-
ಹಾರ್ಟಿಗೆ ಕನ್ನ ಕೊರೆದು ಹೆಜ್ಜೆ ಇಟ್ಟಂಗೈತೆ
ದೋಚಿಕೊಂಡು ಹೋಗ್ತಾವ್ಳೆ ಹೋಗ್ಲಿಬಿಡು ಯಾತಕೆ ಚಿಂತೆ
ಇವಳ ನೋಡಿದ ಮೇಲೆ ಎದೆಯಲಿ ಎಡವಟ್ಟು
ಪ್ರೀತಿಗೆ ಬೀಳೋಕೆ ಮುಂಚೆ ಕಾಪಾಡ್ರೊ ದಯವಿಟ್ಟು
ಗಿರ್ ಗಿರ್ ಗಿರ್ ಗಿರ್ ಗಿರ್ ಗಿರ್ ಭೂಮಿ ಸುತ್ತುತ್ತಿದೆ
ತಡೆದು ತಡೆದು ತಡೆದು ಮೋಡ ಕಟ್ಟುತ್ತಿದೆ
ಗುಡುಗು ಮಿಂಚು ಸಹಿತ ಪ್ರೀತಿ ಮಳೆ ಬರೊ ಚ್ಯಾನ್ಸಿದೆ

ಏ ಈಗ ತಾನೆ ಒನಕೆ ಹಿಡಿದು ಹೊಳ್ಳೆ ಒಳಗೆ ಭತ್ತ ಸುರಿದು
ಭತ್ತ ಕುಟ್ಟಿ ಟಕ್ಕಿ ಮಾಡೊ ಕ್ಯಾಮೆ ಶುರುವಾಗೈತೆ
ನಾನು ಬೀದಿ ಬಸವನಂಗೆ ಬೇಲಿ ಹಾರಿ ಮೇಯುತ್ತಿದ್ದೆ
ಮೂಗುದಾರ ಹಾಕಿಸಿಕೊಳ್ಳೊ ಟೈಮು ಬಂದಂಗಾಗೈತೊ
ನೆತ್ತಿ ಮೇಲೆ ಹಕ್ಕಿ ಹಾರಾಡ್ದಂಗೆ ನೀರ ಒಳಗೆ ಮೀನು ಮುದ್ದಾಡ್ದಂಗೆ

||ಹಾರ್ಟಿಗೆ ಕನ್ನ ಕೊರೆದು ಹೆಜ್ಜೆ ಇಟ್ಟಂಗೈತೆ
ದೋಚಿಕೊಂಡು ಹೋಗ್ತಾವ್ಳೆ ಹೋಗ್ಲಿಬಿಡು ಯಾತಕೆ ಚಿಂತೆ ||
ಯಾವುದಕ್ಕು ಇರ್ಲಿ ಕಲರ್ ಫೋಟೊ ತೆಗೆಸಿಕೊಂಡು
ರೇಷನ್ ಕಾರ್ಡು ಮಾಡಿಸಿಕೊಳ್ಳೊ ಆಸೆ ಶುರುವಾಗೈತೊ
ಮೋಟು ಬೀಡಿ ಹಚ್ದಾಗ್ಲೆಲ್ಲ ಯಾರೊ ಹಿಂದೆ ನಿಂತಂಗೈತೆ
ಬೀಡಿ ಸೇದೊ ಸಹವಾಸನೆ ಬಿಟ್ಟು ಬಿಡಂಗಾಗೈತೊ
ದಬ್ಬಣ ಕಾಯ್ಸಿ ತಟ ತಟ ತಟ್ದಂಗೈತೆ
ಮಡಿಕೆ ಮಣ್ಣ ತಕ ತಕ ತುಳ್ದಂಗೈತೆ

ಗುಡುಗು ಮಿಂಚು ಸಹಿತ ಪ್ರೀತಿ ಮಳೆ ಬರೊ ಚ್ಯಾನ್ಸಿದೆ||

Heartige Kanna Kordu song lyrics from Kannada Movie Bhujanga starring Prajwal Devaraj, Meghana Raj, Santhosh Aryavardhan, Lyrics penned by Poornachandra Thejaswi Sung by Vijay Prakash, Music Composed by Poornachandra Tejaswi, film is Directed by L Jeeva (David) and film is released on 2016