ಹೇ…ಹೇ…ಹೇಹೇ…ಹೇಹೇ…
ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ
ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ
ಬೇರೆ ಎಲ್ಲೂ ಕಾಣೋದಿಲ್ಲಾ
ಇಂಥಾ ಜಾಣ್ಮೆ ತೋರೋದಿಲ್ಲಾ
ಬೇರೆ ಎಲ್ಲೂ ಕಾಣೋದಿಲ್ಲಾ
ಇಂಥಾ ಜಾಣ್ಮೆ ತೋರೋದಿಲ್ಲಾ
ಭೂಲೋಕದಲ್ಲಿ ಎಲ್ಲೂ
ಆ ಲೋಕದಲ್ಲಿ ಎಲ್ಲೂ
ಕಾಣದಂಥ ಮೋಡಿ ನೋಡಿ
|| ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ…||
ಎಡಕೂ ಬಲಕೂ ಕೋಲಾಡಿದೆ
ದೂರ ದೂರ ಹೋಗಿ
ಹಾಗೆ ಹೀಗೆ ಸಾಗಿ ಈ ಮೋಜೇನು…
ಒಳಗೂ ಹೊರಗೂ ಗೀಟಾಡಿದೆ
ಆ ನೇರ ನೇರ ಏರಿ
ಆ ಊರುಕೇರಿ ಸೇರಿ ಈ ಜೋರೇನು
ಹೋರಾಟ ಮಾಡಿ ಚೆಂದಾಗಿ ಓಡಿ…
ಓ ಓ ಓ… ಹೋರಾಟ ಮಾಡಿ ಚೆಂದಾಗಿ ಓಡಿ…
ಹಾದಿ ಬೀದಿ ಹಾದು ಹಾದು ರಂಗೇರು….
|| ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ…||
ತಣಿವೆ ಒಲವು ಸಂಚಾರಕೆ ಆ ವೇಗ ವೇಗವಾಗಿ
ಆ ನಿಂತು ನಿಂತು ಏಗಿ ನೀ ಸುಸ್ತಾದೆ…
ತೆವಳಿ ತೆವಳಿ ತೂರಾಡಿದೆ
ಆ ಬೇಗ ಬೇಗ ನುಗ್ಗಿ…
ತಾಳು ತಾಳು ನೋಡಿ ನೀ ಮುಂದಾದೆ
ಮೊಂಡಾಟ ತೋರಿ ಊರಾಚೆ ಜಾರಿ
ಮೊಂಡಾಟ ತೋರಿ ಊರಾಚೆ ಜಾರಿ
ಕಾಡು ಮೇಡು ಕೋಡೆ ಕೂಡಿ ಮಿಂಚಾದೆ..
|| ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ
ಬೇರೆ ಎಲ್ಲೂ ಕಾಣೋದಿಲ್ಲಾ
ಇಂಥಾ ಜಾಣ್ಮೆ ತೋರೋದಿಲ್ಲಾ
ಬೇರೆ ಎಲ್ಲೂ ಕಾಣೋದಿಲ್ಲಾ
ಇಂಥಾ ಜಾಣ್ಮೆ ತೋರೋದಿಲ್ಲಾ
ಭೂಲೋಕದಲ್ಲಿ ಎಲ್ಲೂ
ಆ ಲೋಕದಲ್ಲಿ ಎಲ್ಲೂ
ಕಾಣದಂಥ ಮೋಡಿ ನೋಡಿ
ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ….||
ಹರೆ ರಾಮಾ ಹರೆ ಕೃಷ್ಣ..
ಹರೆ ರಾಮಾ ಹರೆ ಕೃಷ್ಣ..
ಹರೆ ರಾಮಾ ಹರೆ ಕೃಷ್ಣ..
ಹರೆ ರಾಮಾ ಹರೆ ಕೃಷ್ಣ..
ಹರೆ ರಾಮಾ ರಾಮಾ ರಾಮಾ
ಹರೆ ಕೃಷ್ಣ ಕೃಷ್ಣ ಕೃಷ್ಣ
ಹರೆ ರಾಮಾ ರಾಮಾ ರಾಮಾ
ಹರೆ ಕೃಷ್ಣಾ……
ಹೇ…ಹೇ…ಹೇಹೇ…ಹೇಹೇ…
ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ
ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ
ಬೇರೆ ಎಲ್ಲೂ ಕಾಣೋದಿಲ್ಲಾ
ಇಂಥಾ ಜಾಣ್ಮೆ ತೋರೋದಿಲ್ಲಾ
ಬೇರೆ ಎಲ್ಲೂ ಕಾಣೋದಿಲ್ಲಾ
ಇಂಥಾ ಜಾಣ್ಮೆ ತೋರೋದಿಲ್ಲಾ
ಭೂಲೋಕದಲ್ಲಿ ಎಲ್ಲೂ
ಆ ಲೋಕದಲ್ಲಿ ಎಲ್ಲೂ
ಕಾಣದಂಥ ಮೋಡಿ ನೋಡಿ
|| ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ…||
ಎಡಕೂ ಬಲಕೂ ಕೋಲಾಡಿದೆ
ದೂರ ದೂರ ಹೋಗಿ
ಹಾಗೆ ಹೀಗೆ ಸಾಗಿ ಈ ಮೋಜೇನು…
ಒಳಗೂ ಹೊರಗೂ ಗೀಟಾಡಿದೆ
ಆ ನೇರ ನೇರ ಏರಿ
ಆ ಊರುಕೇರಿ ಸೇರಿ ಈ ಜೋರೇನು
ಹೋರಾಟ ಮಾಡಿ ಚೆಂದಾಗಿ ಓಡಿ…
ಓ ಓ ಓ… ಹೋರಾಟ ಮಾಡಿ ಚೆಂದಾಗಿ ಓಡಿ…
ಹಾದಿ ಬೀದಿ ಹಾದು ಹಾದು ರಂಗೇರು….
|| ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ…||
ತಣಿವೆ ಒಲವು ಸಂಚಾರಕೆ ಆ ವೇಗ ವೇಗವಾಗಿ
ಆ ನಿಂತು ನಿಂತು ಏಗಿ ನೀ ಸುಸ್ತಾದೆ…
ತೆವಳಿ ತೆವಳಿ ತೂರಾಡಿದೆ
ಆ ಬೇಗ ಬೇಗ ನುಗ್ಗಿ…
ತಾಳು ತಾಳು ನೋಡಿ ನೀ ಮುಂದಾದೆ
ಮೊಂಡಾಟ ತೋರಿ ಊರಾಚೆ ಜಾರಿ
ಮೊಂಡಾಟ ತೋರಿ ಊರಾಚೆ ಜಾರಿ
ಕಾಡು ಮೇಡು ಕೋಡೆ ಕೂಡಿ ಮಿಂಚಾದೆ..
|| ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ
ಬೇರೆ ಎಲ್ಲೂ ಕಾಣೋದಿಲ್ಲಾ
ಇಂಥಾ ಜಾಣ್ಮೆ ತೋರೋದಿಲ್ಲಾ
ಬೇರೆ ಎಲ್ಲೂ ಕಾಣೋದಿಲ್ಲಾ
ಇಂಥಾ ಜಾಣ್ಮೆ ತೋರೋದಿಲ್ಲಾ
ಭೂಲೋಕದಲ್ಲಿ ಎಲ್ಲೂ
ಆ ಲೋಕದಲ್ಲಿ ಎಲ್ಲೂ
ಕಾಣದಂಥ ಮೋಡಿ ನೋಡಿ
ಯಾರೂ ಮಾಡದ ಗಾರುಡಿ
ಇದು ಯಾರೂ ಮಾಡದ ಗಾರುಡಿ….||
ಹರೆ ರಾಮಾ ಹರೆ ಕೃಷ್ಣ..
ಹರೆ ರಾಮಾ ಹರೆ ಕೃಷ್ಣ..
ಹರೆ ರಾಮಾ ಹರೆ ಕೃಷ್ಣ..
ಹರೆ ರಾಮಾ ಹರೆ ಕೃಷ್ಣ..
ಹರೆ ರಾಮಾ ರಾಮಾ ರಾಮಾ
ಹರೆ ಕೃಷ್ಣ ಕೃಷ್ಣ ಕೃಷ್ಣ
ಹರೆ ರಾಮಾ ರಾಮಾ ರಾಮಾ
ಹರೆ ಕೃಷ್ಣಾ……
Yaaru Madada Gaarudi song lyrics from Kannada Movie Boodi Mucchida Kenda starring Srinath, Roopadevi,, Lyrics penned by Doddarange Gowda Sung by P B Srinivas, Music Composed by G K Venkatesh, film is Directed by G Srinivas Murthy and film is released on 1982