-
ತಾಯ್ಹಕ್ಕಿ ಮರಿಹಕ್ಕಿ ಆಸೆಯ ಗರಿ ಹೆಕ್ಕಿ
ಗೂಡೊಂದು ಕಟ್ಟಾಯ್ತು
ನೀ ನಂಗೆ ನಾ ನಿಂಗೆ ಇದೆ ನಮ್ಮ ಪರಪಂಚ
ಎನ್ನುತ್ತ ಬದುಕಾಯ್ತು
ಹಸಿವಾದರೆ ಎಳೆಜೀವಕ್ಕೆ ತನ್ನ ಮಮಕಾರ ಉಣಿಸೋಳು ತಾಯಿ
ಎಳೆಕೂಸಿನ ನಿದಿರೆಗೆ ತನ್ನ ಮಡಿಲ ಜೋಲಿ ನೀಡೊ ತಾಯಿ
||ತಾಯ್ಹಕ್ಕಿ ಮರಿಹಕ್ಕಿ ಆಸೆಯ ಗರಿ ಹೆಕ್ಕಿ
ಗೂಡೊಂದು ಕಟ್ಟಾಯ್ತು
ನೀ ನಂಗೆ ನಾ ನಿಂಗೆ ಇದೆ ನಮ್ಮ ಪರಪಂಚ
ಎನ್ನುತ್ತ ಬದುಕಾಯ್ತು||
ಭೂಮಿಯಲ್ಲೆ ಅವಿತು ಹಂಚುತ ಆಹಾರ
ಎಲೆಯ ಚಿಗುರಿಸಿತು ತಾಯಿ ಬೇರು
ಬೇರಿನ ಪ್ರೀತಿ ಉಂಡು ಕಾಂಡ ಬೆಳೆಯೋದು
ಕಂದನ ಕೀರ್ತಿಯೆಲ್ಲ ತಾಯಿದು
ಚಂದಮಾಮನಂತೆ ವೃದ್ಧಿಯಾಗಬೇಕು
ವಿಶಾಲ ಜಗಗೆದ್ದು ಬಾಳಬೇಕು
ಅಪ್ಪನೂ ಅಮ್ಮನೆ ಅಮ್ಮನೂ ಅಮ್ಮನೆ
ಇಂಥ ಭಾಗ್ಯ ಎಲ್ಲೂ ಇಲ್ಲ
ತಂದಾನೆ ತಂದಾನ ತಂದಾನೆ ತಂದಾನ
ತಂದಾನೆನಾನೆನನನಾನೆ
||ತಾಯ್ಹಕ್ಕಿ ಮರಿಹಕ್ಕಿ ಆಸೆಯ ಗರಿ ಹೆಕ್ಕಿ
ಗೂಡೊಂದು ಕಟ್ಟಾಯ್ತು
ನೀ ನಂಗೆ ನಾ ನಿಂಗೆ ಇದೆ ನಮ್ಮ ಪರಪಂಚ
ಎನ್ನುತ್ತ ಬದುಕಾಯ್ತು||
-
ತಾಯ್ಹಕ್ಕಿ ಮರಿಹಕ್ಕಿ ಆಸೆಯ ಗರಿ ಹೆಕ್ಕಿ
ಗೂಡೊಂದು ಕಟ್ಟಾಯ್ತು
ನೀ ನಂಗೆ ನಾ ನಿಂಗೆ ಇದೆ ನಮ್ಮ ಪರಪಂಚ
ಎನ್ನುತ್ತ ಬದುಕಾಯ್ತು
ಹಸಿವಾದರೆ ಎಳೆಜೀವಕ್ಕೆ ತನ್ನ ಮಮಕಾರ ಉಣಿಸೋಳು ತಾಯಿ
ಎಳೆಕೂಸಿನ ನಿದಿರೆಗೆ ತನ್ನ ಮಡಿಲ ಜೋಲಿ ನೀಡೊ ತಾಯಿ
||ತಾಯ್ಹಕ್ಕಿ ಮರಿಹಕ್ಕಿ ಆಸೆಯ ಗರಿ ಹೆಕ್ಕಿ
ಗೂಡೊಂದು ಕಟ್ಟಾಯ್ತು
ನೀ ನಂಗೆ ನಾ ನಿಂಗೆ ಇದೆ ನಮ್ಮ ಪರಪಂಚ
ಎನ್ನುತ್ತ ಬದುಕಾಯ್ತು||
ಭೂಮಿಯಲ್ಲೆ ಅವಿತು ಹಂಚುತ ಆಹಾರ
ಎಲೆಯ ಚಿಗುರಿಸಿತು ತಾಯಿ ಬೇರು
ಬೇರಿನ ಪ್ರೀತಿ ಉಂಡು ಕಾಂಡ ಬೆಳೆಯೋದು
ಕಂದನ ಕೀರ್ತಿಯೆಲ್ಲ ತಾಯಿದು
ಚಂದಮಾಮನಂತೆ ವೃದ್ಧಿಯಾಗಬೇಕು
ವಿಶಾಲ ಜಗಗೆದ್ದು ಬಾಳಬೇಕು
ಅಪ್ಪನೂ ಅಮ್ಮನೆ ಅಮ್ಮನೂ ಅಮ್ಮನೆ
ಇಂಥ ಭಾಗ್ಯ ಎಲ್ಲೂ ಇಲ್ಲ
ತಂದಾನೆ ತಂದಾನ ತಂದಾನೆ ತಂದಾನ
ತಂದಾನೆನಾನೆನನನಾನೆ
||ತಾಯ್ಹಕ್ಕಿ ಮರಿಹಕ್ಕಿ ಆಸೆಯ ಗರಿ ಹೆಕ್ಕಿ
ಗೂಡೊಂದು ಕಟ್ಟಾಯ್ತು
ನೀ ನಂಗೆ ನಾ ನಿಂಗೆ ಇದೆ ನಮ್ಮ ಪರಪಂಚ
ಎನ್ನುತ್ತ ಬದುಕಾಯ್ತು||
Thayi Hakki song lyrics from Kannada Movie Bicchugatthi starring Rajavardhan, Haripriya, Prabhakar, Lyrics penned by V Nagendra Prasad Sung by Nakul Abhyankar, Music Composed by Hamsalekha, Nakul Abhayankar, film is Directed by Hari Santhosh and film is released on 2020