Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನಾಕೆ ನಕ್ಕಾಗ ಆನಂದ ವೈಭೋಗ
ನನ್ನಾಕೆ ನಕ್ಕಾಗ ಆನಂದ ವೈಭೋಗ
ಜಿಗಿದಾಡೊ ಜಿಂಕೆಯಂತೆ ಒಳ್ಳೆ ಚಾಲಾಕು
ತಿದ್ದಿದ ಗೊಂಬೆಯಂತೆ ರೂಪ ನಾಜೂಕು
ಈ ನಮ್ಮ ಜೀವನಕ್ಕೆ ಪ್ರೀತಿಯೊಂದೆ ಟಾನಿಕ್ಕು
ನನ್ನಾಕೆ ನಕ್ಕಾಗ ಆನಂದ ವೈಭೋಗ
 
ತಾತಯ್ಯ ಪಾಟನೆತ್ತಿ ಗುಂಡು ಹಾಕೊ ಗಮ್ಮತ್ತು
ಬೊಂಡ ಮಸಾಲೆ ವಡೆ ಅಜ್ಜಿಯ ಕೈ ತಂದಿತ್ತು
ಬಲೆಗೆ ಕಾವಲಂತ ಹ್ಯಾಂಗಂತಿಯ ಮಾವತ್ತು
ಒಂದಾದ ಬಾಳಿನಲ್ಲಿ ಲವ್‌ ನಮ್ಮ ಸಂಪತ್ತು
 
ಹೂಮಾಲೆ ಹಿಡಿದಾಗ ಕಲ್ಯಾಣ ನಡೆದಾಗ
ಅಜ್ಜಿಯ ವಯಸ್ಸು ಹದಿನಾರು
ಲಜ್ಜೆಯ ಸೊಗಸು ಬಲು ಜೋರು
ಏನಂತಿ ಈ ಲಕ್ಕು ಪ್ರೀತಿಯ ಮ್ಯಾಜಿಕ್ಕು
ನಾವೆಲ್ಲ ನಕ್ಕಾಗ ಇಲ್ಲೇನೆ ಆ ಸ್ವರ್ಗ
ಊರಾಚೆ ಭಾರಿ ಎಸ್ಟೇಟ್‌ ಬಿಲ್ಡಿಂಗ್‌ ಇರ್ಬೇಕು
ಊರೆಲ್ಲ ಸುತ್ತಲಿಕ್ಕೆ ಕಾರು ತರ್ಬೇಕು
ಯಾವತ್ತು ಬಂಪರ್‌ ಹೊಡೆಯೊ
ಲಾಟರಿ ಎತ್ತೊ ತಾರೀಖು
 
||ನನ್ನಾಕೆ ನಕ್ಕಾಗ ಆನಂದ ವೈಭೋಗ||
 
ಗ್ಯಾಸಿಲ್ಲ ಲೈಟು ಇಲ್ಲ ಸೀಮೆಎಣ್ಣೆ ಮುಗಿದೋಯ್ತು
ನಂಗಿನ್ನು ನೀರು ಬಂದು ಸ್ನಾನ ಮಾಡೋದ್‌ ಯಾವತ್ತು
ದಯವಿಟ್ಟು ಮಾಡ್ಕೊ ಚಿನ್ನ ಒಂದು ನಿಮಿಷ ಪುರಸೋತ್ತು
ಡ್ಯುಯೆಟ್‌ ಹಾಡಬೇಕು ನಾನು ನೀನು ಇವತ್ತು
ಈ ನೆನಪೆ ಗ್ರೀನಾಗಿ ಜೀವನದ ಉಸಿರಾಗಿ
ಆನಂದ ತರಲು ಅನುರಾಗ
ಈ ನಮ್ಮ ಬದುಕೆ ಹೊಸ ರಾಗ
ಸಾಕಪ್ಪ ಮ್ಯೂಸಿಕ್ಕು ಹಾಕಿಲ್ಲ ಡೋಲಕ್ಕು
 
ನನ್ನಾಸೆ ಹಣ್ಣಾಗಿ ನಾವಿಂದು ಒಂದಾಗಿ
ನೀ ನನ್ನ ತೋಳಿನಲ್ಲಿ ಬಂಧಿ ಆದಾಗ
ಮೈಯ್ಯಲ್ಲಿ ಮಿಂಚಿನಂತ ಥ್ರಿಲ್‌ ತಂದಾಗ
ಹಾಲಲ್ಲಿ ಬೆಣ್ಣೆಯಂತೆ ಲವ್ವಿನಲ್ಲೆ ಲಾಜಿಕ್ಕು
ಯಾರ್‌ ಕೊಟ್ರು ಲೈಸೆನ್ಸು ಏನಿಲ್ಲಿ ನ್ಯೂಸೆನ್ಸು
ಲಾಲಾಲಾ ಲಾಲಾಲಾ ಲಾಲಾಲ ಲಾಲಾಲಾ

-
ನನ್ನಾಕೆ ನಕ್ಕಾಗ ಆನಂದ ವೈಭೋಗ
ನನ್ನಾಕೆ ನಕ್ಕಾಗ ಆನಂದ ವೈಭೋಗ
ಜಿಗಿದಾಡೊ ಜಿಂಕೆಯಂತೆ ಒಳ್ಳೆ ಚಾಲಾಕು
ತಿದ್ದಿದ ಗೊಂಬೆಯಂತೆ ರೂಪ ನಾಜೂಕು
ಈ ನಮ್ಮ ಜೀವನಕ್ಕೆ ಪ್ರೀತಿಯೊಂದೆ ಟಾನಿಕ್ಕು
ನನ್ನಾಕೆ ನಕ್ಕಾಗ ಆನಂದ ವೈಭೋಗ
 
ತಾತಯ್ಯ ಪಾಟನೆತ್ತಿ ಗುಂಡು ಹಾಕೊ ಗಮ್ಮತ್ತು
ಬೊಂಡ ಮಸಾಲೆ ವಡೆ ಅಜ್ಜಿಯ ಕೈ ತಂದಿತ್ತು
ಬಲೆಗೆ ಕಾವಲಂತ ಹ್ಯಾಂಗಂತಿಯ ಮಾವತ್ತು
ಒಂದಾದ ಬಾಳಿನಲ್ಲಿ ಲವ್‌ ನಮ್ಮ ಸಂಪತ್ತು
 
ಹೂಮಾಲೆ ಹಿಡಿದಾಗ ಕಲ್ಯಾಣ ನಡೆದಾಗ
ಅಜ್ಜಿಯ ವಯಸ್ಸು ಹದಿನಾರು
ಲಜ್ಜೆಯ ಸೊಗಸು ಬಲು ಜೋರು
ಏನಂತಿ ಈ ಲಕ್ಕು ಪ್ರೀತಿಯ ಮ್ಯಾಜಿಕ್ಕು
ನಾವೆಲ್ಲ ನಕ್ಕಾಗ ಇಲ್ಲೇನೆ ಆ ಸ್ವರ್ಗ
ಊರಾಚೆ ಭಾರಿ ಎಸ್ಟೇಟ್‌ ಬಿಲ್ಡಿಂಗ್‌ ಇರ್ಬೇಕು
ಊರೆಲ್ಲ ಸುತ್ತಲಿಕ್ಕೆ ಕಾರು ತರ್ಬೇಕು
ಯಾವತ್ತು ಬಂಪರ್‌ ಹೊಡೆಯೊ
ಲಾಟರಿ ಎತ್ತೊ ತಾರೀಖು
 
||ನನ್ನಾಕೆ ನಕ್ಕಾಗ ಆನಂದ ವೈಭೋಗ||
 
ಗ್ಯಾಸಿಲ್ಲ ಲೈಟು ಇಲ್ಲ ಸೀಮೆಎಣ್ಣೆ ಮುಗಿದೋಯ್ತು
ನಂಗಿನ್ನು ನೀರು ಬಂದು ಸ್ನಾನ ಮಾಡೋದ್‌ ಯಾವತ್ತು
ದಯವಿಟ್ಟು ಮಾಡ್ಕೊ ಚಿನ್ನ ಒಂದು ನಿಮಿಷ ಪುರಸೋತ್ತು
ಡ್ಯುಯೆಟ್‌ ಹಾಡಬೇಕು ನಾನು ನೀನು ಇವತ್ತು
ಈ ನೆನಪೆ ಗ್ರೀನಾಗಿ ಜೀವನದ ಉಸಿರಾಗಿ
ಆನಂದ ತರಲು ಅನುರಾಗ
ಈ ನಮ್ಮ ಬದುಕೆ ಹೊಸ ರಾಗ
ಸಾಕಪ್ಪ ಮ್ಯೂಸಿಕ್ಕು ಹಾಕಿಲ್ಲ ಡೋಲಕ್ಕು
 
ನನ್ನಾಸೆ ಹಣ್ಣಾಗಿ ನಾವಿಂದು ಒಂದಾಗಿ
ನೀ ನನ್ನ ತೋಳಿನಲ್ಲಿ ಬಂಧಿ ಆದಾಗ
ಮೈಯ್ಯಲ್ಲಿ ಮಿಂಚಿನಂತ ಥ್ರಿಲ್‌ ತಂದಾಗ
ಹಾಲಲ್ಲಿ ಬೆಣ್ಣೆಯಂತೆ ಲವ್ವಿನಲ್ಲೆ ಲಾಜಿಕ್ಕು
ಯಾರ್‌ ಕೊಟ್ರು ಲೈಸೆನ್ಸು ಏನಿಲ್ಲಿ ನ್ಯೂಸೆನ್ಸು
ಲಾಲಾಲಾ ಲಾಲಾಲಾ ಲಾಲಾಲ ಲಾಲಾಲಾ

Nannake Nakkaga song lyrics from Kannada Movie Bombay Dada starring Tiger Prabhakar, Lakshmi, Vajramuni, Lyrics penned bySung by S P Balasubrahmanyam, Rathnamala Prakash, Music Composed by Shankar-Ganesh, film is Directed by Prabhakar and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ