Thyagavilli Jeevataledu Lyrics

ತ್ಯಾಗವಿಲ್ಲಿ ಜೀವತಳೆದು Lyrics

in Bombay Dada

in ಬಾಂಬೆ ದಾದಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತ್ಯಾಗವಿಲ್ಲಿ ಜೀವತಳೆದು ಬಂದಿದೆ
ಪ್ರೇಮವೆಂಬ ಮಳೆಯ ನಮಗೆ ತಂದಿದೆ
ನಗೆಚೆಲ್ಲುವ ತುಟಿ ಹಿಂದೆಯೆ
ಕಣ್ಣೀರಿನ ಕಥೆ ಒಂದಿದೆ
 
||ತ್ಯಾಗವಿಲ್ಲಿ ಜೀವತಳೆದು ಬಂದಿದೆ
ಪ್ರೇಮವೆಂಬ ಮಳೆಯ ನಮಗೆ ತಂದಿದೆ
ನಗೆಚೆಲ್ಲುವ ತುಟಿ ಹಿಂದೆಯೆ
ಕಣ್ಣೀರಿನ ಕಥೆ ಒಂದಿದೆ||
 
ನರಿಯ ಕೂಟದಲ್ಲಿ ಸಿಲುಕಿ ನೊಂದಿದೆ ಜಿಂಕೆ
ನಿರಪರಾಧಿ ಗಂಗೆ ಮೇಲೆ ಬಂದಿದೆ ಶಂಕೆ
ಹರಸಿಹನು ಇರುಳಿನಲಿ ತೆರೆ ಹಿಂದಿನ ಸತ್ಯ
ಹೋರಾಟವು ಸಾಗುತ್ತಿದೆ ಮೆರೆದಾಡಿದೆ ಮಿಥ್ಯ
ನ್ಯಾಯದೇವತೆ ಕುರುಡಾಗಿ ನಿಂತೆಯಾ
ನೀತಿಗೆ ನೀನು ಸಂಕೋಲೆ ತಂದೆಯಾ
 
||ತ್ಯಾಗವಿಲ್ಲಿ ಜೀವತಳೆದು ಬಂದಿದೆ
ಪ್ರೇಮವೆಂಬ ಮಳೆಯ ನಮಗೆ ತಂದಿದೆ
ನಗೆಚೆಲ್ಲುವ ತುಟಿ ಹಿಂದೆಯೆ
ಕಣ್ಣೀರಿನ ಕಥೆ ಒಂದಿದೆ||
 
ಬೇಲಿ ಹೊಲವ ಮೇಯುವಾಗ ಕಾಯುವರಾರೊ
ಸ್ವಾರ್ಥಕ್ಕಾಗಿ ತಾಯಿಯನ್ನೆ ಮಾರುವರಿವರು
ರಾತ್ರಿ ಕಳೆದ ಮೇಲೆ ಹಗಲು ಬರಲೆಬೇಕು
ಎಂದಿಗಾದರು ಸತ್ಯ ಹೊರಗೆ ಬರಲೆಬೇಕು
ಉಪ್ಪು ತಿಂದವ ನೀರು ಕುಡಿಯಲೆಬೇಕು
ತಪ್ಪು ಮಾಡಲು ಶಿಕ್ಷೆ ಆಗಲೆಬೇಕು
 
||ತ್ಯಾಗವಿಲ್ಲಿ ಜೀವತಳೆದು ಬಂದಿದೆ
ಪ್ರೇಮವೆಂಬ ಮಳೆಯ ನಮಗೆ ತಂದಿದೆ
ನಗೆಚೆಲ್ಲುವ ತುಟಿ ಹಿಂದೆಯೆ
ಕಣ್ಣೀರಿನ ಕಥೆ ಒಂದಿದೆ||
 
ದ್ರೋಹ ಮೋಸ ವಂಚನೆಯೆ ಕಲಿಯುಗ ಧರ್ಮ
ಭೂಮಿಯು ಈ ಭಾರವೆಂದು ಸಹಿಸಿಳಮ್ಮ
ರಾವನನ ಕೊಲ್ಲಲೆಂದು ರಾಮ ಹುಟ್ಟಿ ಬಂದ
ಕಂಸನಿಗೆ ಪಾಠ ಕಲಿಸಿ ಕೃಷ್ಣ ಮೆಟ್ಟಿ ನಿಂತ
ಅಟ್ಟಹಾಸ ಕೇಳುವವರು ಯಾರು ಇಲ್ಲವೇನು
ಅನ್ಯಾಯದ ತಾಂಡವಕ್ಕೆ ಅಂತ್ಯ ಇಲ್ಲವೇನು
ಅಂತ್ಯ ಇಲ್ಲವೇನು
ಅಂತ್ಯ ಇಲ್ಲವೇನು

-
ತ್ಯಾಗವಿಲ್ಲಿ ಜೀವತಳೆದು ಬಂದಿದೆ
ಪ್ರೇಮವೆಂಬ ಮಳೆಯ ನಮಗೆ ತಂದಿದೆ
ನಗೆಚೆಲ್ಲುವ ತುಟಿ ಹಿಂದೆಯೆ
ಕಣ್ಣೀರಿನ ಕಥೆ ಒಂದಿದೆ
 
||ತ್ಯಾಗವಿಲ್ಲಿ ಜೀವತಳೆದು ಬಂದಿದೆ
ಪ್ರೇಮವೆಂಬ ಮಳೆಯ ನಮಗೆ ತಂದಿದೆ
ನಗೆಚೆಲ್ಲುವ ತುಟಿ ಹಿಂದೆಯೆ
ಕಣ್ಣೀರಿನ ಕಥೆ ಒಂದಿದೆ||
 
ನರಿಯ ಕೂಟದಲ್ಲಿ ಸಿಲುಕಿ ನೊಂದಿದೆ ಜಿಂಕೆ
ನಿರಪರಾಧಿ ಗಂಗೆ ಮೇಲೆ ಬಂದಿದೆ ಶಂಕೆ
ಹರಸಿಹನು ಇರುಳಿನಲಿ ತೆರೆ ಹಿಂದಿನ ಸತ್ಯ
ಹೋರಾಟವು ಸಾಗುತ್ತಿದೆ ಮೆರೆದಾಡಿದೆ ಮಿಥ್ಯ
ನ್ಯಾಯದೇವತೆ ಕುರುಡಾಗಿ ನಿಂತೆಯಾ
ನೀತಿಗೆ ನೀನು ಸಂಕೋಲೆ ತಂದೆಯಾ
 
||ತ್ಯಾಗವಿಲ್ಲಿ ಜೀವತಳೆದು ಬಂದಿದೆ
ಪ್ರೇಮವೆಂಬ ಮಳೆಯ ನಮಗೆ ತಂದಿದೆ
ನಗೆಚೆಲ್ಲುವ ತುಟಿ ಹಿಂದೆಯೆ
ಕಣ್ಣೀರಿನ ಕಥೆ ಒಂದಿದೆ||
 
ಬೇಲಿ ಹೊಲವ ಮೇಯುವಾಗ ಕಾಯುವರಾರೊ
ಸ್ವಾರ್ಥಕ್ಕಾಗಿ ತಾಯಿಯನ್ನೆ ಮಾರುವರಿವರು
ರಾತ್ರಿ ಕಳೆದ ಮೇಲೆ ಹಗಲು ಬರಲೆಬೇಕು
ಎಂದಿಗಾದರು ಸತ್ಯ ಹೊರಗೆ ಬರಲೆಬೇಕು
ಉಪ್ಪು ತಿಂದವ ನೀರು ಕುಡಿಯಲೆಬೇಕು
ತಪ್ಪು ಮಾಡಲು ಶಿಕ್ಷೆ ಆಗಲೆಬೇಕು
 
||ತ್ಯಾಗವಿಲ್ಲಿ ಜೀವತಳೆದು ಬಂದಿದೆ
ಪ್ರೇಮವೆಂಬ ಮಳೆಯ ನಮಗೆ ತಂದಿದೆ
ನಗೆಚೆಲ್ಲುವ ತುಟಿ ಹಿಂದೆಯೆ
ಕಣ್ಣೀರಿನ ಕಥೆ ಒಂದಿದೆ||
 
ದ್ರೋಹ ಮೋಸ ವಂಚನೆಯೆ ಕಲಿಯುಗ ಧರ್ಮ
ಭೂಮಿಯು ಈ ಭಾರವೆಂದು ಸಹಿಸಿಳಮ್ಮ
ರಾವನನ ಕೊಲ್ಲಲೆಂದು ರಾಮ ಹುಟ್ಟಿ ಬಂದ
ಕಂಸನಿಗೆ ಪಾಠ ಕಲಿಸಿ ಕೃಷ್ಣ ಮೆಟ್ಟಿ ನಿಂತ
ಅಟ್ಟಹಾಸ ಕೇಳುವವರು ಯಾರು ಇಲ್ಲವೇನು
ಅನ್ಯಾಯದ ತಾಂಡವಕ್ಕೆ ಅಂತ್ಯ ಇಲ್ಲವೇನು
ಅಂತ್ಯ ಇಲ್ಲವೇನು
ಅಂತ್ಯ ಇಲ್ಲವೇನು

Thyagavilli Jeevataledu song lyrics from Kannada Movie Bombay Dada starring Tiger Prabhakar, Lakshmi, Vajramuni, Lyrics penned by R N Jayagopal Sung by S P Balasubrahmanyam, Music Composed by Shankar-Ganesh, film is Directed by Prabhakar and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ