Oho Muddina Mallige Lyrics

ಒಹೋ ಮುದ್ದಿನ ಮಲ್ಲಿಗೆ Lyrics

in Bhoopathi Ranga

in ಭೂಪತಿ ರಂಗ

Video:
ಸಂಗೀತ ವೀಡಿಯೊ:

LYRIC

ಒಹೋ.... ಒಹೋ ....
ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ
 
ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ
ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ
ಯೋಚನೆ ಹೋಯಿತು ಎಲ್ಲಿಗೆ
ಸೂಚನೆ ಬಂದಿತು ಇಲ್ಲಿಗೆ

|| ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ..||
 
ನಿನ್ನಯ ಮೋಹಕ ಮುಂಗುರುಳು,
ಇಲ್ಲೊಂದು ಕಣ್ಣನು ಕೆಣುಕುತಿರೇ 
ಸುಂದರವಾದ ಕಂಗಳಲಿ
ಏನೇನೋ ಆಸೆಯೂ ಇಣುಕುತಿರೆ 
ಸುಂದರವಾದ ಕಂಗಳಲಿ
ಏನೇನೋ ಆಸೆಯೂ ಇಣುಕುತಿರೆ
ಈ ನೋಟ ಚೆಂದ ಕಣ್ಣಿಗೆ
ಈ ಆಟ ಚೆಂದ ಹೆಣ್ಣಿಗೆ.. 
 
|| ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ..||
 
ಯಾವುದೋ ಏನೋ ಬಣ್ಣಗಳು
ಇಬ್ಬರ ಮನದಲ್ಲೂ ಮೂಡುತಿರೆ 
ಆ ಬಣ್ಣವನ್ನು ನಾವಿಂದು
ಒಬ್ಬರಿಗೊಬ್ಬರೇ ನೀಡುತಿರೆ 
ಆ ಬಣ್ಣವನ್ನು ನಾವಿಂದು
ಒಬ್ಬರಿಗೊಬ್ಬರೇ ನೀಡುತಿರೆ 
ಕೆಂಬಣ್ಣ ಏರುತ್ತೆ ಕೆನ್ನೆಗೆ
ಲಜ್ಜೆಯು ನೀಡಿ ಕನ್ಯೆಗೆ 
 
|| ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ..||
 
ಭೂಮಿಗು ಗಗನಕ್ಕೂ ಸೇತುವೆಯಾ
ಕಟ್ಟಿದೆ ಎಲ್ಲೋ ಕಾಮನಬಿಲ್ಲು 
ಬೇಧವೇ ಇಲ್ಲಿ ಕಾಣೋದೇ ಇಲ್ಲ  
ಪ್ರೇಮವೇ ತುಂಬಿದ ಎಲ್ಲೆಲ್ಲೂ 
ಬೇಧವೇ ಇಲ್ಲಿ ಕಾಣೋದೇ ಇಲ್ಲ
ಪ್ರೇಮವೇ ತುಂಬಿದ ಎಲ್ಲೆಲ್ಲೂ 
ಹೂಬಾಣ ಬೀರಿದೆ ಚಲ್ಲಗೆ
ಹೂಡಿ ಹುಬ್ಬಿನ ಬಿಲ್ಲಿಗೆ
 
|| ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ 
ಯೋಚನೆ ಹೋಯಿತು ಎಲ್ಲಿಗೆ
ಸೂಚನೆ ಬಂದಿತು ಇಲ್ಲಿಗೆ
ಒಹೋ ಮುದ್ದಿನ ಮಲ್ಲಿಗೆ
ನಾಚುವೆ ಏಕೆ ಮೆಲ್ಲಗೆ 
ನಾಚುವೆ ಏಕೆ ಮೆಲ್ಲಗೆ ….||

ಒಹೋ.... ಒಹೋ ....
ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ
 
ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ
ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ
ಯೋಚನೆ ಹೋಯಿತು ಎಲ್ಲಿಗೆ
ಸೂಚನೆ ಬಂದಿತು ಇಲ್ಲಿಗೆ

|| ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ..||
 
ನಿನ್ನಯ ಮೋಹಕ ಮುಂಗುರುಳು,
ಇಲ್ಲೊಂದು ಕಣ್ಣನು ಕೆಣುಕುತಿರೇ 
ಸುಂದರವಾದ ಕಂಗಳಲಿ
ಏನೇನೋ ಆಸೆಯೂ ಇಣುಕುತಿರೆ 
ಸುಂದರವಾದ ಕಂಗಳಲಿ
ಏನೇನೋ ಆಸೆಯೂ ಇಣುಕುತಿರೆ
ಈ ನೋಟ ಚೆಂದ ಕಣ್ಣಿಗೆ
ಈ ಆಟ ಚೆಂದ ಹೆಣ್ಣಿಗೆ.. 
 
|| ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ..||
 
ಯಾವುದೋ ಏನೋ ಬಣ್ಣಗಳು
ಇಬ್ಬರ ಮನದಲ್ಲೂ ಮೂಡುತಿರೆ 
ಆ ಬಣ್ಣವನ್ನು ನಾವಿಂದು
ಒಬ್ಬರಿಗೊಬ್ಬರೇ ನೀಡುತಿರೆ 
ಆ ಬಣ್ಣವನ್ನು ನಾವಿಂದು
ಒಬ್ಬರಿಗೊಬ್ಬರೇ ನೀಡುತಿರೆ 
ಕೆಂಬಣ್ಣ ಏರುತ್ತೆ ಕೆನ್ನೆಗೆ
ಲಜ್ಜೆಯು ನೀಡಿ ಕನ್ಯೆಗೆ 
 
|| ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ..||
 
ಭೂಮಿಗು ಗಗನಕ್ಕೂ ಸೇತುವೆಯಾ
ಕಟ್ಟಿದೆ ಎಲ್ಲೋ ಕಾಮನಬಿಲ್ಲು 
ಬೇಧವೇ ಇಲ್ಲಿ ಕಾಣೋದೇ ಇಲ್ಲ  
ಪ್ರೇಮವೇ ತುಂಬಿದ ಎಲ್ಲೆಲ್ಲೂ 
ಬೇಧವೇ ಇಲ್ಲಿ ಕಾಣೋದೇ ಇಲ್ಲ
ಪ್ರೇಮವೇ ತುಂಬಿದ ಎಲ್ಲೆಲ್ಲೂ 
ಹೂಬಾಣ ಬೀರಿದೆ ಚಲ್ಲಗೆ
ಹೂಡಿ ಹುಬ್ಬಿನ ಬಿಲ್ಲಿಗೆ
 
|| ಒಹೋ ಮುದ್ದಿನ ಮಲ್ಲಿಗೆ,
ನಾಚುವೆ ಏಕೆ ಮೆಲ್ಲಗೆ 
ಯೋಚನೆ ಹೋಯಿತು ಎಲ್ಲಿಗೆ
ಸೂಚನೆ ಬಂದಿತು ಇಲ್ಲಿಗೆ
ಒಹೋ ಮುದ್ದಿನ ಮಲ್ಲಿಗೆ
ನಾಚುವೆ ಏಕೆ ಮೆಲ್ಲಗೆ 
ನಾಚುವೆ ಏಕೆ ಮೆಲ್ಲಗೆ ….||

Oho Muddina Mallige song lyrics from Kannada Movie Bhoopathi Ranga starring Dr Rajkumar, Narasimharaju, Dinesh, Lyrics penned by Geethapriya Sung by P B Srinivas, Music Composed by Vijaya Bhaskar, film is Directed by Geethapriya and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ