-
ಹೇ ಬಾರೆನ್ನ ಬೆಚ್ಚನ್ನೆ ಬ್ಯೂಟಿ
ನಂಗಿಲ್ವೆ ಲವೆಂಬ ಡ್ಯೂಟಿ
ಗಂಟ್ಲ್ ಹರ್ಕೊಂಡ್ ಮೇಲೆ ಸಂಚೆಲ್ಲ ಯಾಕೆ
ಅನ್ಯಾಯ ಅಪಾಯ ಅಯ್ಯಯ್ಯಯ್ಯೋ
ಓ ನಾನೊಂದು ಮುದ್ದಾದ ಲಿಲ್ಲಿ
ನೀನೊಂದು ಕೋಡಂಗಿ ಸಿಲ್ಲಿ
ಬಾ ಹೋಗು ನಾಳೆ ಬೇಯಲ್ಲ ಬೇಳೆ
ಅಯೋಗ್ಯ ಅಸಹ್ಯ ಛೇ..ಛೇ.ಛೇ.ಛೇ.
ಓ ನಾನೊಂದು ಮುದ್ದಾದ ಲಿಲ್ಲಿ
ಮಾಡಬ್ಯಾಡ ಗೇಲಿ ಕಟ್ಟಿಲ್ವೆ ತಾಳಿ
ಬಿಟ್ಟೇನೆ ಹೇಯ್ ಹೇಯ್ ಸುಟ್ಟೇನೆ ಗೋಲಿ
ಭಾಷ ದಿವಾನ ಕಡ್ಡಿ ಪೈಲ್ವಾನ
ಹೋಗೋಲೋ ಹೋಗೋ
ಓ ಬಿಟ್ಟಿ ಜವಾನ
ಚೆನ್ನಾಗಿಲ್ಲ
ಪರವಾಗಿಲ್ಲ
ಓ..ಓ.. ಚೆನ್ನಾಗಿಲ್ಲ
ಹ್ಹಾಹ್ಹಾ .. ಪರವಾಗಿಲ್ಲ
ಈ ರೂಪ ಈ ಕೋಪ
ಅಯ್ಯಯ್ಯಯ್ಯಯ್ಯೋ
ಶಟಪ್ಪು ನೀ ಬೆಪ್ಪು
ಛೇ...ಛೇ...ಛೇ...ಛೇ...ಛೇ...
ಓ... ನಾನೊಂದು ಮುದ್ದಾದ ಲಿಲ್ಲಿ
ಹೇಳ್ಬಿಟ್ರೆ ಸ್ವಲ್ಪ ನೀನು ನಿಮ್ಮಪ್ಪ
ಕಾಣಬೇಕು ಲೇ..ಲೇ.. ಜೈಲು ಲಾಕಪ್ಪ
ಅನ್ನಕ್ಕೆ ಎಲ್ಲಿ ಸಿಕ್ಕೆಲ್ಲೂ ಜಂಗ್ಲಿ
ನಮ್ಮ ದಾರಿ ರೈಟು ಎದ್ದಾರು ಆಗಲಿ
ನೀ ಬೇಕಲ್ಲ... ಸರಿ ಹೋಗಿಲ್ಲ
ಓ..ಓ ನೀ ಬೇಕಲ್ಲ
ಹ್ಹಾಹ್ಹಾ ಸರಿ ಹೋಗಿಲ್ಲ
ನೀ ಬೇಕಲ್ಲ ನಾ ಇಲ್ಲೇ
ಅಯ್ಯಯ್ಯಯ್ಯಯೋ
ಈ ಪ್ರೀತಿ ಫಜೀತಿ ಛೇ.. ಛೇ..ಛೇ..
ಓ ನಾನೊಂದು ಮುದ್ದಾದ ಲಿಲ್ಲಿ
ನೀನೊಂದು ಕೋಡಂಗಿ ಸಿಲ್ಲಿ
ಬಾ ಹೋಗು ನಾಳೆ ಬೇಯಲ್ಲ ಬೇಳೆ
ಅಯೋಗ್ಯ ಅಸಹ್ಯ ಛೇ..ಛೇ.ಛೇ.ಛೇ.
||ಓಹೊಹೊ ಬಾರೆನ್ನ ಬೆಚ್ಚನ್ನೆ ಬ್ಯೂಟಿ
ನಂಗಿಲ್ವೆ ಲವೆಂಬ ಡ್ಯೂಟಿ
ಗಂಟ್ಲ್ ಹರ್ಕೊಂಡ್ ಮೇಲೆ ಸಂಚೆಲ್ಲ ಯಾಕೆ
ಅನ್ಯಾಯ ಅಪಾಯ ಅಯ್ಯಯ್ಯಯ್ಯೋ
ಓ ನಾನೊಂದು ಮುದ್ದಾದ ಲಿಲ್ಲಿ||
-
ಹೇ ಬಾರೆನ್ನ ಬೆಚ್ಚನ್ನೆ ಬ್ಯೂಟಿ
ನಂಗಿಲ್ವೆ ಲವೆಂಬ ಡ್ಯೂಟಿ
ಗಂಟ್ಲ್ ಹರ್ಕೊಂಡ್ ಮೇಲೆ ಸಂಚೆಲ್ಲ ಯಾಕೆ
ಅನ್ಯಾಯ ಅಪಾಯ ಅಯ್ಯಯ್ಯಯ್ಯೋ
ಓ ನಾನೊಂದು ಮುದ್ದಾದ ಲಿಲ್ಲಿ
ನೀನೊಂದು ಕೋಡಂಗಿ ಸಿಲ್ಲಿ
ಬಾ ಹೋಗು ನಾಳೆ ಬೇಯಲ್ಲ ಬೇಳೆ
ಅಯೋಗ್ಯ ಅಸಹ್ಯ ಛೇ..ಛೇ.ಛೇ.ಛೇ.
ಓ ನಾನೊಂದು ಮುದ್ದಾದ ಲಿಲ್ಲಿ
ಮಾಡಬ್ಯಾಡ ಗೇಲಿ ಕಟ್ಟಿಲ್ವೆ ತಾಳಿ
ಬಿಟ್ಟೇನೆ ಹೇಯ್ ಹೇಯ್ ಸುಟ್ಟೇನೆ ಗೋಲಿ
ಭಾಷ ದಿವಾನ ಕಡ್ಡಿ ಪೈಲ್ವಾನ
ಹೋಗೋಲೋ ಹೋಗೋ
ಓ ಬಿಟ್ಟಿ ಜವಾನ
ಚೆನ್ನಾಗಿಲ್ಲ
ಪರವಾಗಿಲ್ಲ
ಓ..ಓ.. ಚೆನ್ನಾಗಿಲ್ಲ
ಹ್ಹಾಹ್ಹಾ .. ಪರವಾಗಿಲ್ಲ
ಈ ರೂಪ ಈ ಕೋಪ
ಅಯ್ಯಯ್ಯಯ್ಯಯ್ಯೋ
ಶಟಪ್ಪು ನೀ ಬೆಪ್ಪು
ಛೇ...ಛೇ...ಛೇ...ಛೇ...ಛೇ...
ಓ... ನಾನೊಂದು ಮುದ್ದಾದ ಲಿಲ್ಲಿ
ಹೇಳ್ಬಿಟ್ರೆ ಸ್ವಲ್ಪ ನೀನು ನಿಮ್ಮಪ್ಪ
ಕಾಣಬೇಕು ಲೇ..ಲೇ.. ಜೈಲು ಲಾಕಪ್ಪ
ಅನ್ನಕ್ಕೆ ಎಲ್ಲಿ ಸಿಕ್ಕೆಲ್ಲೂ ಜಂಗ್ಲಿ
ನಮ್ಮ ದಾರಿ ರೈಟು ಎದ್ದಾರು ಆಗಲಿ
ನೀ ಬೇಕಲ್ಲ... ಸರಿ ಹೋಗಿಲ್ಲ
ಓ..ಓ ನೀ ಬೇಕಲ್ಲ
ಹ್ಹಾಹ್ಹಾ ಸರಿ ಹೋಗಿಲ್ಲ
ನೀ ಬೇಕಲ್ಲ ನಾ ಇಲ್ಲೇ
ಅಯ್ಯಯ್ಯಯ್ಯಯೋ
ಈ ಪ್ರೀತಿ ಫಜೀತಿ ಛೇ.. ಛೇ..ಛೇ..
ಓ ನಾನೊಂದು ಮುದ್ದಾದ ಲಿಲ್ಲಿ
ನೀನೊಂದು ಕೋಡಂಗಿ ಸಿಲ್ಲಿ
ಬಾ ಹೋಗು ನಾಳೆ ಬೇಯಲ್ಲ ಬೇಳೆ
ಅಯೋಗ್ಯ ಅಸಹ್ಯ ಛೇ..ಛೇ.ಛೇ.ಛೇ.
||ಓಹೊಹೊ ಬಾರೆನ್ನ ಬೆಚ್ಚನ್ನೆ ಬ್ಯೂಟಿ
ನಂಗಿಲ್ವೆ ಲವೆಂಬ ಡ್ಯೂಟಿ
ಗಂಟ್ಲ್ ಹರ್ಕೊಂಡ್ ಮೇಲೆ ಸಂಚೆಲ್ಲ ಯಾಕೆ
ಅನ್ಯಾಯ ಅಪಾಯ ಅಯ್ಯಯ್ಯಯ್ಯೋ
ಓ ನಾನೊಂದು ಮುದ್ದಾದ ಲಿಲ್ಲಿ||