Nanna Putta Samsara Lyrics

ನನ್ನ ಪುಟ್ಟ ಸಂಸಾರಾ Lyrics

in Bidugade

in ಬಿಡುಗಡೆ

Video:
ಸಂಗೀತ ವೀಡಿಯೊ:

LYRIC

ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ
ಪ್ರಿಯತಮನ ಪ್ರೇಮಗಂಗ
ತುಂಬಿ ಹರಿವ ಮಂದಿರ
ತುಂಬಿ ಹರಿವ ಮಂದಿರ....
 
ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ
ಪ್ರಿಯತಮನ ಪ್ರೇಮಗಂಗ
ತುಂಬಿ ಹರಿವ ಮಂದಿರ
ತುಂಬಿ ಹರಿವ ಮಂದಿರ....
 
|| ನನ್ನ ಪುಟ್ಟ ಸಂಸಾರಾ… ||
 
ಮೋಡದ ಮರೆಯಾ
ಹುಣ್ಣಿಮೆ ತೆರೆಯಾ
ಚಿನ್ನದ ಮನೆಯಾ ಅಂಗಳದಲ್ಲಿ ಆಆಆ...
ಮೋಡದ ಮರೆಯಾ ಹುಣ್ಣಿಮೆ ತೆರೆಯಾ
ಚಿನ್ನದ ಮನೆಯಾ ಅಂಗಳದಲ್ಲಿ
ಒಂದಾಗಿ ಓಲಾಡಿ ಪ್ರಿಯತಮ ನಾನು..
ಒಂದಾಗಿ ಓಲಾಡಿ ಪ್ರಿಯತಮ ನಾನು..
ಮೈ ಮರೆತಿಹೆವು ಆನಂದದಿ........
 
|| ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ
ಪ್ರಿಯತಮನ ಪ್ರೇಮಗಂಗ
ತುಂಬಿ ಹರಿವ ಮಂದಿರ
ತುಂಬಿ ಹರಿವ ಮಂದಿರ....
ನನ್ನ ಪುಟ್ಟ ಸಂಸಾರ….||
 
ಗಾಳಿಯ ಗಾನ ಪ್ರಣಯದ
ತಾನಾ ಕೂಡುತ ಹಾಡಡಿ
ಕುಣಿಯುವುದಲ್ಲಿ..ಆಆಆ..
ಗಾಳಿಯ ಗಾನ ಪ್ರಣಯದ
ತಾನಾ ಕೂಡುತ ಹಾಡಿ
ಕುಣಿಯುವುದಲ್ಲಿ…
ಹಗಲಿಲ್ಲಾ ಇರುಳಿಲ್ಲಾ
ಸವಿಯಲು ಪ್ರೇಮ
ಹಗಲಿಲ್ಲಾ ಇರುಳಿಲ್ಲಾ
ಸವಿಯಲು ಪ್ರೇಮ
ಮಳೆಗರೆದಿಹುದು
ಯಾವಾಗಲೂ.....
 
|| ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ
ಪ್ರಿಯತಮನ ಪ್ರೇಮಗಂಗ
ತುಂಬಿ ಹರಿವ ಮಂದಿರ
ತುಂಬಿ ಹರಿವ ಮಂದಿರ....
 
ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ…||

ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ
ಪ್ರಿಯತಮನ ಪ್ರೇಮಗಂಗ
ತುಂಬಿ ಹರಿವ ಮಂದಿರ
ತುಂಬಿ ಹರಿವ ಮಂದಿರ....
 
ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ
ಪ್ರಿಯತಮನ ಪ್ರೇಮಗಂಗ
ತುಂಬಿ ಹರಿವ ಮಂದಿರ
ತುಂಬಿ ಹರಿವ ಮಂದಿರ....
 
|| ನನ್ನ ಪುಟ್ಟ ಸಂಸಾರಾ… ||
 
ಮೋಡದ ಮರೆಯಾ
ಹುಣ್ಣಿಮೆ ತೆರೆಯಾ
ಚಿನ್ನದ ಮನೆಯಾ ಅಂಗಳದಲ್ಲಿ ಆಆಆ...
ಮೋಡದ ಮರೆಯಾ ಹುಣ್ಣಿಮೆ ತೆರೆಯಾ
ಚಿನ್ನದ ಮನೆಯಾ ಅಂಗಳದಲ್ಲಿ
ಒಂದಾಗಿ ಓಲಾಡಿ ಪ್ರಿಯತಮ ನಾನು..
ಒಂದಾಗಿ ಓಲಾಡಿ ಪ್ರಿಯತಮ ನಾನು..
ಮೈ ಮರೆತಿಹೆವು ಆನಂದದಿ........
 
|| ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ
ಪ್ರಿಯತಮನ ಪ್ರೇಮಗಂಗ
ತುಂಬಿ ಹರಿವ ಮಂದಿರ
ತುಂಬಿ ಹರಿವ ಮಂದಿರ....
ನನ್ನ ಪುಟ್ಟ ಸಂಸಾರ….||
 
ಗಾಳಿಯ ಗಾನ ಪ್ರಣಯದ
ತಾನಾ ಕೂಡುತ ಹಾಡಡಿ
ಕುಣಿಯುವುದಲ್ಲಿ..ಆಆಆ..
ಗಾಳಿಯ ಗಾನ ಪ್ರಣಯದ
ತಾನಾ ಕೂಡುತ ಹಾಡಿ
ಕುಣಿಯುವುದಲ್ಲಿ…
ಹಗಲಿಲ್ಲಾ ಇರುಳಿಲ್ಲಾ
ಸವಿಯಲು ಪ್ರೇಮ
ಹಗಲಿಲ್ಲಾ ಇರುಳಿಲ್ಲಾ
ಸವಿಯಲು ಪ್ರೇಮ
ಮಳೆಗರೆದಿಹುದು
ಯಾವಾಗಲೂ.....
 
|| ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ
ಪ್ರಿಯತಮನ ಪ್ರೇಮಗಂಗ
ತುಂಬಿ ಹರಿವ ಮಂದಿರ
ತುಂಬಿ ಹರಿವ ಮಂದಿರ....
 
ನನ್ನ ಪುಟ್ಟ ಸಂಸಾರ
ಲೋಕದಿಂದ ಬಹುದೂರ…||

Nanna Putta Samsara song lyrics from Kannada Movie Bidugade starring Dr Rajkumar, Rajesh, Sampath, Lyrics penned by Chi Sadashivaiah Sung by P Susheela, Music Composed by M Ranga Rao, film is Directed by Y R Swamy and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ