Kannada Naadina Mahimeya Keliri Lyrics

ಕನ್ನಡ ನಾಡಿನ ಮಹಿಮೆಯ ಕೇಳಿರಿ Lyrics

in Black Market

in ಬ್ಲಾಕ್ ಮಾರ್ಕೆಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
 
ಕನ್ನಡ ರಾಜ್ಯದ ಕವಿಗಳು ಪುಟ್ಟಿದ
ಪೆರಿಮೆಯು ತುಂಬಿದೆ ನಿಮಗೆಲ್ಲ 
ಕನ್ನಡ ರಾಜ್ಯದ ಕವಿಗಳು ಪುಟ್ಟಿದ
ಪೆರಿಮೆಯು ತುಂಬಿದೆ ನಿಮಗೆಲ್ಲ
ಪೆರಿಮೆಯು ತುಂಬಿದೆ ನಿಮಗೆಲ್ಲ 

ಕಾವೇರಿಯಿಂದ ಮಾ ಗೋದಾವರಿ ಮುಟ್ಟಿ....
ಕಾವೇರಿಯಿಂದ ಮಾ ಗೋದಾವರಿ ಮುಟ್ಟಿ
ಪಸರಿಸಿದ ಪೆರುಮೆಯ ನಾಡು
ರನ್ನ ಪಂಪರು... 
ರನ್ನ ಪಂಪರು ಚೆನ್ನ ಪೊನ್ನರು
ಹಾಡಿ ಪಾಡಿದ ರಸವನ್ನ ಪ್ರಭುದೇವ
ಅನುಭವ ಸಾರಿದ ಈ ನಾಡು ಅಂಬಿಗರ...
ಅಂಬಿಗರ ಚೌಡಯ್ಯ ಮಡಿವಾಳ ಮಾಚಯ್ಯ
ಮಹಾದೇವಿ ಅಕ್ಕ ಜನಿಸಿದ ನಾಡು
ವೀರನಾರಾಯಣನ  ಕಿಂಕರ ಗದುಗಿನ
ನಾರಣಪ್ಪ ಜನಿಸಿದ ನಾಡು
ಗದುಗಿನ ನಾರಣಪ್ಪ ಜನಿಸಿದ ನಾಡು
ನಮ್ಮ ನಾರಣಪ್ಪ ಜನಿಸಿದ ನಾಡು
ಅಂಜನಿ ಸುತ ಹನುಮಂತ ಜನಿಸಿದ..
ಅಂಜನಿ ಸುತ ಹನುಮಂತ ಜನಿಸಿದ
ಸುಂದರ ಚೆಲುವ ಕನ್ನಡ ನಾಡು
ಸದಮಲ ಸುಜಯದ...
ಸದಮಲ ಸುಜಯದ ವಿದ್ಯಾರಣ್ಯರು
ಪೊನ್ನಿನ ಮಳೆ ಸುರಿಸಿದ ನಾಡು
ಅಂಶ ಪುರುಷರು ಕನಕ ಪುರಂದರದಾಸರು
ಜನಿಸಿದ ಈ ನಾಡು
ಅಂಶ ಪುರುಷರು ಕನಕ ಪುರಂದರದಾಸರು
ಜನಿಸಿದ ಈ ನಾಡು
ಹರಿದಾಸರು ಜನಿಸಿದ ಈ ನಾಡು..

ಕನ್ನಡ ಕುಲ ಸಂಸ್ಥಾಪಕರೆನಿಸಿದ... 
ಕನ್ನಡ ಕುಲ ಸಂಸ್ಥಾಪಕರೆನಿಸಿದ
ಆಲೂರ ವೆಂಕಟರಾಯರ ನಾಡು
ಕನ್ನಡ ಕವಿ ಕುಲ...
ಕನ್ನಡ ಕವಿ ಕುಲ ಸಂಪತ್ತಿನ
ಸುಧೆ ಗೋವಿಂದ ಪೈ ಜನಿಸಿದ ನಾಡು 
ಕನ್ನಡ ಕೊಬ್ಬನೆ ಕಣ್ಮಣಿ ಎನ್ನಿಸಿದ
ಕೈಲಾಸಂ ಜನಿಸಿದ ನಾಡು 
ಕನ್ನಡ ಕೊಬ್ಬನೆ ಕಣ್ಮಣಿ ಎನ್ನಿಸಿದ
ಕೈಲಾಸಂ ಜನಿಸಿದ ನಾಡು 
ಕೈಲಾಸಂ ಜನಿಸಿದ ನಾಡು 
 
||ಕನ್ನಡ ನಾಡಿನ ಮಹಿಮೆಯ ಕೇಳಿರಿ
ಕನ್ನಡ ಪುತ್ರರೆ ನೀವೆಲ್ಲ
ಕನ್ನಡ ನಾಡಿನ ಮಹಿಮೆಯ ಕೇಳಿರಿ
ಕನ್ನಡ ಪುತ್ರರೆ ನೀವೆಲ್ಲ
ಕನ್ನಡ ಪುತ್ರರೆ ನೀವೆಲ್ಲ ||

-
 
ಕನ್ನಡ ರಾಜ್ಯದ ಕವಿಗಳು ಪುಟ್ಟಿದ
ಪೆರಿಮೆಯು ತುಂಬಿದೆ ನಿಮಗೆಲ್ಲ 
ಕನ್ನಡ ರಾಜ್ಯದ ಕವಿಗಳು ಪುಟ್ಟಿದ
ಪೆರಿಮೆಯು ತುಂಬಿದೆ ನಿಮಗೆಲ್ಲ
ಪೆರಿಮೆಯು ತುಂಬಿದೆ ನಿಮಗೆಲ್ಲ 

ಕಾವೇರಿಯಿಂದ ಮಾ ಗೋದಾವರಿ ಮುಟ್ಟಿ....
ಕಾವೇರಿಯಿಂದ ಮಾ ಗೋದಾವರಿ ಮುಟ್ಟಿ
ಪಸರಿಸಿದ ಪೆರುಮೆಯ ನಾಡು
ರನ್ನ ಪಂಪರು... 
ರನ್ನ ಪಂಪರು ಚೆನ್ನ ಪೊನ್ನರು
ಹಾಡಿ ಪಾಡಿದ ರಸವನ್ನ ಪ್ರಭುದೇವ
ಅನುಭವ ಸಾರಿದ ಈ ನಾಡು ಅಂಬಿಗರ...
ಅಂಬಿಗರ ಚೌಡಯ್ಯ ಮಡಿವಾಳ ಮಾಚಯ್ಯ
ಮಹಾದೇವಿ ಅಕ್ಕ ಜನಿಸಿದ ನಾಡು
ವೀರನಾರಾಯಣನ  ಕಿಂಕರ ಗದುಗಿನ
ನಾರಣಪ್ಪ ಜನಿಸಿದ ನಾಡು
ಗದುಗಿನ ನಾರಣಪ್ಪ ಜನಿಸಿದ ನಾಡು
ನಮ್ಮ ನಾರಣಪ್ಪ ಜನಿಸಿದ ನಾಡು
ಅಂಜನಿ ಸುತ ಹನುಮಂತ ಜನಿಸಿದ..
ಅಂಜನಿ ಸುತ ಹನುಮಂತ ಜನಿಸಿದ
ಸುಂದರ ಚೆಲುವ ಕನ್ನಡ ನಾಡು
ಸದಮಲ ಸುಜಯದ...
ಸದಮಲ ಸುಜಯದ ವಿದ್ಯಾರಣ್ಯರು
ಪೊನ್ನಿನ ಮಳೆ ಸುರಿಸಿದ ನಾಡು
ಅಂಶ ಪುರುಷರು ಕನಕ ಪುರಂದರದಾಸರು
ಜನಿಸಿದ ಈ ನಾಡು
ಅಂಶ ಪುರುಷರು ಕನಕ ಪುರಂದರದಾಸರು
ಜನಿಸಿದ ಈ ನಾಡು
ಹರಿದಾಸರು ಜನಿಸಿದ ಈ ನಾಡು..

ಕನ್ನಡ ಕುಲ ಸಂಸ್ಥಾಪಕರೆನಿಸಿದ... 
ಕನ್ನಡ ಕುಲ ಸಂಸ್ಥಾಪಕರೆನಿಸಿದ
ಆಲೂರ ವೆಂಕಟರಾಯರ ನಾಡು
ಕನ್ನಡ ಕವಿ ಕುಲ...
ಕನ್ನಡ ಕವಿ ಕುಲ ಸಂಪತ್ತಿನ
ಸುಧೆ ಗೋವಿಂದ ಪೈ ಜನಿಸಿದ ನಾಡು 
ಕನ್ನಡ ಕೊಬ್ಬನೆ ಕಣ್ಮಣಿ ಎನ್ನಿಸಿದ
ಕೈಲಾಸಂ ಜನಿಸಿದ ನಾಡು 
ಕನ್ನಡ ಕೊಬ್ಬನೆ ಕಣ್ಮಣಿ ಎನ್ನಿಸಿದ
ಕೈಲಾಸಂ ಜನಿಸಿದ ನಾಡು 
ಕೈಲಾಸಂ ಜನಿಸಿದ ನಾಡು 
 
||ಕನ್ನಡ ನಾಡಿನ ಮಹಿಮೆಯ ಕೇಳಿರಿ
ಕನ್ನಡ ಪುತ್ರರೆ ನೀವೆಲ್ಲ
ಕನ್ನಡ ನಾಡಿನ ಮಹಿಮೆಯ ಕೇಳಿರಿ
ಕನ್ನಡ ಪುತ್ರರೆ ನೀವೆಲ್ಲ
ಕನ್ನಡ ಪುತ್ರರೆ ನೀವೆಲ್ಲ ||

Kannada Naadina Mahimeya Keliri song lyrics from Kannada Movie Black Market starring Dikki Madhavarao, Narasimharaju, Sampath, Lyrics penned by KodandaramSung by P Kalinga Rao, Music Composed by Sathyam, film is Directed by S N Singh and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ