Suggi Shane Lyrics

ಸುಗ್ಗಿ ಶಾನೆ Lyrics

in Bill Gates

in ಬಿಲ್‌ಗೇಟ್ಸ್

LYRIC

Song Details Page after Lyrice

-
ಸುಗ್ಗಿ ಶಾನೆ ಸುಗ್ಗಿ ಸೋನೆ
ಭಟ್ಟರಹಟ್ಟಿಗೆ ಹೊಸಬರ ಹುಟ್ಟದೆ ಹಳೆಯ ನಂಟದೆ
ಮಾವಿನ ತೋಪಿಗೆ ಹೊಡಿತ್ತಾರೆ ಬಂಡಿ
ಬ್ರಹ್ಮನ ಗಂಟಿಗೆ ಹೊಕ್ಕುತ್ತಾರೆ ಎಲ್ಲೆಲ್ಲೊ ಹಟಕ್ಕೆ
ತಂದಿರ ತಂದಿರ ತಂದಿರ ತಂದಿರ ತಂದಿರ ತಂದಿರ ತಂದಿರಾರೆ

ತಂದಿರ ತಂದಿರ ತಂದಿರ ತಂದಿರ ತಂದಿರ ತಂದಿರ ತಂದಿರ

ಕುಂಟೆಬಿಲ್ಲೆ ತಾನೆ ಜಡೆಕಟ್ಟವರಾಣೆ
ಹಳ್ಳಿಕಟ್ಟೆ ಪೋರ ಇವರದೇನೆ
ಕೋಳಿ ಕತ್ತುಗಲ್ಲಿ ಹಾರ್ತಾರೆ
ಕೆರೆಕಟ್ಟೆ ಮ್ಯಾಲೆ ಒಲೆ ಹಚ್ತಾರೆ
ಗೋಲಿ ಬುಗುರಿನ ಆಡ್ತಾರೆ
ದೂರ ಆಡಿರೆ
ಜಿಗಿಲಿನ ಓಣಿಲಿ ಹಿಡಿಯುತ್ತಾರೆ ಏಡಿ
ಲಗಲೆಯ ಹೊಡೆಯಲು ಹೊಕ್ಕುತ್ತಾರೆ ಎಲ್ಲೆಲ್ಲೊ ಹಟಕ್ಕೆ

ಆಲೆಮನೆ ಬೆಲ್ಲ ಹಂಚಿ ತಿಂತಾರೆಲ್ಲ
ಬಾವಿಕಟ್ಟೆ ಪೋರ ಇವರದೇನೆ
ರಾಜರಾಣಿ ಆಟ ಆಡ್ತಾರೆ ಆಡಿ ಕಾಗದದ ದೋಣಿ ಬಿಡ್ತಾರೆ
ಚಂದಮಾಮ ಕಥೆ ಕೇಳ್ತಾರೆ ಮೆಲ್ಕು ಹಾಕ್ತಾರೆ
ಆಲದ ಮರದಲಿ ತೂಗುಯ್ಯಾಲೆ ಆಡಿ
ಆಡಿದ ನೆನಪಲೆ ಮರಿತಾರೆ ಹಟ್ಟಿಯ ಸೇರಲು
 
|| ಸುಗ್ಗಿ ಸೋನೆ

ತಂದಿರ ತಂದಿರ ತಂದಿರ ತಂದಿರ ತಂದಿರ ತಂದಿರ ತಂದಿರಾರೆ||

Suggi Shane song lyrics from Kannada Movie Bill Gates starring Chikkanna, Shishir Shastry, Roja, Lyrics penned by Arun Srirangapatna Sung by Vaikom Vijayalakshmi, Music Composed by Nobin Paul, film is Directed by C Srinivas and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ