ದೇವರೆನುವ ದೇವನೊಬ್ಬ ಇರುವನೆ
ಕಣ್ಣುಮುಚ್ಚಿ ಗುಡಿಯ ಒಳಗೆ ಕುಳಿತನೆ
ತಾನು ನಗಲು ಇಂತ ಕಥೆಯ ಬರೆದನೆ
ನೋವು ಕೊಡಲು ನಮ್ಮ ಪಾತ್ರ ತೆರೆದನೆ
ಯಾವುದೊ ಅದು ಯಾರದೊ
ಹಿಡಿ ಶಾಪವೊ ಕಡು ಕೋಪವೊ
ಏನು ವಿಧಿಯೊ ಯಾವು ದೋಷ ಕಾರಣ
ಬೇಡೊ ಬದುಕು ಬ್ರಹ್ಮದೇವ ಬರೆದನ
ಏನು ವಿಧಿಯೊ ಯಾವು ದೋಷ ಕಾರಣ
ಬೇಡೊ ಬದುಕು ಬ್ರಹ್ಮದೇವ ಬರೆದನ
ಆ ದಿನಗಳಲ್ಲಿ ನಗುವಿನದೆ ಮೆರವಣಿಗೆ
ಆ ಕ್ಷಣಗಳಲಿ ಖುಷಿಗಳದೆ ಬೆಳವಣಿಗೆ
ಉಸಿರಿದು ಭಾರವೆ ಎನಿಸುವ ಹಾಗಿದೆ
ಕನಸಿಗು ಬೀಗವೆ ಹಾಕಿದ ಹಾಗಿದೆ
ಸಾವಿಗು ಅನುತಾಪವು ಬರಬೇಕಿದೆ ಕೊನೆಬೇಕಿದೆ
ಏನು ವಿಧಿಯೊ ಯಾವು ದೋಷ ಕಾರಣ
ಬೇಡೊ ಬದುಕು ಬ್ರಹ್ಮದೇವ ಬರೆದನ
ಈ ದಿನಗಳಲಿ ನೆನಪುಗಳ ಬರವನಿಗೆ
ಈ ಕ್ಷಣಗಳಲಿ ಅಳುವೆ ಇದೆ ಪ್ರತಿಘಳಿಗೆ
ಪುಡಿಪುಡಿಗಾಸಿಗು ಯಾಚನೆ ಮಾಡಿದೆ
ಬದುಕಿನ ದಾರಿಯ ಯೋಚನೆಯಾಗಿದೆ
ದೇವರೆ ಇನ್ಯಾರಿಗು ಈ ನೋವನು ಕೊಡಬೇಡವೊ
ಏನು ವಿಧಿಯೊ ಯಾವು ದೋಷ ಕಾರಣ
ಬೇಡೊ ಬದುಕು ಬ್ರಹ್ಮದೇವ ಬರೆದನ
ದೇವರೆನುವ ದೇವನೊಬ್ಬ ಇರುವನೆ
ಕಣ್ಣುಮುಚ್ಚಿ ಗುಡಿಯ ಒಳಗೆ ಕುಳಿತನೆ
ದೇವರೆನುವ ದೇವನೊಬ್ಬ ಇರುವನೆ
ಕಣ್ಣುಮುಚ್ಚಿ ಗುಡಿಯ ಒಳಗೆ ಕುಳಿತನೆ
ತಾನು ನಗಲು ಇಂತ ಕಥೆಯ ಬರೆದನೆ
ನೋವು ಕೊಡಲು ನಮ್ಮ ಪಾತ್ರ ತೆರೆದನೆ
ಯಾವುದೊ ಅದು ಯಾರದೊ
ಹಿಡಿ ಶಾಪವೊ ಕಡು ಕೋಪವೊ
ಏನು ವಿಧಿಯೊ ಯಾವು ದೋಷ ಕಾರಣ
ಬೇಡೊ ಬದುಕು ಬ್ರಹ್ಮದೇವ ಬರೆದನ
ಏನು ವಿಧಿಯೊ ಯಾವು ದೋಷ ಕಾರಣ
ಬೇಡೊ ಬದುಕು ಬ್ರಹ್ಮದೇವ ಬರೆದನ
ಆ ದಿನಗಳಲ್ಲಿ ನಗುವಿನದೆ ಮೆರವಣಿಗೆ
ಆ ಕ್ಷಣಗಳಲಿ ಖುಷಿಗಳದೆ ಬೆಳವಣಿಗೆ
ಉಸಿರಿದು ಭಾರವೆ ಎನಿಸುವ ಹಾಗಿದೆ
ಕನಸಿಗು ಬೀಗವೆ ಹಾಕಿದ ಹಾಗಿದೆ
ಸಾವಿಗು ಅನುತಾಪವು ಬರಬೇಕಿದೆ ಕೊನೆಬೇಕಿದೆ
ಏನು ವಿಧಿಯೊ ಯಾವು ದೋಷ ಕಾರಣ
ಬೇಡೊ ಬದುಕು ಬ್ರಹ್ಮದೇವ ಬರೆದನ
ಈ ದಿನಗಳಲಿ ನೆನಪುಗಳ ಬರವನಿಗೆ
ಈ ಕ್ಷಣಗಳಲಿ ಅಳುವೆ ಇದೆ ಪ್ರತಿಘಳಿಗೆ
ಪುಡಿಪುಡಿಗಾಸಿಗು ಯಾಚನೆ ಮಾಡಿದೆ
ಬದುಕಿನ ದಾರಿಯ ಯೋಚನೆಯಾಗಿದೆ
ದೇವರೆ ಇನ್ಯಾರಿಗು ಈ ನೋವನು ಕೊಡಬೇಡವೊ
ಏನು ವಿಧಿಯೊ ಯಾವು ದೋಷ ಕಾರಣ
ಬೇಡೊ ಬದುಕು ಬ್ರಹ್ಮದೇವ ಬರೆದನ
ದೇವರೆನುವ ದೇವನೊಬ್ಬ ಇರುವನೆ
ಕಣ್ಣುಮುಚ್ಚಿ ಗುಡಿಯ ಒಳಗೆ ಕುಳಿತನೆ
Devarenuva Devanobba song lyrics from Kannada Movie Bhikshuka starring Bullet Raju,Jyothi Murura,Sharath Lohithashwa, Lyrics penned by V Nagendra Prasad Sung by Rajesh Krishnan, Music Composed by Kiran Waugh, film is Directed by Shivamani G and film is released on 2023