Bikshukaru Swamy Bikshukaru Lyrics

ಭಿಕ್ಷುಕರು ಸ್ವಾಮಿ ಭಿಕ್ಷುಕರು Lyrics

in Bhikshuka

in ಭಿಕ್ಷುಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು
ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು
ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು
ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು
 
ಪುಡಾರಿಯು ಸಹ ಭಿಕ್ಷುಕ
ಅವ ವೋಟು ಕೇಳುತ್ತಾನೆ
ಗುಮಾಸ್ತನು ಸಹ ಭಿಕ್ಷುಕ
ಅವ ನೋಟು ಕೇಳುತ್ತಾನೆ
ಪುಡಾರಿಯು ಸಹ ಭಿಕ್ಷುಕ
ಅವ ವೋಟು ಕೇಳುತ್ತಾನೆ
ಗುಮಾಸ್ತನು ಸಹ ಭಿಕ್ಷುಕ
ಅವ ನೋಟು ಕೇಳುತ್ತಾನೆ
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
 
ಪ್ರೇಮಿಯು ಕೂಡ ಭಿಕ್ಷುಕ
ಪ್ರೇಮಭಿಕ್ಷೆ ಬೇಡುತ್ತಾನೆ
ಭಕ್ತನು ಕೂಡ ಭಿಕ್ಷುಕ
ದೈವ ರಕ್ಷೆ ಬೇಡುತ್ತಾನೆ
ಪ್ರೇಮಿಯು ಕೂಡ ಭಿಕ್ಷುಕ
ಪ್ರೇಮಭಿಕ್ಷೆ ಬೇಡುತ್ತಾನೆ
ಭಕ್ತನು ಕೂಡ ಭಿಕ್ಷುಕ
ದೈವ ರಕ್ಷೆ ಬೇಡುತ್ತಾನೆ
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
 
ಪ್ರಧಾನಿಯು ಸಹ ಭಿಕ್ಷುಕನೆ
ಪ್ರಧಾನಿಯು ಸಹ ಭಿಕ್ಷುಕನೆ
ಪಾರ್ಟಿಗೆ ಫಂಡು ಕೇಳುತ್ತಾನೆ
ಪ್ರಧಾನಿಯು ಸಹ ಭಿಕ್ಷುಕನೆ
ಪಾರ್ಟಿಗೆ ಫಂಡು ಕೇಳುತ್ತಾನೆ
ಅಧಿಕಾರಿಯು ಭಿಕ್ಷುಕನೆ
ಪಾರ್ಟಿಗೆ ಗುಂಡು ಕೇಳುತ್ತಾನೆ
ಅಧಿಕಾರಿಯು ಭಿಕ್ಷುಕನೆ
ಪಾರ್ಟಿಗೆ ಗುಂಡು ಕೇಳುತ್ತಾನೆ
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
 
||ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು
ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು||
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
 

ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು
ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು
ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು
ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು
 
ಪುಡಾರಿಯು ಸಹ ಭಿಕ್ಷುಕ
ಅವ ವೋಟು ಕೇಳುತ್ತಾನೆ
ಗುಮಾಸ್ತನು ಸಹ ಭಿಕ್ಷುಕ
ಅವ ನೋಟು ಕೇಳುತ್ತಾನೆ
ಪುಡಾರಿಯು ಸಹ ಭಿಕ್ಷುಕ
ಅವ ವೋಟು ಕೇಳುತ್ತಾನೆ
ಗುಮಾಸ್ತನು ಸಹ ಭಿಕ್ಷುಕ
ಅವ ನೋಟು ಕೇಳುತ್ತಾನೆ
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
 
ಪ್ರೇಮಿಯು ಕೂಡ ಭಿಕ್ಷುಕ
ಪ್ರೇಮಭಿಕ್ಷೆ ಬೇಡುತ್ತಾನೆ
ಭಕ್ತನು ಕೂಡ ಭಿಕ್ಷುಕ
ದೈವ ರಕ್ಷೆ ಬೇಡುತ್ತಾನೆ
ಪ್ರೇಮಿಯು ಕೂಡ ಭಿಕ್ಷುಕ
ಪ್ರೇಮಭಿಕ್ಷೆ ಬೇಡುತ್ತಾನೆ
ಭಕ್ತನು ಕೂಡ ಭಿಕ್ಷುಕ
ದೈವ ರಕ್ಷೆ ಬೇಡುತ್ತಾನೆ
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
 
ಪ್ರಧಾನಿಯು ಸಹ ಭಿಕ್ಷುಕನೆ
ಪ್ರಧಾನಿಯು ಸಹ ಭಿಕ್ಷುಕನೆ
ಪಾರ್ಟಿಗೆ ಫಂಡು ಕೇಳುತ್ತಾನೆ
ಪ್ರಧಾನಿಯು ಸಹ ಭಿಕ್ಷುಕನೆ
ಪಾರ್ಟಿಗೆ ಫಂಡು ಕೇಳುತ್ತಾನೆ
ಅಧಿಕಾರಿಯು ಭಿಕ್ಷುಕನೆ
ಪಾರ್ಟಿಗೆ ಗುಂಡು ಕೇಳುತ್ತಾನೆ
ಅಧಿಕಾರಿಯು ಭಿಕ್ಷುಕನೆ
ಪಾರ್ಟಿಗೆ ಗುಂಡು ಕೇಳುತ್ತಾನೆ
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
 
||ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು
ಭಿಕ್ಷುಕರು ಸ್ವಾಮಿ ಭಿಕ್ಷುಕರು
ಎಲ್ಲರು ಭಿಕ್ಷುಕರು||
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
ಭಿಕ್ಷುಕರು ಎಲ್ಲ ಭಿಕ್ಷುಕರು
 

Bikshukaru Swamy Bikshukaru song lyrics from Kannada Movie Bhikshuka starring Bullet Raju,Jyothi Murura,Sharath Lohithashwa, Lyrics penned by B R Lakshman Rao Sung by Mehboob Saab, Music Composed by Kiran Waugh, film is Directed by Shivamani G and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ