.

Ee Thunta Kannu Lyrics

in Billa Ranga

LYRIC

-
ಈ ತುಂಟ ಕಣ್ಣು ಕರೆಂಟಿನಂತೆ ಶಾಕ್‌ ಹೊಡೆಯಿತಲ್ಲೋ….
ಈ ತುಂಬು ಮೈಯ್ಯಿ ಪನ್ನೀರ ಚೆಲ್ಲಿ ವೆಲ್ಕಮ್‌ ಎಂದಿತಲ್ಲೋ…..
ಈಡು ಜೋಡು ಕೂಡಿದಾಗ ಪ್ರಾಯ ಫೌಂಟೇನ್‌
ಬಯಕೆ ಕಾವಿನಿಂದ ಮೈಯ್ಯಲ್ಲೇರಿ ಟೆನ್ಷನ್‌
ಓ ಬೇಬಿ ನಾವಾಗುವ ಸಮಾಗಮ
ಈ ತುಂಟ ಕಣ್ಣು ಕರೆಂಟಿನಂತೆ ಶಾಕ್‌ ಹೊಡೆಯಿತಲ್ಲೋ….
 
ಹೆಡೆ ಬಿಚ್ಚಿದ ಹಾವಿದೆ ಓ ಆಯ್‌ ಓಓ
ಹೆಜ್ಜೇನಿನ ಗೂಡಿದೆ ಓ ಆಯ್‌ ಓಓ
ಮದವೇರಿದ ಮಾವಿದೆ ಓ ಆಯ್‌ ಓಓ
ಸಿಹಿಚುಂಬನ ಬೇಕಿದೆ ಓ ಆಯ್‌ ಓಓ
ನನ್ನದೆಲ್ಲವು ನಿನ್ನದಲ್ಲವೆ ಮೀಟು ವೀಣೆ ತಂತಿಯ
ಒಡಲಾಳದ ವಿರಹಾಗ್ನಿ ರಸದೌತಣ ನೀಡುವೆ
ಹಾಡು ಮದನರಾಗವ
 
||ಈ ತುಂಟ ಕಣ್ಣು ಕರೆಂಟಿನಂತೆ ಶಾಕ್‌ ಹೊಡೆಯಿತಲ್ಲೇ….
ಈ ತುಂಬು ಮೈಯ್ಯಿ ಪನ್ನೀರ ಚೆಲ್ಲಿ ವೆಲ್ಕಮ್‌ ಎಂದಿತಲ್ಲೇ…..||
 
ಕುದಿಯುತಿಹ ವಯಸ್ಸಿಗೆ ಓ ಆಯ್ ಓಓ
ಬೆರಸಿ ಬೆರಸಿ ಪಾಕವ ಓ ಆಯ್‌ ಓಓ
ಕುದಿಯುತಿಹ ದೇಹಕ್ಕೆ ಓ ಆಯ್‌ ಓಓ
ಸೆರೆವ ಸುಖ ಬಗೆ ಬಗೆ ಓ ಆಯ್‌ ಓಓ
ಮನದರಗಿಣಿ ಸೊಬಗಿನ ಮಣಿ ತೂಗುವೆ ಉಯ್ಯಾಲೆಯ
ಮನದಿನಿಯನೆ ನನ್ನ ಚೆಲುವನೆ ಬೇಗ ನೀಗು ಬೇಗೆಯ
ತೋರು ಮೋಹ ಮಾಯೆಯ
 
||ಈ ತುಂಟ ಕಣ್ಣು ಕರೆಂಟಿನಂತೆ ಶಾಕ್‌ ಹೊಡೆಯಿತಲ್ಲೋ….
ಈ ತುಂಬು ಮೈಯ್ಯಿ ಪನ್ನೀರ ಚೆಲ್ಲಿ ವೆಲ್ಕಮ್‌ ಎಂದಿತಲ್ಲೋ…..
ಈಡು ಜೋಡು ಕೂಡಿದಾಗ ಪ್ರಾಯ ಫೌಂಟೇನ್‌
ಬಯಕೆ ಕಾವಿನಿಂದ ಮೈಯ್ಯಲ್ಲೇರಿ ಟೆನ್ಷನ್‌
ಓ ಬೇಬಿ ನಾವಾಗುವ ಸಮಾಗಮ||

Ee Thunta Kannu song lyrics from Kannada Movie Billa Ranga starring Suman, Nepoleon, Devaraj, Lyrics penned bySung by , Music Composed by Koti, film is Directed by K S R Das and film is released on 2000