ಹೆಣ್ಣು : ಒಲವಿನ ಗಾಳ ಸೆಳೆಯುತಿದೆ
ಮೋಹದ ಆಸರೆ ಕಂಡು…
ಕನಸಿನ ಗೋಳ ಹೊಳೆಯುತಿದೆ
ಜೀವನ ಪ್ರೀತಿಯ ಉಂಡು…
ಗಂಡು : ಸರಸದ ಚೆಂಡು ಉರುಳುತಿದೆ
ರಾಗದ ರಂಗನು ಕಂಡು…
ಹರೆಯದ ಮೋಜು ಕರೆಯುತಿದೆ
ಕಾಮನೆ ಭಾವನೆ ಮಿಂದು…
ಗಂಡು : ಮಾತಾಡಿ ಹೂನಗೆ ತೀಡಿ
ಚೆಂದಾಗಿ ಒಂದಾಗಿ ಸಂತೋಷ
ಹೆಣ್ಣು : ಓಳಾಡಿ ನೀ ಜೊತೆಗೂಡಿ
ಸೊಂಪಾಗಿ ತಂಪಾಗಿ ಆವೇಶ
ಗಂಡು : ಪ್ರೇಮಕೆ ಹೊಂದಿಕೆ ಭಾಷೆ
ಹೆಣ್ಣು : ಸಂಗಕೆ ಸಾವಿರ ಆಸೆ
ಗಂಡು : ಈ ಜೀವ ಈ ಭಾವ ಈ ಸ್ನೇಹ ಈ ಮೋಹ
ಹೆಣ್ಣು : ಸಂಗಾತಿ ನೀನಾಗಿ ಕಂಪಾಗಿ ಇಂಪಾಗಿ
ತೂಗಾಡಿದೆ…
|| ಗಂಡು : ಸರಸದ ಚೆಂಡು ಉರುಳುತಿದೆ
ರಾಗದ ರಂಗನು ಕಂಡು…
ಹೆಣ್ಣು : ಕನಸಿನ ಗೋಳ ಹೊಳೆಯುತಿದೆ
ಜೀವನ ಪ್ರೀತಿಯ ಉಂಡು…..||
ಹೆಣ್ಣು : ಎಂದೆಂದೂ ನೀ ಬಳಿ ಬಂದು
ಇಂಪಾಗಿ ನೂರೆಂಟು ಸಂಬಂಧ
ಗಂಡು : ನಾ ಕಂಡ ಈ ಸಿರಿ ಪ್ರೇಮ
ಮಿಂಚಾಗಿ ಏನೇನೋ ಆನಂದ
ಹೆಣ್ಣು : ತೀರದ ಕಾತರ ಮೂಡಿ
ಗಂಡು : ನವ ಪ್ರಾಯದ ಕೀಟಲೆ ಮೂಡಿ
ಹೆಣ್ಣು : ಈ ಮೌನ ಈ ಗಾನ ಈ ಚೆಂದ ಈ ಬಂಧ
ಗಂಡು : ಕಣ್ಣೋಟ ಚೆಲ್ಲಾಟ ಸಲ್ಲಾಪ ಉಲ್ಲಾಸ
ಓಲಾಡಿದೆ….
|| ಹೆಣ್ಣು : ಒಲವಿನ ಗಾಳ ಸೆಳೆಯುತಿದೆ
ಮೋಹದ ಆಸರೆ ಕಂಡು
ಗಂಡು : ಹರೆಯದ ಮೋಜು ಕರೆಯುತಿದೆ
ಕಾಮನೆ ಭಾವನೆ ಮಿಂದು……||
ಹೆಣ್ಣು : ಒಲವಿನ ಗಾಳ ಸೆಳೆಯುತಿದೆ
ಮೋಹದ ಆಸರೆ ಕಂಡು…
ಕನಸಿನ ಗೋಳ ಹೊಳೆಯುತಿದೆ
ಜೀವನ ಪ್ರೀತಿಯ ಉಂಡು…
ಗಂಡು : ಸರಸದ ಚೆಂಡು ಉರುಳುತಿದೆ
ರಾಗದ ರಂಗನು ಕಂಡು…
ಹರೆಯದ ಮೋಜು ಕರೆಯುತಿದೆ
ಕಾಮನೆ ಭಾವನೆ ಮಿಂದು…
ಗಂಡು : ಮಾತಾಡಿ ಹೂನಗೆ ತೀಡಿ
ಚೆಂದಾಗಿ ಒಂದಾಗಿ ಸಂತೋಷ
ಹೆಣ್ಣು : ಓಳಾಡಿ ನೀ ಜೊತೆಗೂಡಿ
ಸೊಂಪಾಗಿ ತಂಪಾಗಿ ಆವೇಶ
ಗಂಡು : ಪ್ರೇಮಕೆ ಹೊಂದಿಕೆ ಭಾಷೆ
ಹೆಣ್ಣು : ಸಂಗಕೆ ಸಾವಿರ ಆಸೆ
ಗಂಡು : ಈ ಜೀವ ಈ ಭಾವ ಈ ಸ್ನೇಹ ಈ ಮೋಹ
ಹೆಣ್ಣು : ಸಂಗಾತಿ ನೀನಾಗಿ ಕಂಪಾಗಿ ಇಂಪಾಗಿ
ತೂಗಾಡಿದೆ…
|| ಗಂಡು : ಸರಸದ ಚೆಂಡು ಉರುಳುತಿದೆ
ರಾಗದ ರಂಗನು ಕಂಡು…
ಹೆಣ್ಣು : ಕನಸಿನ ಗೋಳ ಹೊಳೆಯುತಿದೆ
ಜೀವನ ಪ್ರೀತಿಯ ಉಂಡು…..||
ಹೆಣ್ಣು : ಎಂದೆಂದೂ ನೀ ಬಳಿ ಬಂದು
ಇಂಪಾಗಿ ನೂರೆಂಟು ಸಂಬಂಧ
ಗಂಡು : ನಾ ಕಂಡ ಈ ಸಿರಿ ಪ್ರೇಮ
ಮಿಂಚಾಗಿ ಏನೇನೋ ಆನಂದ
ಹೆಣ್ಣು : ತೀರದ ಕಾತರ ಮೂಡಿ
ಗಂಡು : ನವ ಪ್ರಾಯದ ಕೀಟಲೆ ಮೂಡಿ
ಹೆಣ್ಣು : ಈ ಮೌನ ಈ ಗಾನ ಈ ಚೆಂದ ಈ ಬಂಧ
ಗಂಡು : ಕಣ್ಣೋಟ ಚೆಲ್ಲಾಟ ಸಲ್ಲಾಪ ಉಲ್ಲಾಸ
ಓಲಾಡಿದೆ….
|| ಹೆಣ್ಣು : ಒಲವಿನ ಗಾಳ ಸೆಳೆಯುತಿದೆ
ಮೋಹದ ಆಸರೆ ಕಂಡು
ಗಂಡು : ಹರೆಯದ ಮೋಜು ಕರೆಯುತಿದೆ
ಕಾಮನೆ ಭಾವನೆ ಮಿಂದು……||
Olavina Gaala Seleyuthide song lyrics from Kannada Movie Boodi Mucchida Kenda starring Srinath, Roopadevi,, Lyrics penned by Doddarange Gowda Sung by S P Balasubramanyam, P Susheela, Music Composed by G K Venkatesh, film is Directed by G Srinivas Murthy and film is released on 1982