Ninneyo Mugida Kathe Lyrics

ನಿನ್ನೆಯೋ ಮುಗಿದ ಕಥೆ Lyrics

in Bidugade

in ಬಿಡುಗಡೆ

LYRIC

Song Details Page after Lyrice

ನಿನ್ನೆಯೋ ಮುಗಿದ ಕಥೆ
ನಾಳೆಯ ಚಿಂತೆ ವ್ಯಥೆ
ದಿನಾ ನಿನ್ನದು
ಹರುಷ ನಮ್ಮದು...
ರಾಜಾ... ಹುಶ್..
ದಿನಾ ನಿನ್ನದು
ಹರುಷ ನಮ್ಮದು
 
.. ಆಹ್  .. ಆಹ್ ಆಅಅ
ರರರರ...ಲಲಲಲಾಲಾಲ
 
ಕಣ್ಣಿನಲ್ಲೇ ಕುಣಿಸುವೆನು.. ಹಾಯ್,
ತುಟಿಯ ಮಿಂಚಲಿ ಸೆಳೆಯುವೆನು..ಹಹ
ಮಾತಲೇ ಮೈ ಮರೆಸುವೆನು
ಸೋತೆ ಸೋತೆ ಎನಿಸುವೆನು
ಕಣ್ಣಿನಲ್ಲೇ ಕುಣಿಸುವೆನು,
ತುಟಿಯ ಮಿಂಚಲಿ ಸೆಳೆಯುವೆನು
ಮಾತಲೇ ಮೈ ಮರೆಸುವೆನು
ಸೋತೆ ಸೋತೆ ಎನಿಸುವೆನು
 
|| ನಿನ್ನೆಯೋ ಮುಗಿದ ಕಥೆ
ನಾಳೆಯ ಚಿಂತೆ ವ್ಯಥೆ
ದಿನಾ ನಿನ್ನದು
ಹರುಷ ನಮ್ಮದು…||
 
.. ಆಹ್  .. ಆಹ್
ಆಅಅ ರುರುರುರೂರ್
 
ಅರುಳುತಿರುವ ಯೌವ್ವನವು...ಹೋ..
ಎದೆಯ ತುಂಬಿ ಕಾಡುತಿದೆ ಏಯ್
ನಿನ್ನ ಕಂಡ ದಿನದಿಂದಾ 
ನೂರು ಬಯಕೆ ಮೂಡುತಿದೆ
ಭೂಮಿಗಿಳಿದ ಅಮೃತವ
ಸೇವಿಸುವಂತೆ ಬಾ ಚೆಲುವ
ಮತ್ತಿನ ಲೋಕದಿ ವಿಹರಿಸುವ
ಜಗವನೇ ಕುಣಿಸುತ ನಗುತಿರುವಾ..
 
|| ನಿನ್ನೆಯೋ ಮುಗಿದ ಕಥೆ
ನಾಳೆಯ...ಚಿಂತೆ ವ್ಯಥೆ
ದಿನಾ ನಿನ್ನದು
ಹರುಷ ನಮ್ಮದು…||
 

ನಿನ್ನೆಯೋ ಮುಗಿದ ಕಥೆ
ನಾಳೆಯ ಚಿಂತೆ ವ್ಯಥೆ
ದಿನಾ ನಿನ್ನದು
ಹರುಷ ನಮ್ಮದು...
ರಾಜಾ... ಹುಶ್..
ದಿನಾ ನಿನ್ನದು
ಹರುಷ ನಮ್ಮದು
 
.. ಆಹ್  .. ಆಹ್ ಆಅಅ
ರರರರ...ಲಲಲಲಾಲಾಲ
 
ಕಣ್ಣಿನಲ್ಲೇ ಕುಣಿಸುವೆನು.. ಹಾಯ್,
ತುಟಿಯ ಮಿಂಚಲಿ ಸೆಳೆಯುವೆನು..ಹಹ
ಮಾತಲೇ ಮೈ ಮರೆಸುವೆನು
ಸೋತೆ ಸೋತೆ ಎನಿಸುವೆನು
ಕಣ್ಣಿನಲ್ಲೇ ಕುಣಿಸುವೆನು,
ತುಟಿಯ ಮಿಂಚಲಿ ಸೆಳೆಯುವೆನು
ಮಾತಲೇ ಮೈ ಮರೆಸುವೆನು
ಸೋತೆ ಸೋತೆ ಎನಿಸುವೆನು
 
|| ನಿನ್ನೆಯೋ ಮುಗಿದ ಕಥೆ
ನಾಳೆಯ ಚಿಂತೆ ವ್ಯಥೆ
ದಿನಾ ನಿನ್ನದು
ಹರುಷ ನಮ್ಮದು…||
 
.. ಆಹ್  .. ಆಹ್
ಆಅಅ ರುರುರುರೂರ್
 
ಅರುಳುತಿರುವ ಯೌವ್ವನವು...ಹೋ..
ಎದೆಯ ತುಂಬಿ ಕಾಡುತಿದೆ ಏಯ್
ನಿನ್ನ ಕಂಡ ದಿನದಿಂದಾ 
ನೂರು ಬಯಕೆ ಮೂಡುತಿದೆ
ಭೂಮಿಗಿಳಿದ ಅಮೃತವ
ಸೇವಿಸುವಂತೆ ಬಾ ಚೆಲುವ
ಮತ್ತಿನ ಲೋಕದಿ ವಿಹರಿಸುವ
ಜಗವನೇ ಕುಣಿಸುತ ನಗುತಿರುವಾ..
 
|| ನಿನ್ನೆಯೋ ಮುಗಿದ ಕಥೆ
ನಾಳೆಯ...ಚಿಂತೆ ವ್ಯಥೆ
ದಿನಾ ನಿನ್ನದು
ಹರುಷ ನಮ್ಮದು…||
 

Ninneyo Mugida Kathe song lyrics from Kannada Movie Bidugade starring Dr Rajkumar, Rajesh, Sampath, Lyrics penned by Chi Udayashankar Sung by S Janaki, Music Composed by M Ranga Rao, film is Directed by Y R Swamy and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ