Yenu Beku Ninage Lyrics

ಏನು ಬೇಕು ನಿನಗೆ Lyrics

in Boodi Mucchida Kenda

in ಬೂದಿ ಮುಚ್ಚಿದ ಕೆಂಡ

LYRIC

Song Details Page after Lyrice

ಏಕೆ ಮೌನ….ಏಕೆ…
ಕಣ್ಣಿನಲ್ಲೆ ನೀ ಹೇಳು ಸಾಕು
ಏನು ಬೇಕು… ನಿನಗೇನು ಬೇಕು
ಸಂಕೋಚ ನಿನಗೇಕೆ ಒಲವಿಂದ ಬಾ…
 
ಕಣ್ಣಿನಲ್ಲೆ ನೀ ಹೇಳು ಸಾಕು
ಏನು ಬೇಕು… ನಿನಗೇನು ಬೇಕು
ಏಕೆ ಮೌನ….ಆ ಆ ಆ….
 
ಒಲಿದಾಗ ನಾನು ಹೂವಂತೆ
ಒಡಲೆಲ್ಲಾ ಆಗ ಜೇನಂತೆ
ಮುನಿದಾಗ ನಾನು ಹಾವಂತೆ
ಮುಡಿಯೆಲ್ಲಾ ಆದ ವಿಷದಂತೆ
ಮನಸನ್ನು ಅರಿತಾಗ…
ಮನಸನ್ನು ಅರಿತಾಗ…
ಹಿತವಾಗಿ ಬೆರೆತಾಗ
ಎಂದೂ ಕಾಣದಂಥ ಸುಖವಾ…
ನಲ್ಲ ನಿನಗೆ ನಿನಗೆ…
 
|| ಕಣ್ಣಿನಲ್ಲೆ ನೀ ಹೇಳು ಸಾಕು
ಏನು ಬೇಕು… ನಿನಗೇನು ಬೇಕು
ಸಂಕೋಚ ನಿನಗೇಕೆ ಒಲವಿಂದ ಬಾ…
ಏಕೆ ಮೌನ….ಆ ಆ ಆ…..||
 
ಬಾನಲ್ಲಿ ಸೂರ್ಯ ಬಂದಂತೆ
ಈ ದೀಪ ಆರಿ ಹೋದಂತೆ..
ನನ್ನಾಟವೆಲ್ಲಾ ಮುಗಿದಂತೆ
ನಿನಗೆಲ್ಲಾ ಆಗ ನೆನಪಂತೆ
ಈ ಸಮಯ ಬಿಡಬೇಡ…
ಈ ಸಮಯ ಬಿಡಬೇಡ…
ಆಮೇಲೆ ಅಳಬೇಡ…
ಬಂದು ಸೇರಿ ನೀಡು ಹರುಷ…
ನಲ್ಲ ನನಗೆ ನನಗೆ….
 
|| ಕಣ್ಣಿನಲ್ಲೆ ನೀ ಹೇಳು ಸಾಕು
ಏನು ಬೇಕು… ನಿನಗೇನು ಬೇಕು
ಸಂಕೋಚ ನಿನಗೇಕೆ ಒಲವಿಂದ ಬಾ…
ಏಕೆ ಮೌನ….ಆ ಆ ಆ…..||
 

ಏಕೆ ಮೌನ….ಏಕೆ…
ಕಣ್ಣಿನಲ್ಲೆ ನೀ ಹೇಳು ಸಾಕು
ಏನು ಬೇಕು… ನಿನಗೇನು ಬೇಕು
ಸಂಕೋಚ ನಿನಗೇಕೆ ಒಲವಿಂದ ಬಾ…
 
ಕಣ್ಣಿನಲ್ಲೆ ನೀ ಹೇಳು ಸಾಕು
ಏನು ಬೇಕು… ನಿನಗೇನು ಬೇಕು
ಏಕೆ ಮೌನ….ಆ ಆ ಆ….
 
ಒಲಿದಾಗ ನಾನು ಹೂವಂತೆ
ಒಡಲೆಲ್ಲಾ ಆಗ ಜೇನಂತೆ
ಮುನಿದಾಗ ನಾನು ಹಾವಂತೆ
ಮುಡಿಯೆಲ್ಲಾ ಆದ ವಿಷದಂತೆ
ಮನಸನ್ನು ಅರಿತಾಗ…
ಮನಸನ್ನು ಅರಿತಾಗ…
ಹಿತವಾಗಿ ಬೆರೆತಾಗ
ಎಂದೂ ಕಾಣದಂಥ ಸುಖವಾ…
ನಲ್ಲ ನಿನಗೆ ನಿನಗೆ…
 
|| ಕಣ್ಣಿನಲ್ಲೆ ನೀ ಹೇಳು ಸಾಕು
ಏನು ಬೇಕು… ನಿನಗೇನು ಬೇಕು
ಸಂಕೋಚ ನಿನಗೇಕೆ ಒಲವಿಂದ ಬಾ…
ಏಕೆ ಮೌನ….ಆ ಆ ಆ…..||
 
ಬಾನಲ್ಲಿ ಸೂರ್ಯ ಬಂದಂತೆ
ಈ ದೀಪ ಆರಿ ಹೋದಂತೆ..
ನನ್ನಾಟವೆಲ್ಲಾ ಮುಗಿದಂತೆ
ನಿನಗೆಲ್ಲಾ ಆಗ ನೆನಪಂತೆ
ಈ ಸಮಯ ಬಿಡಬೇಡ…
ಈ ಸಮಯ ಬಿಡಬೇಡ…
ಆಮೇಲೆ ಅಳಬೇಡ…
ಬಂದು ಸೇರಿ ನೀಡು ಹರುಷ…
ನಲ್ಲ ನನಗೆ ನನಗೆ….
 
|| ಕಣ್ಣಿನಲ್ಲೆ ನೀ ಹೇಳು ಸಾಕು
ಏನು ಬೇಕು… ನಿನಗೇನು ಬೇಕು
ಸಂಕೋಚ ನಿನಗೇಕೆ ಒಲವಿಂದ ಬಾ…
ಏಕೆ ಮೌನ….ಆ ಆ ಆ…..||
 

Yenu Beku Ninage song lyrics from Kannada Movie Boodi Mucchida Kenda starring Srinath, Roopadevi,, Lyrics penned by Chi Udayashankar Sung by S Janaki, Music Composed by G K Venkatesh, film is Directed by G Srinivas Murthy and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ