದಿಂದ ನಾ ಸೊಕ್ಕಿದೆ
 
|| ಓ... ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೋ ಹೇಳಿತು
ಅತ್ತ ಇತ್ತ ಆಡುವ ಮನಸು ಏನೋ ಕೇಳಿತು…..||
 
ಆಹಾ... ಆ.. ಆಹಾ.. ಆಹಾ..
(ಒಹೋ.. ಓ.. ಓ... ಓ.. ಓ.. )
 
ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆಂಪೇಕಾಯಿತು
ಕೆಂದುಟಿ ಜೇನ ಸವಿಯುವ ಮುನ್ನ ಭಯವೇಕಾಯಿತು
ಆ.. (ಆಹಾ..) ಓ.... (ಅಹ್ಹಹ್ಹಹ್ಹ.. )
ಕಾಣದ ಸುಖಕೆ ಹೊಸ ಅನುಭವಕೆ ಎದೆ ಝಲ್ಲೆಂದಿತು
ಮೆತ್ತನೆ ಮೈಯಿ ಒತ್ತಲು ನನ್ನ ಮತ್ತು ಏರಿತು
ಮೊಗ್ಗೊಂದು ಹೂವಾಯಿತು, ನನ್ನಾಸೆ ಪೂರೈಸಿತು
ಹಗುರಾಯಿತು ಹಗುರಾಯಿತು ತೇಲಾಡುವಂತಾಯಿತು
 
|| ಓ… ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೋ ಹೇಳಿತು
ಅತ್ತ ಇತ್ತ ಆಡುವ ಮನಸು ಏನೋ ಕೇಳಿತು
ಚಿನ್ನ ನಿನ್ನ ಕಂಡು ಕಣ್ಣು ನನ್ನೆ ಮರೆಯಿತು
ಕನಸು ಮನಸು ಇಂದೀ ಮನಸು ಹಾಡಿ ಕುಣಿಯಿತು
ಲಾ ಲಲ ಲಾ ಲಾಲ ಲಾ…….||

ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೋ ಹೇಳಿತು
ಅತ್ತ ಇತ್ತ ಆಡುವ ಮನಸು ಏನೋ ಕೇಳಿತು
ಆಆಆ... ಚಿನ್ನ ನಿನ್ನ ಕಂಡು ಕಣ್ಣು ನನ್ನೆ ಮರೆಯಿತು
ಕನಸು ನನಸು ಎಂದೀ ಮನಸು ಹಾಡಿ ಕುಣಿಯಿತು
ಲಾ ಲಲ ಲಾ ಲಾಲ ಲಲ್ಲಲ್ಲಾ ಲಲ್ಲಲ್ಲಾ ಲಾ
 
ಏಕೋ ಏನೋ ಅಂದಿನ ರಾತ್ರಿ ನಿದ್ದೆ ಇಲ್ಲದೆ,
ನಗುವು ನಲಿವು ಏನೊ ನೋವು ,ನನ್ನ ಕಾಡಿದೆ
ಆ.. (ಆಹಾ..) ಓ.... (ಅಹ್ಹಹ್ಹಹ್ಹ.. )
ಅಂತೆ ಆಗಿ ಇರುಳಲಿ ಕೊರಗಿ ಹೊರಳಿ ಬಳಲಿದೆ
ಹುಣ್ಣಿಮೆ ಬೆಳಕು ಉರಿ ಬಿಸಿಲಾಗಿ ಬೆಂದು ಬೆವರಿದೆ
ಬಿಟ್ಟಿನ್ನು ಇರಲಾಗದೆ, ನಿನ್ನನ್ನು ಹುಡುಕಾಡಿದೆ
ನೀ ಸಿಕ್ಕಿದೆ ನೀ ಸಿಕ್ಕಿದೆ ಸುಖದಿಂದ ನಾ ಸೊಕ್ಕಿದೆ
 
|| ಓ... ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೋ ಹೇಳಿತು
ಅತ್ತ ಇತ್ತ ಆಡುವ ಮನಸು ಏನೋ ಕೇಳಿತು…..||
 
ಆಹಾ... ಆ.. ಆಹಾ.. ಆಹಾ..
(ಒಹೋ.. ಓ.. ಓ... ಓ.. ಓ.. )
 
ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆಂಪೇಕಾಯಿತು
ಕೆಂದುಟಿ ಜೇನ ಸವಿಯುವ ಮುನ್ನ ಭಯವೇಕಾಯಿತು
ಆ.. (ಆಹಾ..) ಓ.... (ಅಹ್ಹಹ್ಹಹ್ಹ.. )
ಕಾಣದ ಸುಖಕೆ ಹೊಸ ಅನುಭವಕೆ ಎದೆ ಝಲ್ಲೆಂದಿತು
ಮೆತ್ತನೆ ಮೈಯಿ ಒತ್ತಲು ನನ್ನ ಮತ್ತು ಏರಿತು
ಮೊಗ್ಗೊಂದು ಹೂವಾಯಿತು, ನನ್ನಾಸೆ ಪೂರೈಸಿತು
ಹಗುರಾಯಿತು ಹಗುರಾಯಿತು ತೇಲಾಡುವಂತಾಯಿತು
 
|| ಓ… ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೋ ಹೇಳಿತು
ಅತ್ತ ಇತ್ತ ಆಡುವ ಮನಸು ಏನೋ ಕೇಳಿತು
ಚಿನ್ನ ನಿನ್ನ ಕಂಡು ಕಣ್ಣು ನನ್ನೆ ಮರೆಯಿತು
ಕನಸು ಮನಸು ಇಂದೀ ಮನಸು ಹಾಡಿ ಕುಣಿಯಿತು
ಲಾ ಲಲ ಲಾ ಲಾಲ ಲಾ…….||

Alli Elli Hudukutha Kannu song lyrics from Kannada Movie Boregowda Bangalorige Banda starring Rajesh, Leelavathi,, Lyrics penned by Chi Udayashankar Sung by S P Balasubrahmanyam, P Susheela, Music Composed by Rajan-Nagendra, film is Directed by B A Arasu Kumar and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ