Durgada Hebbuli Lyrics

ದುರ್ಗದ ಹೆಬ್ಬುಲಿ Lyrics

in Bicchugatthi

in ಬಿಚ್ಚುಗತ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದಂಡ ದಂಡ ದಂಡನೆ
ದಂಡ ದಂಡನೆ
ಹುಚ್ಚಂಗಿಯಮ್ಮನಾಣೆ
ದಂಡ ತುಂಡ ಖಂಡನೆ ಸಂಹಾರನೆ
ಬರಗೇರಮ್ಮನಾಣೆ
ಹೇ…ಮಾಡು ಸಿಂಹಘರ್ಜನೆ
ಓ ಶೂರನೆ ಓಡಬೇಕು ಶತ್ರುಸೇನೆ
ತಾಯಿ ನೆಲಕ್ಕೆ ವಂದನೆ
ಮಾಡು ಮಾಡು ನಿನ್ನ ನೆತ್ತರಿಂದ ಅರ್ಚನೆ
ಆಳೋನೆ ಹಾಳಾಗೊ ಕಾಲ ಇನ್ನು ಬರಬೇಕು
ಕಟ್ಟಿಹಾಕು ಬಾರೊ ಮದ್ದಾನೆ
ಆಕಾಶ ಕೆಂಪಾಗಿ ಆರತಿ ನಮಗೆ ಹಿಡಿಬೇಕು
ನಮ್ಮ ಸೀಮೆ ನಮ್ಮ ದುರ್ಗ ನಮದೇನೆ ನಮಗಾಗೆ
ಈ ಮಣ್ಣೆ ನಮ್ಮ ಮನೆ
ಇತಿಹಾಸನೆ ಬೆರಗಾಗಬೇಕು
ಹೋರಾಡು ಬಾರೊ ಬಾರೊ
ದುರ್ಗದ ಹೆಬ್ಬುಲಿ
ಬಡವರ ಬಾಳು ಬೆಳಕಾಗಬೇಕು
ಕಾಪಾಡು ಬಾರೊ ಬಾರೊ
ಕತ್ತಲೆ ಮೆಟ್ಟುತ ದುಷ್ಟರ ಅಟ್ಟು ಬಾರೊ
ಕಟ್ಟು ಬಾ ಶಕ್ತಿ ಸೈನ್ಯ ಕಟ್ಟು ಬಾ
ಅಟ್ಟು ಬಾ ನೀ ದ್ರೋಹಿ ಅಟ್ಟು ಬಾ
ಮೆಟ್ಟು ಬಾ ನೀ ಎಲ್ಲ ಮೆಟ್ಟು ಬಾ
ಆ ಸೂರ್ಯ ಆ ಚಂದ್ರ
ಪಂಚಭೂತಸಾಕ್ಷಿಯಾಗಲಿ
 
ಯುದ್ದಕ್ಕೆ ಸೈನ್ಯ ಬಲ ಸೈನ್ಯಕ್ಕೆ ಬಾಹುಬಲ
ಬಾಹುವಿಗೆ ಶಸ್ರ್ತಬಲ
ದುರ್ಗದ ಹುಲಿಗಳು ನಾವೇನೆ
ದುರ್ಗ ಎಂದು ನಮದೇನೆ
ದುರ್ಗದ ಹುಲಿಗಳು ನಾವೇನೆ
ದುರ್ಗ ಎಂದು ನಮದೇನೆ
ಸಿಂಹ ಸ್ವಪ್ನವಾಗು ಸಿಂಹನಾದ ಮಾಡು
ದುಷ್ಟರ ಸಹಿಸದೆ ತಲೆ ತೆಗೆದುತಾರೋ
ಉಗ್ರರೂಪನಾಗು ಉಗ್ರಸಿಂಹನಾಗು
ಬಡವರ ತಲೆಕಾಯ್ವ ಧೀಮಂತ ನೀನಾಗು
ಸಿಂಹರೂಪನಾಗುಸಿಂಹನಾದಮಾಡು
ಅನ್ಯಾಯ ಅಳಿಸುತ್ತಕೋಟೆಗೆ ಕಾವಲಾಗು
ನೀನೇ ನೀನೇನೆ ನಮ್ಮ ಪಾಳೆಗಾರ
 
ಬೆಟ್ಟದಂತ ಆಶಯದ ಪುಟ್ಟಸೇನೆ
ಇಟ್ಟರೆ ಶಾಪ ಕೊಟ್ಟರೆ ವರ
ಮಾತೃಭೂಮಿಯ ಸೇವೆ ಮಾಡುವಂತ
ಧರ್ಮಕ್ಕೆಎಂದು ಶಿರಬಾಗುವಂತ
ನಮ್ಮಸೀಮೆ ನಮ್ಮ ದುರ್ಗ
ನಮ್ಮದೇನೆ ನಮಗಾಗೆ
ಈ ಮಣ್ಣೆ ನಮ್ಮ ಮನೆ
ಇತಿಹಾಸನೆ ಬೆರಗಾಗಬೇಕು
ಹೋರಾಡು ಬಾರೊ ಬಾರೊ
ದುರ್ಗದ ಹೆಬ್ಬುಲಿ
ಬಡವರ ಬಾಳು ಬೆಳಕಾಗಬೇಕು
ಕಾಪಾಡು ಬಾರೊ ಬಾರೊ
ಕತ್ತಲೆ ಮೆಟ್ಟುತ ದುಷ್ಟರ ಅಟ್ಟು ಬಾರೊ
ಕಟ್ಟು ಬಾ ಶಕ್ತಿ ಸೈನ್ಯ ಕಟ್ಟು ಬಾ
ಅಟ್ಟು ಬಾ ನೀ ದ್ರೋಹಿ ಅಟ್ಟು ಬಾ
ಮೆಟ್ಟು ಬಾ ನೀ ಎಲ್ಲ ಮೆಟ್ಟು ಬಾ
ಆ ಸೂರ್ಯ ಆ ಚಂದ್ರ
ಪಂಚಭೂತಸಾಕ್ಷಿಯಾಗಲಿ

-
ದಂಡ ದಂಡ ದಂಡನೆ
ದಂಡ ದಂಡನೆ
ಹುಚ್ಚಂಗಿಯಮ್ಮನಾಣೆ
ದಂಡ ತುಂಡ ಖಂಡನೆ ಸಂಹಾರನೆ
ಬರಗೇರಮ್ಮನಾಣೆ
ಹೇ…ಮಾಡು ಸಿಂಹಘರ್ಜನೆ
ಓ ಶೂರನೆ ಓಡಬೇಕು ಶತ್ರುಸೇನೆ
ತಾಯಿ ನೆಲಕ್ಕೆ ವಂದನೆ
ಮಾಡು ಮಾಡು ನಿನ್ನ ನೆತ್ತರಿಂದ ಅರ್ಚನೆ
ಆಳೋನೆ ಹಾಳಾಗೊ ಕಾಲ ಇನ್ನು ಬರಬೇಕು
ಕಟ್ಟಿಹಾಕು ಬಾರೊ ಮದ್ದಾನೆ
ಆಕಾಶ ಕೆಂಪಾಗಿ ಆರತಿ ನಮಗೆ ಹಿಡಿಬೇಕು
ನಮ್ಮ ಸೀಮೆ ನಮ್ಮ ದುರ್ಗ ನಮದೇನೆ ನಮಗಾಗೆ
ಈ ಮಣ್ಣೆ ನಮ್ಮ ಮನೆ
ಇತಿಹಾಸನೆ ಬೆರಗಾಗಬೇಕು
ಹೋರಾಡು ಬಾರೊ ಬಾರೊ
ದುರ್ಗದ ಹೆಬ್ಬುಲಿ
ಬಡವರ ಬಾಳು ಬೆಳಕಾಗಬೇಕು
ಕಾಪಾಡು ಬಾರೊ ಬಾರೊ
ಕತ್ತಲೆ ಮೆಟ್ಟುತ ದುಷ್ಟರ ಅಟ್ಟು ಬಾರೊ
ಕಟ್ಟು ಬಾ ಶಕ್ತಿ ಸೈನ್ಯ ಕಟ್ಟು ಬಾ
ಅಟ್ಟು ಬಾ ನೀ ದ್ರೋಹಿ ಅಟ್ಟು ಬಾ
ಮೆಟ್ಟು ಬಾ ನೀ ಎಲ್ಲ ಮೆಟ್ಟು ಬಾ
ಆ ಸೂರ್ಯ ಆ ಚಂದ್ರ
ಪಂಚಭೂತಸಾಕ್ಷಿಯಾಗಲಿ
 
ಯುದ್ದಕ್ಕೆ ಸೈನ್ಯ ಬಲ ಸೈನ್ಯಕ್ಕೆ ಬಾಹುಬಲ
ಬಾಹುವಿಗೆ ಶಸ್ರ್ತಬಲ
ದುರ್ಗದ ಹುಲಿಗಳು ನಾವೇನೆ
ದುರ್ಗ ಎಂದು ನಮದೇನೆ
ದುರ್ಗದ ಹುಲಿಗಳು ನಾವೇನೆ
ದುರ್ಗ ಎಂದು ನಮದೇನೆ
ಸಿಂಹ ಸ್ವಪ್ನವಾಗು ಸಿಂಹನಾದ ಮಾಡು
ದುಷ್ಟರ ಸಹಿಸದೆ ತಲೆ ತೆಗೆದುತಾರೋ
ಉಗ್ರರೂಪನಾಗು ಉಗ್ರಸಿಂಹನಾಗು
ಬಡವರ ತಲೆಕಾಯ್ವ ಧೀಮಂತ ನೀನಾಗು
ಸಿಂಹರೂಪನಾಗುಸಿಂಹನಾದಮಾಡು
ಅನ್ಯಾಯ ಅಳಿಸುತ್ತಕೋಟೆಗೆ ಕಾವಲಾಗು
ನೀನೇ ನೀನೇನೆ ನಮ್ಮ ಪಾಳೆಗಾರ
 
ಬೆಟ್ಟದಂತ ಆಶಯದ ಪುಟ್ಟಸೇನೆ
ಇಟ್ಟರೆ ಶಾಪ ಕೊಟ್ಟರೆ ವರ
ಮಾತೃಭೂಮಿಯ ಸೇವೆ ಮಾಡುವಂತ
ಧರ್ಮಕ್ಕೆಎಂದು ಶಿರಬಾಗುವಂತ
ನಮ್ಮಸೀಮೆ ನಮ್ಮ ದುರ್ಗ
ನಮ್ಮದೇನೆ ನಮಗಾಗೆ
ಈ ಮಣ್ಣೆ ನಮ್ಮ ಮನೆ
ಇತಿಹಾಸನೆ ಬೆರಗಾಗಬೇಕು
ಹೋರಾಡು ಬಾರೊ ಬಾರೊ
ದುರ್ಗದ ಹೆಬ್ಬುಲಿ
ಬಡವರ ಬಾಳು ಬೆಳಕಾಗಬೇಕು
ಕಾಪಾಡು ಬಾರೊ ಬಾರೊ
ಕತ್ತಲೆ ಮೆಟ್ಟುತ ದುಷ್ಟರ ಅಟ್ಟು ಬಾರೊ
ಕಟ್ಟು ಬಾ ಶಕ್ತಿ ಸೈನ್ಯ ಕಟ್ಟು ಬಾ
ಅಟ್ಟು ಬಾ ನೀ ದ್ರೋಹಿ ಅಟ್ಟು ಬಾ
ಮೆಟ್ಟು ಬಾ ನೀ ಎಲ್ಲ ಮೆಟ್ಟು ಬಾ
ಆ ಸೂರ್ಯ ಆ ಚಂದ್ರ
ಪಂಚಭೂತಸಾಕ್ಷಿಯಾಗಲಿ

Durgada Hebbuli song lyrics from Kannada Movie Bicchugatthi starring Rajavardhan, Haripriya, Prabhakar, Lyrics penned by V Nagendra Prasad Sung by Nakul Abhyankar, Music Composed by Hamsalekha, Nakul Abhayankar, film is Directed by Hari Santhosh and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ