ಆಆಆ...ಆಆಆ....
ಬಾನಿಗೆ ನೀಲಿಯ, ಮೇಘಕೆ ಬೆಳ್ಳಿಯ
ಬಣ್ಣವ ತಂದವನು
ಬಾನಿಗೆ ನೀಲಿಯ, ಮೇಘಕೆ ಬೆಳ್ಳಿಯ
ಬಣ್ಣವ ತಂದವನು
ಹೂವಲಿ ಚೆಂದ, ನಿನ್ನಲಿ ಅಂದ
ಓಓಓ... ಓಓಓ
ಹೂವಲಿ ಚೆಂದ, ನಿನ್ನಲಿ ಅಂದ
ಈ ಹೆಣ್ಣಿನ ಕಣ್ಣಲ್ಲಿ
ಆಸೆಯ ಕಡಲನ್ನೆ ತುಂಬಿದ
ನಾ ಏನು ಮಾಡಲಿ
ಆ..ಆಹಾ..ಓ...ಒಹೋ...
ಹೇ.. ಹೇ.. ಹೇ..ಆಹಾಹ್
ಓಹೋಹೋ..ಓಹೋಹೋ..
ಹೂಂ ಹೂಂ
ಹಿಮದ ರಾಶಿಗೆ ಗಿರಿಯನ್ನು ಬಳಸಿ,
ನಲಿವ ಆಸೆ ತಂದವ
ತಂಗಾಳಿಗೆ, ಚೆಲ್ಲಾಟದ,
ಬಯಕೆ ತಂದವ...
ಹಿಮದ ರಾಶಿಗೆ ಗಿರಿಯನ್ನು ಬಳಸಿ,
ನಲಿವ ಆಸೆ ತಂದವ
ತೋರಿದ ನಿನ್ನ, ಕಾಡಿದ ನನ್ನ
ತೋರಿದ ನಿನ್ನ, ಕಾಡಿದ ನನ್ನ
ಮೋಹ ತುಂಬಿ ಎದೆಯಲ್ಲಿ
ಆನುರಾಗ ತಂದ
ನಾ ಏನು ಮಾಡಲಿ
ಆಆಆಅ...
ಏತಕೊ ಕಾಣೆ, ಬಳಲಿದೆ ಮನವು
ಹೊಂಬಿಸಿಲಲ್ಲು, ಬೆವರಿದೆ ಮೊಗವು
ಏತಕೊ ಕಾಣೆ, ಬಳಲಿದೆ ಮನವು
ಹೊಂಬಿಸಿಲಲ್ಲು, ಬೆವರಿದೆ ಮೊಗವು,...
ಬೆವರಿದೆ ಮೊಗವು…..
ಯೌವನ ಭಾರಕೆ, ಬಳುಕಿದೆ ನಡುವು
ಯೌವನ ಭಾರಕೆ, ಬಳುಕಿದೆ ನಡುವು
ಎದೆಯಲಿ ಕೋಲಾಹಲವು
ನಾ ಏನು ಮಾಡಲಿ…
ಕೊಡುವೇ, ನನ್ನೇ ನಾ ಕಾಣಿಕೆ,
ಬಾರೆ ಸನಿಹಕೆ
ಇನ್ನು ಒಂಟಿ ಇರಲಾರೆ,
ನಿನ್ನನೆಂದು ಬಿಡಲಾರೆ
ನೀನೆ ಬಾಳಿನಾಸರೆ
ಕೊಡುವೇ ನನ್ನೇ ನಾ ಕಾಣಿಕೆ
ಕಣ್ಬೆಳಕಲ್ಲೆ ಹೂವರಳಿಸಿದೆ
ಕಿರುನಗೆಯಲ್ಲೆ ಹತ್ತಿರ ಸೆಳೆದೆ
ಕಣ್ಬೆಳಕಲ್ಲೆ ಹೂವರಳಿಸಿದೆ
ಕಿರುನಗೆಯಲ್ಲೆ ಹತ್ತಿರ ಸೆಳೆದೆ
ತಾಳೆನು ಇನ್ನು, ಈ ದೂರವನು
ನಾ ಏನು ಮಾಡಲಿ
ನಾ ಏನು ಮಾಡಲಿ
ನಾ ಏನು ಮಾಡಲಿ
ನಾ ಏನು ಮಾಡಲಿ…
ಆಆಆ...ಆಆಆ....
ಬಾನಿಗೆ ನೀಲಿಯ, ಮೇಘಕೆ ಬೆಳ್ಳಿಯ
ಬಣ್ಣವ ತಂದವನು
ಬಾನಿಗೆ ನೀಲಿಯ, ಮೇಘಕೆ ಬೆಳ್ಳಿಯ
ಬಣ್ಣವ ತಂದವನು
ಹೂವಲಿ ಚೆಂದ, ನಿನ್ನಲಿ ಅಂದ
ಓಓಓ... ಓಓಓ
ಹೂವಲಿ ಚೆಂದ, ನಿನ್ನಲಿ ಅಂದ
ಈ ಹೆಣ್ಣಿನ ಕಣ್ಣಲ್ಲಿ
ಆಸೆಯ ಕಡಲನ್ನೆ ತುಂಬಿದ
ನಾ ಏನು ಮಾಡಲಿ
ಆ..ಆಹಾ..ಓ...ಒಹೋ...
ಹೇ.. ಹೇ.. ಹೇ..ಆಹಾಹ್
ಓಹೋಹೋ..ಓಹೋಹೋ..
ಹೂಂ ಹೂಂ
ಹಿಮದ ರಾಶಿಗೆ ಗಿರಿಯನ್ನು ಬಳಸಿ,
ನಲಿವ ಆಸೆ ತಂದವ
ತಂಗಾಳಿಗೆ, ಚೆಲ್ಲಾಟದ,
ಬಯಕೆ ತಂದವ...
ಹಿಮದ ರಾಶಿಗೆ ಗಿರಿಯನ್ನು ಬಳಸಿ,
ನಲಿವ ಆಸೆ ತಂದವ
ತೋರಿದ ನಿನ್ನ, ಕಾಡಿದ ನನ್ನ
ತೋರಿದ ನಿನ್ನ, ಕಾಡಿದ ನನ್ನ
ಮೋಹ ತುಂಬಿ ಎದೆಯಲ್ಲಿ
ಆನುರಾಗ ತಂದ
ನಾ ಏನು ಮಾಡಲಿ
ಆಆಆಅ...
ಏತಕೊ ಕಾಣೆ, ಬಳಲಿದೆ ಮನವು
ಹೊಂಬಿಸಿಲಲ್ಲು, ಬೆವರಿದೆ ಮೊಗವು
ಏತಕೊ ಕಾಣೆ, ಬಳಲಿದೆ ಮನವು
ಹೊಂಬಿಸಿಲಲ್ಲು, ಬೆವರಿದೆ ಮೊಗವು,...
ಬೆವರಿದೆ ಮೊಗವು…..
ಯೌವನ ಭಾರಕೆ, ಬಳುಕಿದೆ ನಡುವು
ಯೌವನ ಭಾರಕೆ, ಬಳುಕಿದೆ ನಡುವು
ಎದೆಯಲಿ ಕೋಲಾಹಲವು
ನಾ ಏನು ಮಾಡಲಿ…
ಕೊಡುವೇ, ನನ್ನೇ ನಾ ಕಾಣಿಕೆ,
ಬಾರೆ ಸನಿಹಕೆ
ಇನ್ನು ಒಂಟಿ ಇರಲಾರೆ,
ನಿನ್ನನೆಂದು ಬಿಡಲಾರೆ
ನೀನೆ ಬಾಳಿನಾಸರೆ
ಕೊಡುವೇ ನನ್ನೇ ನಾ ಕಾಣಿಕೆ
ಕಣ್ಬೆಳಕಲ್ಲೆ ಹೂವರಳಿಸಿದೆ
ಕಿರುನಗೆಯಲ್ಲೆ ಹತ್ತಿರ ಸೆಳೆದೆ
ಕಣ್ಬೆಳಕಲ್ಲೆ ಹೂವರಳಿಸಿದೆ
ಕಿರುನಗೆಯಲ್ಲೆ ಹತ್ತಿರ ಸೆಳೆದೆ
ತಾಳೆನು ಇನ್ನು, ಈ ದೂರವನು
ನಾ ಏನು ಮಾಡಲಿ
ನಾ ಏನು ಮಾಡಲಿ
ನಾ ಏನು ಮಾಡಲಿ
ನಾ ಏನು ಮಾಡಲಿ…
Baanige Neeliya song lyrics from Kannada Movie Bidugade starring Dr Rajkumar, Rajesh, Sampath, Lyrics penned by Chi Udayashankar Sung by P B Srinivas, P Susheela, Music Composed by M Ranga Rao, film is Directed by Y R Swamy and film is released on 1973