-
ತಂಗಾಳಿ ಮೆಲ್ಲಗೆ ಕೈಬೀಸಿ ಕೂಗಿದೆ
ನನ್ನಲ್ಲಿ ನಾನಿಲ್ಲವೊ
ನನ್ನಾಣೆ ನನ್ನೆರಳು ನಿನ್ನಿಂದೆ ಸಾಗಿದೆ
ನಾ ನಿನ್ನ ನೋಡುತ್ತಿದ್ದರೆ ಹಾಗೆ ನಗುತ್ತಿದ್ದರೆ
ಅಯ್ಯೊ ನಾಚುತ್ತಿದ್ದರೆ ಹೇಗೆಳಲಿ
ಮೈಯೆಲ್ಲ ಬಿಸಿಯಾಗಿ ಕಾವೇರಿದೆ
ನರನಾಡಿ ಮಿಡಿದು ಹೆಚ್ಚಾಗಿದೆ
ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿದೆ
ಬಾನಲ್ಲಿ ತೇಲಾಡಿದೆ
ಕನ್ನೇರಿ ನನ್ನ ಮನಸ್ಸು ಕಣ್ಣೊಡೆದು ಹೋಗಿದೆ ನಲ್ಲೆ
ಹೊರಬಂದು ಯಾಕೊ ಮನಸ್ಸು ನಿನ್ ನೋಡಿ ನಾಚಿದೆಲೆ ರನ್ನೆ
ರನ್ನೆ ರನ್ನೆ ರನ್ನೆ ರನ್ನೆ ನನ್ನೆ ನನ್ನೋಡಿ ಕಾಡಿದೆ ನೀ
ರನ್ನೆ ರನ್ನೆ ರನ್ನೆ ರನ್ನೆ ಇನ್ನು ನಿನ್ನಲ್ಲಿಯೇ
ಅರಿಯದೆ ತಿಳಿಯದೆ ಮೂಡಿದೆ ನಿನ್ನ ಪರಿಚಯ
ಸೂಚನೆ ನೀಡದೆ ಥರ ಥರ ಥರ ಹಿಡಿಸಿದೆ
ಹೃದಯದ ಒಳಗಡೆ ನದಿಗಳು ಎರಡು ಬೆಸೆಯುವ ಹಾಗಿದೆ
ನಿನಗಾಗಿ ನೀಡಿದೆ ಜನುಮ
ಉಸಿರಲೆ ಉಸಿರಲೆ ಉಸಿರಲೆ ಹೆಸರೇಳಿದೆ
ನಿನ್ನಈ ನಯನ ಸೆರೆಮಾಡಿ ನನ್ನ ಹೋಗಿದೆ

ಪ್ರೀತಿಯ ಮೋಡಿಯ ಮಾಡಿದೆ ನೀ ವಿಸ್ಮಯ
ಆದೆನು ತನ್ಮಯ ಮನಸ್ಸಿನ ಕದ ತೆರೆಸಿದೆ
ಹರೆಯದ ವಯಸ್ಸಿಗೆ ಮರೆಯಲಿ ನಿಂತು ಮಧುರಸ ನೀಡಿದೆ
ಕನಸಲ್ಲೂ ನಿನದೆ ತವಕ
ಓ ಹೃದಯವೆ ಹೃದಯವೆ ಬಾ ಸೇರಿಕೊ
ನಮ್ಮ ಈ ಪಯಣ ಇನ್ನು ನೂರು ಜನ್ಮ ಸಾಗಲಿ
||ತಂಗಾಳಿ ಮೆಲ್ಲಗೆ ಕೈಬೀಸಿ ಕೂಗಿದೆ

ಬಾನಲ್ಲಿ ತೇಲಾಡಿದೆ||

Thangali Mellage song lyrics from Kannada Movie Bill Gates starring Chikkanna, Shishir Shastry, Roja, Lyrics penned by Rajesh D Sung by Sanjith Hegde, Music Composed by Nobin Paul, film is Directed by C Srinivas and film is released on 2020