ನೀನೆಲ್ಲಿ ಬಾ ಬಾ ಬಾ ಬಾ ಜಾಣ
ಲವ್ವೆಲ್ಲಿ ತಾ ತಾ ತಾ ತಾ ನೋಡೋಣ
ಗಂಡೆ ನಿನ್ನ ಪ್ರಾಣ ಮಾನ
ಈ ಹೆಣ್ಣಿನ ಅಧೀನ
ನೀನೆಲ್ಲಿ ಬಾ ಬಾ ಬಾ ಬಾ ಜಾಣ
ಲವ್ವೆಲ್ಲಿ ತಾ ತಾ ತಾ ತಾ ನೋಡೋಣ
ಗಂಡೆ ನಿನ್ನ ಪ್ರಾಣ ಮಾನ
ಈ ಹೆಣ್ಣಿನ ಅಧೀನ
ನೀನೆಲ್ಲಿ ಬಾ ಬಾ ಬಾ ಬಾ ಜಾಣ
ಅಂತಿಂಥ ಸಿಂಗಾರಿ ಅಲ್ಲ
ಸೇರಿದೆ ರೂಪು ರೂಪಾಯಿ ಎಲ್ಲ
ಅಂತಿಂಥ ಸಿಂಗಾರಿ ಅಲ್ಲ
ಸೇರಿದೆ ರೂಪು ರೂಪಾಯಿ ಎಲ್ಲ
ನಾ ರಾಣಿಯೆ ನೀ ಜೋಕರೆ
ನಾ ರಾಣಿಯೆ ನೀ ಜೋಕರೆ
ಆ ಲೈಫಿನ ವಿಧಾನ
||ನೀನೆಲ್ಲಿ ಬಾ ಬಾ ಬಾ ಬಾ ಜಾಣ
ಲವ್ವೆಲ್ಲಿ ತಾ ತಾ ತಾ ತಾ ನೋಡೋಣ
ಗಂಡೆ ನಿನ್ನ ಪ್ರಾಣ ಮಾನ
ಈ ಹೆಣ್ಣಿನ ಅಧೀನ||
||ನೀನೆಲ್ಲಿ ಬಾ ಬಾ ಬಾ ಬಾ ಜಾಣ||
ಜೇನಂತೆ ಸಿಹಿಯಾದ ನಲ್ಲೆ
ಮೋಹಿನಿಯಂತೆ ನಾ ಕಾಡ ಬಲ್ಲೆ
ಜೇನಂತೆ ಸಿಹಿಯಾದ ನಲ್ಲೆ
ಮೋಹಿನಿಯಂತೆ ನಾ ಕಾಡ ಬಲ್ಲೆ
ಆ ಸ್ವರ್ಗವೆ ಅಂಗೈಲಿದೆ
ಆ ಸ್ವರ್ಗವೆ ಅಂಗೈಲಿದೆ
ಯಾರು ನನ್ನ ಸಮಾನ....
||ನೀನೆಲ್ಲಿ ಬಾ ಬಾ ಬಾ ಬಾ ಜಾಣ
ಲವ್ವೆಲ್ಲಿ ತಾ ತಾ ತಾ ತಾ ನೋಡೋಣ
ಗಂಡೆ ನಿನ್ನ ಪ್ರಾಣ ಮಾನ
ಈ ಹೆಣ್ಣಿನ ಅಧೀನ||
||ನೀನೆಲ್ಲಿ ಬಾ ಬಾ ಬಾ ಬಾ ಜಾಣ||
ನೀನೆಲ್ಲಿ ಬಾ ಬಾ ಬಾ ಬಾ ಜಾಣ
ಲವ್ವೆಲ್ಲಿ ತಾ ತಾ ತಾ ತಾ ನೋಡೋಣ
ಗಂಡೆ ನಿನ್ನ ಪ್ರಾಣ ಮಾನ
ಈ ಹೆಣ್ಣಿನ ಅಧೀನ
ನೀನೆಲ್ಲಿ ಬಾ ಬಾ ಬಾ ಬಾ ಜಾಣ
ಲವ್ವೆಲ್ಲಿ ತಾ ತಾ ತಾ ತಾ ನೋಡೋಣ
ಗಂಡೆ ನಿನ್ನ ಪ್ರಾಣ ಮಾನ
ಈ ಹೆಣ್ಣಿನ ಅಧೀನ
ನೀನೆಲ್ಲಿ ಬಾ ಬಾ ಬಾ ಬಾ ಜಾಣ
ಅಂತಿಂಥ ಸಿಂಗಾರಿ ಅಲ್ಲ
ಸೇರಿದೆ ರೂಪು ರೂಪಾಯಿ ಎಲ್ಲ
ಅಂತಿಂಥ ಸಿಂಗಾರಿ ಅಲ್ಲ
ಸೇರಿದೆ ರೂಪು ರೂಪಾಯಿ ಎಲ್ಲ
ನಾ ರಾಣಿಯೆ ನೀ ಜೋಕರೆ
ನಾ ರಾಣಿಯೆ ನೀ ಜೋಕರೆ
ಆ ಲೈಫಿನ ವಿಧಾನ
||ನೀನೆಲ್ಲಿ ಬಾ ಬಾ ಬಾ ಬಾ ಜಾಣ
ಲವ್ವೆಲ್ಲಿ ತಾ ತಾ ತಾ ತಾ ನೋಡೋಣ
ಗಂಡೆ ನಿನ್ನ ಪ್ರಾಣ ಮಾನ
ಈ ಹೆಣ್ಣಿನ ಅಧೀನ||
||ನೀನೆಲ್ಲಿ ಬಾ ಬಾ ಬಾ ಬಾ ಜಾಣ||
ಜೇನಂತೆ ಸಿಹಿಯಾದ ನಲ್ಲೆ
ಮೋಹಿನಿಯಂತೆ ನಾ ಕಾಡ ಬಲ್ಲೆ
ಜೇನಂತೆ ಸಿಹಿಯಾದ ನಲ್ಲೆ
ಮೋಹಿನಿಯಂತೆ ನಾ ಕಾಡ ಬಲ್ಲೆ
ಆ ಸ್ವರ್ಗವೆ ಅಂಗೈಲಿದೆ
ಆ ಸ್ವರ್ಗವೆ ಅಂಗೈಲಿದೆ
ಯಾರು ನನ್ನ ಸಮಾನ....
||ನೀನೆಲ್ಲಿ ಬಾ ಬಾ ಬಾ ಬಾ ಜಾಣ
ಲವ್ವೆಲ್ಲಿ ತಾ ತಾ ತಾ ತಾ ನೋಡೋಣ
ಗಂಡೆ ನಿನ್ನ ಪ್ರಾಣ ಮಾನ
ಈ ಹೆಣ್ಣಿನ ಅಧೀನ||
||ನೀನೆಲ್ಲಿ ಬಾ ಬಾ ಬಾ ಬಾ ಜಾಣ||
Neenelli Baa Baa song lyrics from Kannada Movie Black Market starring Dikki Madhavarao, Narasimharaju, Sampath, Lyrics penned bySung by L R Eswari, Music Composed by Sathyam, film is Directed by S N Singh and film is released on 1967