Estiddareno Thamma Lyrics

ಎಷ್ಟಿದ್ದರೇನೊ ತಮ್ಮ Lyrics

in Bhikshuka

in ಭಿಕ್ಷುಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಷ್ಟಿದ್ದರೇನೊ ತಮ್ಮ ಇರದಿದ್ದರೇನೊ ತಮ್ಮ
ಎಲ್ಲ ಬಿಟ್ಟು ಹೋಗುತಿ ನೀನು
ಯಾರು ಇಲ್ಲದೂರಿಗೊಮ್ಮ
ಕಷ್ಟಸುಖ ಅನ್ನೊದೆಲ್ಲ
ನಾವು ಮಾಡೊ ಕರ್ಮದ ಫಲ
ಸೃಷ್ಟಿಕರ್ತ ಕೊಟ್ಟ ರೂಪ
ಸಾವಿಗೊಂದು ಇಟ್ಟ ನೆಪ
ಎಷ್ಟಿದ್ದರೇನೊ ತಮ್ಮ ಇರದಿದ್ದರೇನೊ ತಮ್ಮ
ಎಲ್ಲ ಬಿಟ್ಟು ಹೋಗುತಿ ನೀನು
ಯಾರು ಇಲ್ಲದೂರಿಗೊಮ್ಮ
 
ಗಾಳಿಮಳೆ ಸೂರ್ಯ ಚಂದ್ರ
ತಿರುಗೊ ಭೂಮಿ ಕರಗೊ ಅನ್ನ
ದುಡ್ಯೋದ್‌ ಬಿಟ್ರೆ ಪಡೆಯೋದ್‌ ಇಲ್ಲ
ಯಾವುದು ನಮ್ಮಿಂದ
ಮೇವಿನ ಹಸು ಹಾಲಿನ ಕೂಸು
ಮೂಲೆ ಹಿಡಿದ ತಂದೆ ತಾಯಿ
ಹೊಟ್ಟೆಗ್‌ ಬಿಟ್ರೆ ಕೇಳೊದಿಲ್ಲ
ಬೆಳ್ಳಿ ಚಿನ್ನದ್‌ ಅಂದ ಚೆಂದ
ನೀನೊಬ್ನೆ ಆಸೆ ಬುರುಕ
ಆಸೆಯಿಂದ ಮಾಡುತಿ ಕೆಡುಕ
ಉಸಿರು ಬಿಟ್ಟ ಘಳಿಗೆಲ್ಲಿ
ನಿನ್ನದೇನು ಇಲ್ಲ ತಿಳಕ
 
||ಎಷ್ಟಿದ್ದರೇನೊ ತಮ್ಮ ಇರದಿದ್ದರೇನೊ ತಮ್ಮ
ಎಲ್ಲ ಬಿಟ್ಟು ಹೋಗುತಿ ನೀನು
ಯಾರು ಇಲ್ಲದೂರಿಗೊಮ್ಮ||
 
84ಲಕ್ಷ ಜೀವ ನೀನು ಒಬ್ಬ ಅದರಲ್ಲಿರುವ
ಪ್ರಾಣಿ ಪಕ್ಷಿ ಮಾಡಿದ್ರು ಪಾಪ
ಶಿವನಿಗಿಲ್ಲ ಯಾವ ಕೋಪ
ಮಾತು ಬರುವ ಮನುಜ ನೀನು
ಒಳ್ಳೆದ್‌ ಕೆಟ್ಟದ್‌ ಕಾಣೊ ಕಣ್ಣು
ಆಸ್ತಿ ಬೇಡ ದೋಸ್ತಿ ಮಾಡು
ಅವರ ಬಾಯಲ್‌ ನಿಂದೆ ಹಾಡು
ಈ ಜೀವಕ್ಕೊಂದೆ ಜನುಮ
ಮಾಡಿಕೊ ಸಾರ್ಥಕ ತಮ್ಮ
ಹೆಸರು ಬೆಟ್ಟವಾದಾಗಿಲ್ಲಿ ಹುಟ್ಟಿಗೊಂದು ಅರ್ಥ ತಿಳ್ಕೊ
 
||ಎಷ್ಟಿದ್ದರೇನೊ ತಮ್ಮ ಇರದಿದ್ದರೇನೊ ತಮ್ಮ
ಎಲ್ಲ ಬಿಟ್ಟು ಹೋಗುತಿ ನೀನು
ಯಾರು ಇಲ್ಲದೂರಿಗೊಮ್ಮ
ಕಷ್ಟಸುಖ ಅನ್ನೊದೆಲ್ಲ
ನಾವು ಮಾಡೊ ಕರ್ಮದ ಫಲ
ಸೃಷ್ಟಿಕರ್ತ ಕೊಟ್ಟ ರೂಪ
ಸಾವಿಗೊಂದು ಇಟ್ಟ ನೆಪ||
 
||ಎಷ್ಟಿದ್ದರೇನೊ ತಮ್ಮ ಇರದಿದ್ದರೇನೊ ತಮ್ಮ
ಎಲ್ಲ ಬಿಟ್ಟು ಹೋಗುತಿ ನೀನು
ಯಾರು ಇಲ್ಲದೂರಿಗೊಮ್ಮ||
 

ಎಷ್ಟಿದ್ದರೇನೊ ತಮ್ಮ ಇರದಿದ್ದರೇನೊ ತಮ್ಮ
ಎಲ್ಲ ಬಿಟ್ಟು ಹೋಗುತಿ ನೀನು
ಯಾರು ಇಲ್ಲದೂರಿಗೊಮ್ಮ
ಕಷ್ಟಸುಖ ಅನ್ನೊದೆಲ್ಲ
ನಾವು ಮಾಡೊ ಕರ್ಮದ ಫಲ
ಸೃಷ್ಟಿಕರ್ತ ಕೊಟ್ಟ ರೂಪ
ಸಾವಿಗೊಂದು ಇಟ್ಟ ನೆಪ
ಎಷ್ಟಿದ್ದರೇನೊ ತಮ್ಮ ಇರದಿದ್ದರೇನೊ ತಮ್ಮ
ಎಲ್ಲ ಬಿಟ್ಟು ಹೋಗುತಿ ನೀನು
ಯಾರು ಇಲ್ಲದೂರಿಗೊಮ್ಮ
 
ಗಾಳಿಮಳೆ ಸೂರ್ಯ ಚಂದ್ರ
ತಿರುಗೊ ಭೂಮಿ ಕರಗೊ ಅನ್ನ
ದುಡ್ಯೋದ್‌ ಬಿಟ್ರೆ ಪಡೆಯೋದ್‌ ಇಲ್ಲ
ಯಾವುದು ನಮ್ಮಿಂದ
ಮೇವಿನ ಹಸು ಹಾಲಿನ ಕೂಸು
ಮೂಲೆ ಹಿಡಿದ ತಂದೆ ತಾಯಿ
ಹೊಟ್ಟೆಗ್‌ ಬಿಟ್ರೆ ಕೇಳೊದಿಲ್ಲ
ಬೆಳ್ಳಿ ಚಿನ್ನದ್‌ ಅಂದ ಚೆಂದ
ನೀನೊಬ್ನೆ ಆಸೆ ಬುರುಕ
ಆಸೆಯಿಂದ ಮಾಡುತಿ ಕೆಡುಕ
ಉಸಿರು ಬಿಟ್ಟ ಘಳಿಗೆಲ್ಲಿ
ನಿನ್ನದೇನು ಇಲ್ಲ ತಿಳಕ
 
||ಎಷ್ಟಿದ್ದರೇನೊ ತಮ್ಮ ಇರದಿದ್ದರೇನೊ ತಮ್ಮ
ಎಲ್ಲ ಬಿಟ್ಟು ಹೋಗುತಿ ನೀನು
ಯಾರು ಇಲ್ಲದೂರಿಗೊಮ್ಮ||
 
84ಲಕ್ಷ ಜೀವ ನೀನು ಒಬ್ಬ ಅದರಲ್ಲಿರುವ
ಪ್ರಾಣಿ ಪಕ್ಷಿ ಮಾಡಿದ್ರು ಪಾಪ
ಶಿವನಿಗಿಲ್ಲ ಯಾವ ಕೋಪ
ಮಾತು ಬರುವ ಮನುಜ ನೀನು
ಒಳ್ಳೆದ್‌ ಕೆಟ್ಟದ್‌ ಕಾಣೊ ಕಣ್ಣು
ಆಸ್ತಿ ಬೇಡ ದೋಸ್ತಿ ಮಾಡು
ಅವರ ಬಾಯಲ್‌ ನಿಂದೆ ಹಾಡು
ಈ ಜೀವಕ್ಕೊಂದೆ ಜನುಮ
ಮಾಡಿಕೊ ಸಾರ್ಥಕ ತಮ್ಮ
ಹೆಸರು ಬೆಟ್ಟವಾದಾಗಿಲ್ಲಿ ಹುಟ್ಟಿಗೊಂದು ಅರ್ಥ ತಿಳ್ಕೊ
 
||ಎಷ್ಟಿದ್ದರೇನೊ ತಮ್ಮ ಇರದಿದ್ದರೇನೊ ತಮ್ಮ
ಎಲ್ಲ ಬಿಟ್ಟು ಹೋಗುತಿ ನೀನು
ಯಾರು ಇಲ್ಲದೂರಿಗೊಮ್ಮ
ಕಷ್ಟಸುಖ ಅನ್ನೊದೆಲ್ಲ
ನಾವು ಮಾಡೊ ಕರ್ಮದ ಫಲ
ಸೃಷ್ಟಿಕರ್ತ ಕೊಟ್ಟ ರೂಪ
ಸಾವಿಗೊಂದು ಇಟ್ಟ ನೆಪ||
 
||ಎಷ್ಟಿದ್ದರೇನೊ ತಮ್ಮ ಇರದಿದ್ದರೇನೊ ತಮ್ಮ
ಎಲ್ಲ ಬಿಟ್ಟು ಹೋಗುತಿ ನೀನು
ಯಾರು ಇಲ್ಲದೂರಿಗೊಮ್ಮ||
 

Estiddareno Thamma song lyrics from Kannada Movie Bhikshuka starring Bullet Raju,Jyothi Murura,Sharath Lohithashwa, Lyrics penned by S K Saali Sung by Gururaj Hosakote, Music Composed by Kiran Waugh, film is Directed by Shivamani G and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ