Preethine Dyavru Lyrics

ಪ್ರೀತಿನೆ ದ್ಯಾವ್ರು Lyrics

in Bhujanga

in ಭುಜಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿನೆ ದ್ಯಾವ್ರು ಅಂತ ಅಂತಾರೆ ಎಲ್ಲ ಇಲ್ಲಿ ಕೇಳ್ರಯ್ಯ
ದ್ಯಾವ್ರೆ ಆ ಮಾತ ಮರೆತು ಕೊಲ್ತಾನೆ ಪ್ರೀತಿ ಇಲ್ಲಿ ನೋಡ್ರಯ್ಯ
ಗುಡಿಯೊಳಗೆ ಕುಂತ ಎಲ್ಲರ ಕಾಯುವವನೆ ಹೆಗಲೇರಿ ನಿಂತ
ಒಲವ ಹಿಡಿದು ಧರಧರನೆ ಎಳೆದೋದ

ಉಳಿಸುವ ಒಲವನು ಅಳಿಅಳಿಸುವರ್ಯಾರಿಲ್ಲಿ
ಲೋಕದ ಕೇಡ್ಗಣ್ಣಿನ ಪೊರೆ ಕಳಚುವರ್ಯಾರಿಲ್ಲಿ
 
ನಮ್ಮ ಹಣೆಯ ಸ್ಲೇಟು ಮಾಡ್ಕೊಂಡು ಇಷ್ಟ ಬಂದಂಗ್‌ ಬರೆಯೋನೆ
ಮೇಲು ಕೀಳೆಂಬ ಡಸ್ಟರ್‌ ತಗೊಂಡು ಅಳಿಸೋನು ನೀನೆ
ಏನು ಅರಿಯದ ಒಲವಿನ ಜೊತೆ ಚದುರಂಗದಾಟ ಯಾಕಯ್ಯ
ಪ್ರೀತಿ ತಂಟೆಗೆ ಬರದಿರು ನೀ ಹೋಗೊ ಮಾರಾಯ
 
||ಪ್ರೀತಿನೆ ದ್ಯಾವ್ರು ಅಂತ ಅಂತಾರೆ ಎಲ್ಲ ಇಲ್ಲಿ ಕೇಳ್ರಯ್ಯ
ದ್ಯಾವ್ರೆ ಆ ಮಾತ ಮರೆತು ಕೊಲ್ತಾನೆ ಪ್ರೀತಿ ಇಲ್ಲಿ ನೋಡ್ರಯ್ಯ||
 
ಹಡೆದವ್ವ ತನ್ನದೆ ಕೂಸಿನ ಕತ್ತನ ಉ ಹಿಡಿದು ಹಿಚುಕುವಳ
ಯಾಕಯ್ಯ ತಿಳಿಯದು ನಿನಗೆ ಪ್ರೇಮಿಗಳಿಬ್ಬರ ಮನದಾಳ
ಕಾಗೆಯೊಂದು ಅಗುಳನು ಕಂಡರೆ ಕರೆವುದು ಬಳಗವ ಪ್ರೀತಿಯಲಿ
ಪ್ರೀತಿ ಎಂದರೆ ವಿಷ ಉಣಿಸುವ ನೀನೆಂತ ಭಗವಂತ
 
ಒಲವ ಹಿಡಿದು ಧರಧರನೆ ಎಳೆದೋದ||

Preethine Dyavru song lyrics from Kannada Movie Bhujanga starring Prajwal Devaraj, Meghana Raj, Santhosh Aryavardhan, Lyrics penned by Arasu Anthare Sung by Naveen Sajju, Ananya Bhat, Music Composed by Poornachandra Tejaswi, film is Directed by L Jeeva (David) and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ