.

0

.

O Dumbigale Lyrics

ಓ ದುಂಬಿಗಳೆ Lyrics

in Billa Ranga

in ಬಿಲ್ಲಾ ರಂಗಾ

LYRIC

Song Details Page after Lyrice

-
ಓ ದುಂಬಿಗಳೆ ಓ ಸುರಭಿಗಳೆ
ಆಹ ಸರಸದ ಹರುಷದ ಸಮರಸ ನಿಮಿಷವಿದು
ಓ ಪ್ರೇಮಿಗಳೆ ಓ ಪ್ರಣಯಿಗಳೆ
ಎಲ್ಲು ಸಿಗದಿರೊ ಪ್ರೇಮಿಯ ನಗುತಿರೊ ಮನಸ್ಸು ಇದು
ಇರುಳು ಬಂದರೆ ಮೆಲ್ಲಗೆ ನೋಡದೆ ಇರುವುದ ನೋಡಿದೆ
ನಮ್ಮ ಪ್ರೀತಿ… ವಾರೆ ವಾರೆ ಎನ್ನಿಸುವ ಹಾಗೆ ಪ್ರೀತಿಸುವೆ
ಓ ದುಂಬಿಗಳೆ ಓ ಸುರಭಿಗಳೆ
ಆಹ ಸರಸದ ಹರುಷದ ಸಮರಸ ನಿಮಿಷವಿದು
 
ನಮ್ಮ ಎಲ್ಲ ಮಾತಿನಲ್ಲು ಪ್ರೀತಿ ಮುತ್ತೆ ಜೇನೆ ಜೇನು
ನಮ್ಮ ಎಲ್ಲ ಹಾಡಿನಲ್ಲು ಪ್ರೀತಿ ತಂದೆನು
ಪಿಳ ಪಿಳ ರೆಪ್ಪೆಯ ಒಳಗೆ ದಿನ ಪಳಪಳ ಎನ್ನಿಸಿದೆ ಪ್ರೀತಿ
ತುಟಿಕ್‌ ಪಿಟಿಕ್‌ ಎನ್ನುವ ತುಟಿಯು  ಎಲ್ಲಿ ತುಟಿಯನು ತೆರೆದರು ಪ್ರೀತಿ
ಕರೆದರು ಪ್ರೀತಿ ಬರೆದರು ಪ್ರೀತಿ ಸಂಗಾತಿ ಸಂಗಾತಿ
ಕೊರೆದರು ಪ್ರೀತಿ ಮೆರೆದರು ಪ್ರೀತಿ ಹೂಗಾತಿ ಈ ಪ್ರೀತಿ
ಎಲ್ಲಿರಲಿ……ನೆರೆದರೆ ನೆಲವನು ಮರೆಸುವ ವಯಸ್ಸು ಇದು
ಇರುಳು ಬಂದರೆ ಮೆಲ್ಲಗೆ ನೋಡದೆ ಇರುವುದ ನೋಡಿದೆ
ನಮ್ಮ ಪ್ರೀತಿ… ವಾರೆ ವಾರೆ ಎನ್ನಿಸುವ ಹಾಗೆ ಪ್ರೀತಿಸುವೆ
 
ಕಲ್ಲು ಮುಳ್ಳು ಎಲ್ಲ ಇನ್ನು ನಮ್ಮ ಎದುರು ಹೂವು ಹಣ್ಣು
ನಾನು ನೀನು ನೀನೆ ನಾನು ಬೇರೆಯಾಗೆನು
ಸುವಿ ಸುವಿ ಇಂಚರದೊಳಗು ಎಲ್ಲ ಸವಿ ಸವಿದಲ್ಲು ಪ್ರೀತಿ
ತುರು ತುರು ತುಂತುರು ಒಳಗು ಎಲ್ಲ ಪ್ರತಿಹನಿ ಹನಿಯು ಪ್ರೀತಿ
ಹೆಗಲಲಿ ಪ್ರೀತಿ ಬಗಲಲಿ ಪ್ರೀತಿ ಸಮಗಾತಿ ಸಂಗಾತಿ
ಇರುಳಲಿ ಪ್ರೀತಿ ಹಗಲಲಿ ಪ್ರೀತಿ ಹೂಗಾತಿ ಈ ಪ್ರೀತಿ
ಹೇಗಿರಲಿ ನೆನೆದರೆ ಜಗವನೆ ಮರೆಸುವ ಸೊಗಸು ಇದು
ಇರುಳು ಬಂದರೆ ಮೆಲ್ಲಗೆ ನೋಡದೆ ಇರುವುದ ನೋಡಿದೆ
ನಮ್ಮ ಪ್ರೀತಿ ವಾರೆ ವಾರೆ ಎನ್ನಿಸುವ ಹಾಗೆ ಪ್ರೀತಿಸುವೆ
 
||ಓ ದುಂಬಿಗಳೆ ಓ ಸುರಭಿಗಳೆ
ಆಹ ಸರಸದ ಹರುಷದ ಸಮರಸ ನಿಮಿಷವಿದು
ಓ ಪ್ರೇಮಿಗಳೆ ಓ ಪ್ರಣಯಿಗಳೆ
ಎಲ್ಲು ಸಿಗದಿರೊ ಪ್ರೇಮಿಯ ನಗುತಿರೊ ಮನಸ್ಸು ಇದು
ಇರುಳು ಬಂದರೆ ಮೆಲ್ಲಗೆ ನೋಡದೆ ಇರುವುದ ನೋಡಿದೆ
ನಮ್ಮ ಪ್ರೀತಿ… ವಾರೆ ವಾರೆ ಎನ್ನಿಸುವ ಹಾಗೆ ಪ್ರೀತಿಸುವೆ||

O Dumbigale song lyrics from Kannada Movie Billa Ranga starring Suman, Nepoleon, Devaraj, Lyrics penned bySung by , Music Composed by Koti, film is Directed by K S R Das and film is released on 2000
Song Details Page Title
Lyricist:

.

ಗೀತರಚನೆಕಾರ:

.

Singers:

.

0
ಗಾಯಕರು:

.

Director:

K S R Das

ನಿರ್ದೇಶಕ:

ಕೆ.ಎಸ್.ಆರ್ ದಾಸ್

Music Director:

Koti

ಸಂಗೀತ ನಿರ್ದೇಶಕ:

ಕೋಟಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ