ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಸೆಳೆವ ಚತುರ ಜೇನಿನಂತೆ ಮಾತು ಮಧುರ
ಇವನ ಹೆಸರ ಜೊತೆಲಿ ನನ್ನ ಹೆಸರ
ಕೆತ್ತೋದು ನನ್ನಸೆ ಮುದ್ದಾದ ಮಾರ
ತಾನಾಗೆ ಡಂಗುರ ಢಮ ಢಮ ಢಮ ಢಮನುಡಿವ ಹೃದಯ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ
ನೋಡಲು ಗಂಭೀರ ಯೋಧನೆ
ಜೊತೆಯಲಿ ಕೂಡಲು ಸುಹಾಸ್ಯಗಾರನೆ
ಕರಗಿದೆ ಓ ಚೆಲುವ ಇವನೆ
ಎಂಥ ಸೋಜಿಗ ಸುಶೀಲ ಸಾಧನೆ
ಇವನ ನೋಡುತ ರಂಗಾದೆ ನಾನೆ
ಸುರಿದಿಹನೆ ಪ್ರೀತಿ ಸೋನೆ
ಚೋರ ಚೋರ ಚಿತ್ರದುರ್ಗ ಬಂಡೆಯೊಳಗೆ
ಅವಿತಂತ ನೀರಂತೆ ಇವನು
ಚೋರ ಚೋರ ಏಳು ಸುತ್ತು ಕೋಟೆಯೊಳಗೆ
ಹಾರಾಡೊ ಹದ್ದಂತೆ ಇವನು
ಮಂತ್ರಗಾರ ತಂತ್ರಗಾರ ಮನವ ಗೆಲುವ ಸಂಚುಗಾರ
ನಾ ಇವನ ಸೆಳೆಯೊಳಗೆ
ಸರ ಸರಸರ ಸಿಲುಕುತಿರುವೆ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ
||ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ||
||ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಸೆಳೆವ ಚತುರ ಜೇನಿನಂತೆ ಮಾತು ಮಧುರ
ಇವನ ಹೆಸರ ಜೊತೆಲಿ ನನ್ನ ಹೆಸರ
ಕೆತ್ತೋದು ನನ್ನಸೆ ಮುದ್ದಾದ ಮಾರ
ತಾನಾಗೆ ಡಂಗುರ ಢಮ ಢಮ ಢಮ ಢಮನುಡಿವ ಹೃದಯ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ||
ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಸೆಳೆವ ಚತುರ ಜೇನಿನಂತೆ ಮಾತು ಮಧುರ
ಇವನ ಹೆಸರ ಜೊತೆಲಿ ನನ್ನ ಹೆಸರ
ಕೆತ್ತೋದು ನನ್ನಸೆ ಮುದ್ದಾದ ಮಾರ
ತಾನಾಗೆ ಡಂಗುರ ಢಮ ಢಮ ಢಮ ಢಮನುಡಿವ ಹೃದಯ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ
ನೋಡಲು ಗಂಭೀರ ಯೋಧನೆ
ಜೊತೆಯಲಿ ಕೂಡಲು ಸುಹಾಸ್ಯಗಾರನೆ
ಕರಗಿದೆ ಓ ಚೆಲುವ ಇವನೆ
ಎಂಥ ಸೋಜಿಗ ಸುಶೀಲ ಸಾಧನೆ
ಇವನ ನೋಡುತ ರಂಗಾದೆ ನಾನೆ
ಸುರಿದಿಹನೆ ಪ್ರೀತಿ ಸೋನೆ
ಚೋರ ಚೋರ ಚಿತ್ರದುರ್ಗ ಬಂಡೆಯೊಳಗೆ
ಅವಿತಂತ ನೀರಂತೆ ಇವನು
ಚೋರ ಚೋರ ಏಳು ಸುತ್ತು ಕೋಟೆಯೊಳಗೆ
ಹಾರಾಡೊ ಹದ್ದಂತೆ ಇವನು
ಮಂತ್ರಗಾರ ತಂತ್ರಗಾರ ಮನವ ಗೆಲುವ ಸಂಚುಗಾರ
ನಾ ಇವನ ಸೆಳೆಯೊಳಗೆ
ಸರ ಸರಸರ ಸಿಲುಕುತಿರುವೆ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ
||ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ||
||ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಸೆಳೆವ ಚತುರ ಜೇನಿನಂತೆ ಮಾತು ಮಧುರ
ಇವನ ಹೆಸರ ಜೊತೆಲಿ ನನ್ನ ಹೆಸರ
ಕೆತ್ತೋದು ನನ್ನಸೆ ಮುದ್ದಾದ ಮಾರ
ತಾನಾಗೆ ಡಂಗುರ ಢಮ ಢಮ ಢಮ ಢಮನುಡಿವ ಹೃದಯ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ||
ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಸೆಳೆವ ಚತುರ ಜೇನಿನಂತೆ ಮಾತು ಮಧುರ
ಇವನ ಹೆಸರ ಜೊತೆಲಿ ನನ್ನ ಹೆಸರ
ಕೆತ್ತೋದು ನನ್ನಸೆ ಮುದ್ದಾದ ಮಾರ
ತಾನಾಗೆ ಡಂಗುರ ಢಮ ಢಮ ಢಮ ಢಮನುಡಿವ ಹೃದಯ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ
ನೋಡಲು ಗಂಭೀರ ಯೋಧನೆ
ಜೊತೆಯಲಿ ಕೂಡಲು ಸುಹಾಸ್ಯಗಾರನೆ
ಕರಗಿದೆ ಓ ಚೆಲುವ ಇವನೆ
ಎಂಥ ಸೋಜಿಗ ಸುಶೀಲ ಸಾಧನೆ
ಇವನ ನೋಡುತ ರಂಗಾದೆ ನಾನೆ
ಸುರಿದಿಹನೆ ಪ್ರೀತಿ ಸೋನೆ
ಚೋರ ಚೋರ ಚಿತ್ರದುರ್ಗ ಬಂಡೆಯೊಳಗೆ
ಅವಿತಂತ ನೀರಂತೆ ಇವನು
ಚೋರ ಚೋರ ಏಳು ಸುತ್ತು ಕೋಟೆಯೊಳಗೆ
ಹಾರಾಡೊ ಹದ್ದಂತೆ ಇವನು
ಮಂತ್ರಗಾರ ತಂತ್ರಗಾರ ಮನವ ಗೆಲುವ ಸಂಚುಗಾರ
ನಾ ಇವನ ಸೆಳೆಯೊಳಗೆ
ಸರ ಸರಸರ ಸಿಲುಕುತಿರುವೆ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ
||ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ||
||ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಸೆಳೆವ ಚತುರ ಜೇನಿನಂತೆ ಮಾತು ಮಧುರ
ಇವನ ಹೆಸರ ಜೊತೆಲಿ ನನ್ನ ಹೆಸರ
ಕೆತ್ತೋದು ನನ್ನಸೆ ಮುದ್ದಾದ ಮಾರ
ತಾನಾಗೆ ಡಂಗುರ ಢಮ ಢಮ ಢಮ ಢಮನುಡಿವ ಹೃದಯ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ||
ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಸೆಳೆವ ಚತುರ ಜೇನಿನಂತೆ ಮಾತು ಮಧುರ
ಇವನ ಹೆಸರ ಜೊತೆಲಿ ನನ್ನ ಹೆಸರ
ಕೆತ್ತೋದು ನನ್ನಸೆ ಮುದ್ದಾದ ಮಾರ
ತಾನಾಗೆ ಡಂಗುರ ಢಮ ಢಮ ಢಮ ಢಮನುಡಿವ ಹೃದಯ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ
ನೋಡಲು ಗಂಭೀರ ಯೋಧನೆ
ಜೊತೆಯಲಿ ಕೂಡಲು ಸುಹಾಸ್ಯಗಾರನೆ
ಕರಗಿದೆ ಓ ಚೆಲುವ ಇವನೆ
ಎಂಥ ಸೋಜಿಗ ಸುಶೀಲ ಸಾಧನೆ
ಇವನ ನೋಡುತ ರಂಗಾದೆ ನಾನೆ
ಸುರಿದಿಹನೆ ಪ್ರೀತಿ ಸೋನೆ
ಚೋರ ಚೋರ ಚಿತ್ರದುರ್ಗ ಬಂಡೆಯೊಳಗೆ
ಅವಿತಂತ ನೀರಂತೆ ಇವನು
ಚೋರ ಚೋರ ಏಳು ಸುತ್ತು ಕೋಟೆಯೊಳಗೆ
ಹಾರಾಡೊ ಹದ್ದಂತೆ ಇವನು
ಮಂತ್ರಗಾರ ತಂತ್ರಗಾರ ಮನವ ಗೆಲುವ ಸಂಚುಗಾರ
ನಾ ಇವನ ಸೆಳೆಯೊಳಗೆ
ಸರ ಸರಸರ ಸಿಲುಕುತಿರುವೆ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ
||ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ||
||ಧೀರ ಸಮ್ಮೋಹಗಾರ
ಮೋಡಿ ಮಾಡೊ ಅಂದಗಾರ
ಸೆಳೆವ ಚತುರ ಜೇನಿನಂತೆ ಮಾತು ಮಧುರ
ಇವನ ಹೆಸರ ಜೊತೆಲಿ ನನ್ನ ಹೆಸರ
ಕೆತ್ತೋದು ನನ್ನಸೆ ಮುದ್ದಾದ ಮಾರ
ತಾನಾಗೆ ಡಂಗುರ ಢಮ ಢಮ ಢಮ ಢಮನುಡಿವ ಹೃದಯ
ಏ ಸಿಪಾಯಿ ಚಂದಿರ ಶೌರ್ಯಕೆ ಕಿರೀಟ ಸುಂದರ||
Dheera Sammohagaara song lyrics from Kannada Movie Bicchugatthi starring Rajavardhan, Haripriya, Prabhakar, Lyrics penned by V Nagendra Prasad Sung by Anuradha Bhat, Music Composed by Hamsalekha, Nakul Abhayankar, film is Directed by Hari Santhosh and film is released on 2020