ಗೂಡಲ್ಲಿ ತಾಯ್ ಹಕ್ಕಿ
ಜೊತೆಯಲ್ಲಿ ಮರಿ ಹಕ್ಕಿ
ಮುದದಿಂದ ಆಡುತ್ತ ಇರುವಾಗ
ಮುದದಿಂದ ಆಡುತ್ತ ಇರುವಾಗ
ಗೂಡಿಗೆ ಸಿಡಿಲೊಂದು ಬಡಿದಿತ್ತು....
ಆ ಗೂಡು ಚೆದುರಿತ್ತು..
|| ಗೂಡಲ್ಲಿ ತಾಯ್ ಹಕ್ಕಿ
ಜೊತೆಯಲ್ಲಿ ಮರಿ ಹಕ್ಕಿ…||
ಜೊತೆಗಿದ್ದ ಮತ್ತೊಂದು
ಮರಿಹಕ್ಕಿ ಮುಂಚೆಯೇ...
ಅವರಿಂದ ದೂರಕ್ಕೆ ಹಾರಿತ್ತು
ಅವರಿಂದ ದೂರಕ್ಕೆ ಹಾರಿದ ನಂತರ
ಈ ಕಥೆ ನಡೆದಿತ್ತು, ತಾಯ್ ಹಕ್ಕಿ ಮಡಿದಿತ್ತು..
|| ಗೂಡಲ್ಲಿ ತಾಯ್ ಹಕ್ಕಿ
ಜೊತೆಯಲ್ಲಿ ಮರಿ ಹಕ್ಕಿ…||
ಉಳಿದಿದ್ದ ಮರಿಹಕ್ಕಿ ಕಷ್ಟಕ್ಕೆ ತಾ ಸಿಕ್ಕಿ
ದಾರಿಯ ಕಾಣದೆ ನಡೆವಾಗ
ದಾರಿಯ ಕಾಣದೆ ನಡೆವಾಗ ಬೇಡನ
ಬಲೆಯಲ್ಲಿ ಸಿಲುಕಿತ್ತು ಭಯದಿಂದ ನಡುಗಿತ್ತು
|| ಗೂಡಲ್ಲಿ ತಾಯ್ ಹಕ್ಕಿ
ಜೊತೆಯಲ್ಲಿ ಮರಿ ಹಕ್ಕಿ
ಮುದದಿಂದ ಆಡುತ್ತ ಇರುವಾಗ
ಮುದದಿಂದ ಆಡುತ್ತ ಇರುವಾಗ
ಗೂಡಿಗೆ ಸಿಡಿಲೊಂದು ಬಡಿದಿತ್ತು....
ಆ ಗೂಡು ಚೆದುರಿತ್ತು..
ಗೂಡಲ್ಲಿ ತಾಯ್ ಹಕ್ಕಿ
ಜೊತೆಯಲ್ಲಿ ಮರಿ ಹಕ್ಕಿ….||
ಗೂಡಲ್ಲಿ ತಾಯ್ ಹಕ್ಕಿ
ಜೊತೆಯಲ್ಲಿ ಮರಿ ಹಕ್ಕಿ
ಮುದದಿಂದ ಆಡುತ್ತ ಇರುವಾಗ
ಮುದದಿಂದ ಆಡುತ್ತ ಇರುವಾಗ
ಗೂಡಿಗೆ ಸಿಡಿಲೊಂದು ಬಡಿದಿತ್ತು....
ಆ ಗೂಡು ಚೆದುರಿತ್ತು..
|| ಗೂಡಲ್ಲಿ ತಾಯ್ ಹಕ್ಕಿ
ಜೊತೆಯಲ್ಲಿ ಮರಿ ಹಕ್ಕಿ…||
ಜೊತೆಗಿದ್ದ ಮತ್ತೊಂದು
ಮರಿಹಕ್ಕಿ ಮುಂಚೆಯೇ...
ಅವರಿಂದ ದೂರಕ್ಕೆ ಹಾರಿತ್ತು
ಅವರಿಂದ ದೂರಕ್ಕೆ ಹಾರಿದ ನಂತರ
ಈ ಕಥೆ ನಡೆದಿತ್ತು, ತಾಯ್ ಹಕ್ಕಿ ಮಡಿದಿತ್ತು..
|| ಗೂಡಲ್ಲಿ ತಾಯ್ ಹಕ್ಕಿ
ಜೊತೆಯಲ್ಲಿ ಮರಿ ಹಕ್ಕಿ…||
ಉಳಿದಿದ್ದ ಮರಿಹಕ್ಕಿ ಕಷ್ಟಕ್ಕೆ ತಾ ಸಿಕ್ಕಿ
ದಾರಿಯ ಕಾಣದೆ ನಡೆವಾಗ
ದಾರಿಯ ಕಾಣದೆ ನಡೆವಾಗ ಬೇಡನ
ಬಲೆಯಲ್ಲಿ ಸಿಲುಕಿತ್ತು ಭಯದಿಂದ ನಡುಗಿತ್ತು
|| ಗೂಡಲ್ಲಿ ತಾಯ್ ಹಕ್ಕಿ
ಜೊತೆಯಲ್ಲಿ ಮರಿ ಹಕ್ಕಿ
ಮುದದಿಂದ ಆಡುತ್ತ ಇರುವಾಗ
ಮುದದಿಂದ ಆಡುತ್ತ ಇರುವಾಗ
ಗೂಡಿಗೆ ಸಿಡಿಲೊಂದು ಬಡಿದಿತ್ತು....
ಆ ಗೂಡು ಚೆದುರಿತ್ತು..
ಗೂಡಲ್ಲಿ ತಾಯ್ ಹಕ್ಕಿ
ಜೊತೆಯಲ್ಲಿ ಮರಿ ಹಕ್ಕಿ….||
Goodalli Thaihakki song lyrics from Kannada Movie Bhoopathi Ranga starring Dr Rajkumar, Narasimharaju, Dinesh, Lyrics penned by Geethapriya Sung by P Susheela, Music Composed by Vijaya Bhaskar, film is Directed by Geethapriya and film is released on 1970