-
ಸಾರಾಯಿ ಮತ್ತಿನಲ್ಲಿ ಜೋಕೆ
ಸಂಜೆಯ ರಂಗಿನಲ್ಲಿ ಉಕ್ಕುವ
ಸಾರಾಯಿ ಗುಂಗಿನಲ್ಲಿ
ಸಂಜೆಯ ರಂಗಿನಲ್ಲಿ ಉಕ್ಕುವ
ಸಾರಾಯಿ ಗುಂಗಿನಲ್ಲಿ
ಹೆಣ್ಣು ಗಂಡು ಕೂಡಿ ಉಲ್ಲಾಸದಿಂದ ಹಾಡಿ
ಕದ್ದು ಕದ್ದು ನೋಡಿ ಕಣ್ಣಲ್ಲೆ ಮಾತನಾಡಿ
ಭಾಷೆ ಕೊಟ್ಟಾಯಿತು ಅತ್ತೆರಿಕೆ ಜೋಡಿ ಸೆಟ್ಟಾಯಿತು
ಭಾಷೆ ಕೊಟ್ಟಾಯಿತು ಅತ್ತೆರಿಕೆ ಜೋಡಿ ಸೆಟ್ಟಾಯಿತು
ಸಂಜೆಯ ರಂಗಿನಲ್ಲಿ ಉಕ್ಕುವ
ಸಾರಾಯಿ ಗುಂಗಿನಲ್ಲಿ
ಬಿನ್ನಾನದ ಬೆಡಗಿ ಬಿಟ್ಟಾಳು ಕಣ್ಣಲ್ಲೆ ಹೂಬಾಣ
ಕಿಲಾಡಿ ಆ ಹುಡುಗ ಅಂದಾನೊ ದಿಲ್ದೇರ ದಿವಾನ
ಕೆನ್ನೆಕಚ್ಚಿದಾಗ ಮೈ ಬೆಚ್ಚಗಾಗಿ
ಮೀಸೆ ಚುಚ್ಚಿದಾಗ ಮೇಲೆ ನಚ್ಚಿಗಾಗಿ
ಹರೆಯದ ಹುಡುಗಿಗೆ ಎದೆಯಲ್ಲಿ ಡವ ಡವ
ಬಿಸಿಬಿಸಿ ಬಯಕೆಯ ಹೊಸ ಹೊಸ ಅನುಭವ
||ಸಂಜೆಯ ರಂಗಿನಲ್ಲಿ ಉಕ್ಕುವ
ಸಾರಾಯಿ ಗುಂಗಿನಲ್ಲಿ
ಹೆಣ್ಣು ಗಂಡು ಕೂಡಿ ಉಲ್ಲಾಸದಿಂದ ಹಾಡಿ
ಕದ್ದು ಕದ್ದು ನೋಡಿ ಕಣ್ಣಲ್ಲೆ ಮಾತನಾಡಿ
ಭಾಷೆ ಕೊಟ್ಟಾಯಿತು ಅತ್ತೆರಿಕೆ ಜೋಡಿ ಸೆಟ್ಟಾಯಿತು
ಭಾಷೆ ಕೊಟ್ಟಾಯಿತು ಅತ್ತೆರಿಕೆ ಜೋಡಿ ಸೆಟ್ಟಾಯಿತು||
||ಸಂಜೆಯ ರಂಗಿನಲ್ಲಿ ಉಕ್ಕುವ
ಸಾರಾಯಿ ಗುಂಗಿನಲ್ಲಿ||
ಶಿಸ್ತಾಗಿ ಬಂದೋಳು ಸಂತೋಷ ಮಸ್ತಾಗಿ ತಂದೋಳು
ಬಂಗಾರದ ನದಿಲೂ ನೀನೆ ಕಣೆ ನನ್ನಾಸೆ ತಾಜ್ ಮಹಲ್
ತುಂಬಿ ನಿಂತ ಪ್ರಾಯ ತಾಳ ಹಾಕಿದಾಗ
ಮೂಡಿಬಂದ ಪ್ರೇಮ ರಾಗ ಹಾಡಿದಾಗ
ನಲ್ಲೆಯನ್ನು ಬಳಸಲು ಮಲ್ಲಿಗೆಯ ಘಮಘಮ
ಮೈ ಮೈ ಬೆರೆಯಲು ಎಲ್ಲೊ ಏನೊ ಜುಮಜುಮ