ಮಲಗೋಬಾ....
ಮಲಗೋಬಾ ಮಲಗೋಬಾ
ಮಲಗೋಬಾ ಮಾವಿನ ಹಣ್ಣು
ಇದು ಮರದಲ್ಲೇ ಮಾಗಿದ ಹಣ್ಣು
ತಕ್ಕೊಳಪ್ಪ….
|| ಮಲಗೋಬಾ....ಮಲಗೋಬಾ...
ಮಲಗೋಬಾ ಮಾವಿನ ಹಣ್ಣು
ಓ…ಇದು ಮರದಲ್ಲೇ ಮಾಗಿದ ಹಣ್ಣು…||
ಹಣ್ಣು ಬಹಳ ದಪ್ಪ
ಅಹ್ ರುಚಿಯು ಜೇನುತುಪ್ಪ
ಹಣ್ಣು ಬಹಳ ದಪ್ಪ
ಅಹ್ ರುಚಿಯು ಜೇನುತುಪ್ಪ
ಯಾಕನುಮಾನವು
ತಿಂದು ನೋಡಿ ಸ್ವಲ್ಪ
ಹೂಂ ...ನೋಡಿ ಪರವಾಗಿಲ್ಲ
ಒಂದು ಕೈ ನೋಡಿ
ಪೇಟೆಯಲ್ಲಿ ಸಿಗದು
ಯಾವ್ ತೋಟದಲ್ಲೂ ಇರದು
ಪೇಟೆಯಲ್ಲಿ ಸಿಗದು
ಯಾವ್ ತೋಟದಲ್ಲೂ ಇರದು
ಈ ನನ್ನ ಹಣ್ಣ ಸಿಹಿ ಬೇರಲ್ಲೂ ಬರದು
ದೂರದಲ್ಲೇ ನೋಡಿ….
ಬಾಯ್ ಜೊಲ್ಲು ಸುರಿಸಬೇಡಿ
ದೂರದಲ್ಲೇ ನೋಡಿ….
ಬಾಯ್ ಜೊಲ್ಲು ಸುರಿಸಬೇಡಿ
ತಿಂದು ನೋಡಿ ಕಾಸ ನೀಡಿ
|| ಮಲಗೋಬಾ....ಮಲಗೋಬಾ...
ಮಲಗೋಬಾ ಮಾವಿನ ಹಣ್ಣು
ಓ…ಇದು ಮರದಲ್ಲೇ ಮಾಗಿದ ಹಣ್ಣು…||
ಹಣ್ಣಿನಾಸೆ ಏನು
ತಾಯಾಗೋ ಸಮಯವೇನು
ಹಣ್ಣಿನಾಸೆ ಏನು
ತಾಯಾಗೋ ಸಮಯವೇನು
ಹಣ್ಣು ತಿಂದು ನೀ ಪಡಿ
ಮುದ್ದು ಮಗುವನ್ನು
ತಕ್ಕೊಳಮ್ಮ ತಿನ್ನು ತಿನ್ನು…
ಯಾಕೋ ಸುಮ್ನೆ ನಿಂತೆ
ನಿನಗೇನೋ ಅಂಥ ಚಿಂತೆ
ಯಾಕೋ ಸುಮ್ನೆ ನಿಂತೆ
ನಿನಗೇನೋ ಅಂಥ ಚಿಂತೆ
ಈ ಹಣ್ಣು ನೀ ತಿಂದ್ರೆ
ಮಾಯಾ ನಿನ್ನ ಚಿಂತೆ
ಬಿಟ್ರೆ ಸಿಗದ ಹಣ್ಣು
ಇರೋದೇ ಎರಡು ಇನ್ನೂ
ಬಿಟ್ರೆ ಸಿಗದ ಹಣ್ಣು
ಇರೋದೇ ಎರಡು ಇನ್ನೂ
ಕೈಯ ಹಾಕಿ ಬೇಗ ತಿನ್ನು
ಮಲಗೋಬಾ....
ಮಲಗೋಬಾ ಮಲಗೋಬಾ
ಮಲಗೋಬಾ ಮಾವಿನ ಹಣ್ಣು
ಇದು ಮರದಲ್ಲೇ ಮಾಗಿದ ಹಣ್ಣು
ತಕ್ಕೊಳಪ್ಪ….
|| ಮಲಗೋಬಾ....ಮಲಗೋಬಾ...
ಮಲಗೋಬಾ ಮಾವಿನ ಹಣ್ಣು
ಓ…ಇದು ಮರದಲ್ಲೇ ಮಾಗಿದ ಹಣ್ಣು…||
ಹಣ್ಣು ಬಹಳ ದಪ್ಪ
ಅಹ್ ರುಚಿಯು ಜೇನುತುಪ್ಪ
ಹಣ್ಣು ಬಹಳ ದಪ್ಪ
ಅಹ್ ರುಚಿಯು ಜೇನುತುಪ್ಪ
ಯಾಕನುಮಾನವು
ತಿಂದು ನೋಡಿ ಸ್ವಲ್ಪ
ಹೂಂ ...ನೋಡಿ ಪರವಾಗಿಲ್ಲ
ಒಂದು ಕೈ ನೋಡಿ
ಪೇಟೆಯಲ್ಲಿ ಸಿಗದು
ಯಾವ್ ತೋಟದಲ್ಲೂ ಇರದು
ಪೇಟೆಯಲ್ಲಿ ಸಿಗದು
ಯಾವ್ ತೋಟದಲ್ಲೂ ಇರದು
ಈ ನನ್ನ ಹಣ್ಣ ಸಿಹಿ ಬೇರಲ್ಲೂ ಬರದು
ದೂರದಲ್ಲೇ ನೋಡಿ….
ಬಾಯ್ ಜೊಲ್ಲು ಸುರಿಸಬೇಡಿ
ದೂರದಲ್ಲೇ ನೋಡಿ….
ಬಾಯ್ ಜೊಲ್ಲು ಸುರಿಸಬೇಡಿ
ತಿಂದು ನೋಡಿ ಕಾಸ ನೀಡಿ
|| ಮಲಗೋಬಾ....ಮಲಗೋಬಾ...
ಮಲಗೋಬಾ ಮಾವಿನ ಹಣ್ಣು
ಓ…ಇದು ಮರದಲ್ಲೇ ಮಾಗಿದ ಹಣ್ಣು…||
ಹಣ್ಣಿನಾಸೆ ಏನು
ತಾಯಾಗೋ ಸಮಯವೇನು
ಹಣ್ಣಿನಾಸೆ ಏನು
ತಾಯಾಗೋ ಸಮಯವೇನು
ಹಣ್ಣು ತಿಂದು ನೀ ಪಡಿ
ಮುದ್ದು ಮಗುವನ್ನು
ತಕ್ಕೊಳಮ್ಮ ತಿನ್ನು ತಿನ್ನು…
ಯಾಕೋ ಸುಮ್ನೆ ನಿಂತೆ
ನಿನಗೇನೋ ಅಂಥ ಚಿಂತೆ
ಯಾಕೋ ಸುಮ್ನೆ ನಿಂತೆ
ನಿನಗೇನೋ ಅಂಥ ಚಿಂತೆ
ಈ ಹಣ್ಣು ನೀ ತಿಂದ್ರೆ
ಮಾಯಾ ನಿನ್ನ ಚಿಂತೆ
ಬಿಟ್ರೆ ಸಿಗದ ಹಣ್ಣು
ಇರೋದೇ ಎರಡು ಇನ್ನೂ
ಬಿಟ್ರೆ ಸಿಗದ ಹಣ್ಣು
ಇರೋದೇ ಎರಡು ಇನ್ನೂ
ಕೈಯ ಹಾಕಿ ಬೇಗ ತಿನ್ನು
Malagoba Malagoba Malagobaa song lyrics from Kannada Movie Boregowda Bangalorige Banda starring Rajesh, Leelavathi,, Lyrics penned by Chi Udayashankar Sung by L R Eswari, Music Composed by Rajan-Nagendra, film is Directed by B A Arasu Kumar and film is released on 1970