-
ಚೆನ್ನಿಗನೆ ನನ್ನೆದೆಯ ಸೂಪರ್ ಮ್ಯಾನ್ ನೀನೆ ಅಲ್ಲವ
ಯೌವ್ವನವು ತುಂಬಿರುವ ಬ್ಯೂಟಿ ಕ್ವೀನ್ ನಾನೆ ಅಲ್ಲವ
ನನ್ನ ಆಟವೆ ಬೊಂಬಾಟ್ ಕಣೊ
ಕಣ್ಣ ನೋಟವೆ ಗುಂಡೇಟು ಕಣೊ
ಬಾರೋ ರಾಜ…….

ಜಗವನ್ನೆ ಜಾಲಾಡಿ ದೋಚೊ ವೀರ ಧೀರ ಧೀರ ನೀನೇ
ರಾಜನೊ ಮಹಾರಾಜನೊ
ನಾನಿನ್ನ ಮನಸ್ಸನ್ನೆ ದೋಚೊ ಲವ್ಲಿ ಲಕ್ಕಿ ಚುಕ್ಕಿ
ರಾಣಿಯೊ ಮಹಾರಾಣಿಯೊ
ಬಲು ಜಾಣರ ಜಾಣ ನೀನು ನನ್ನ ಗಾಳಕ್ಕೆ ಸಿಕ್ಕಿದ ಮೀನು
ಜೊತೆಯಾಗುವ ನಾನು ನೀನು ಬಾರೋ ರಾಜ ಓ ರಾಜ ಓ ರಾಜ
||ಚೆನ್ನಿಗನೆ ನನ್ನೆದೆಯ ಸೂಪರ್ ಮ್ಯಾನ್ ನೀನೆ ಅಲ್ಲವ
ಯೌವ್ವನವು ತುಂಬಿರುವ ಬ್ಯೂಟಿ ಕ್ವೀನ್ ನಾನೆ ಅಲ್ಲವ||
ತೋಳಲ್ಲಿ ನಾ ಬಳಸಿ ನಿನ್ನ ಮೋಹ ಇಟ್ಟು ಮುತ್ತು ಕೊಟ್ಟು ಅಪ್ಪುವೆ
ಬಿಗಿದಪ್ಪುವೆ
ರಂಗಾದ ರತಿ ಮಂಚದ ಮೇಲೆ ಸುತ್ತಿ ಬಳಸಿ ಹುಚ್ಚು ಹಿಡಿಸಿ ಕಾಡುವೆ
ಮಿಸುಕಾಡುವೆ
ಕೆಂಪೇರಿದ ಕೆನ್ನೆ ಗಲ್ಲ ಚೆಂದುಟಿಯಲಿ ಬಿಸಿ ರಸಗುಲ್ಲ
ಥ್ರಿಲ್ಲಾಗಿದೆ ಮೈಯೊಳಗೆಲ್ಲ ಓ ರಾಜ ಓ ರಾಜ

ಬಾರೋ ರಾಜ…….||

Channigane Nannedeya song lyrics from Kannada Movie Billa Ranga starring Suman, Nepoleon, Devaraj, Lyrics penned bySung by , Music Composed by Koti, film is Directed by K S R Das and film is released on 2000