ರಾಧೆ.. ರಾಧೆ...
ದೂರ ದೂರ ಬಾನಿನೂರ ಏರಿ ಮೇಲೆ ಹಾರಿ ಹಾರಿ
ಜೀವವೀಗ ತೇಲಿ ಹೋಗಿದೆ
ಹಿಂದೆ ಹಿಂದೆ ಹೋದ ಚಿತ್ರ ಮುಂದೆ ಮುಂದೆ ಬಂತು ಈಗ
ಚೆಂದವಾದ ನೆನಪು ತಂದಿದೆ
ಗಮನಿಸು ಹೃದಯವ ಹೊಸತರ ಅನುಭವ
ಮಧುರವಾದ ಅದರ ಸ್ವಾದ ಜೊತೆಯಲ್ಲಿರಲು
ಮನಸ್ಸು ಬಯಸಿದೆ…….
ದೂರ ದೂರ ಬಾನಿನೂರ ಏರಿ ಮೇಲೆ ಹಾರಿ ಹಾರಿ
ಜೀವವೀಗ ತೇಲಿ ಹೋಗಿದೆ
ಹಿಂದೆ ಹಿಂದೆ ಹೋದ ಚಿತ್ರ ಮುಂದೆ ಮುಂದೆ ಬಂತು ಈಗ
ಚೆಂದವಾದ ನೆನಪು ತಂದಿದೆ
ಒಂದು ಬಾರಿ ಹಳೆಯ ದಾರಿಯಲ್ಲಿ ನಡೆಯುತ
ಹೊಳೆವ ಎಲ್ಲ ನೆನಪನ್ನೀಗ ಮೆಲುಕು ಹಾಕುವ
ನನ್ನ ಪುಟ್ಟ ಲೋಕದಲ್ಲಿ ಪಯಣ ಮಾಡುತ
ನಡೆದುದೆಲ್ಲವನ್ನು ಮೆಲ್ಲ ಮರಳಿ ಸವೆಯುವ
ಬಗೆ ಬಗೆ ಚೆಲುವಿದು ಮರೆಯದ ಒಲವಿದು
ಮಧುರವಾದ ಅದರ ಸ್ವಾದ ಜೊತೆಯಲ್ಲಿರಲು
ಮನಸ್ಸು ಬಯಸಿದೆ…….
||ದೂರ ದೂರ ಬಾನಿನೂರ ಏರಿ ಮೇಲೆ ಹಾರಿ ಹಾರಿ
ಜೀವವೀಗ ತೇಲಿ ಹೋಗಿದೆ
ಹಿಂದೆ ಹಿಂದೆ ಹೋದ ಚಿತ್ರ ಮುಂದೆ ಮುಂದೆ ಬಂತು ಈಗ
ಚೆಂದವಾದ ನೆನಪು ತಂದಿದೆ||
ಚಿಗುರು ಚಿಗುರಲೆಲ್ಲ ಈಗ ನಗೆಯ ಕಲರವ
ಕಲಹವಿಲ್ಲ ವಿರಹವಿಲ್ಲ ಒಲವ ವೈಭವ
ಮೇಘಮಾಲೆ ಮೇಲೆ ಕಂಡೆ ಒಂದು ಮಂದಿರ
ಕಂಡೆ ನಿನ್ನ ಬಿಂಬವನ್ನ ಎಂತ ಸುಂದರ
ಸುಮಧುರ ಸಡಗರ ಮಿಡಿದಿದೆ ನರನರ
ಮಧುರವಾದ ಅದರ ಸ್ವಾದ ಜೊತೆಯಲ್ಲಿರಲು
ಮನಸ್ಸು ಬಯಸಿದೆ…….
||ದೂರ ದೂರ ಬಾನಿನೂರ ಏರಿ ಮೇಲೆ ಹಾರಿ ಹಾರಿ
ಜೀವವೀಗ ತೇಲಿ ಹೋಗಿದೆ
ಹಿಂದೆ ಹಿಂದೆ ಹೋದ ಚಿತ್ರ ಮುಂದೆ ಮುಂದೆ ಬಂತು ಈಗ
ಚೆಂದವಾದ ನೆನಪು ತಂದಿದೆ
ಗಮನಿಸು ಹೃದಯವ ಹೊಸತರ ಅನುಭವ
ಮಧುರವಾದ ಅದರ ಸ್ವಾದ ಜೊತೆಯಲ್ಲಿರಲು
ಮನಸ್ಸು ಬಯಸಿದೆ…….||
ರಾಧೆ.. ರಾಧೆ...
ದೂರ ದೂರ ಬಾನಿನೂರ ಏರಿ ಮೇಲೆ ಹಾರಿ ಹಾರಿ
ಜೀವವೀಗ ತೇಲಿ ಹೋಗಿದೆ
ಹಿಂದೆ ಹಿಂದೆ ಹೋದ ಚಿತ್ರ ಮುಂದೆ ಮುಂದೆ ಬಂತು ಈಗ
ಚೆಂದವಾದ ನೆನಪು ತಂದಿದೆ
ಗಮನಿಸು ಹೃದಯವ ಹೊಸತರ ಅನುಭವ
ಮಧುರವಾದ ಅದರ ಸ್ವಾದ ಜೊತೆಯಲ್ಲಿರಲು
ಮನಸ್ಸು ಬಯಸಿದೆ…….
ದೂರ ದೂರ ಬಾನಿನೂರ ಏರಿ ಮೇಲೆ ಹಾರಿ ಹಾರಿ
ಜೀವವೀಗ ತೇಲಿ ಹೋಗಿದೆ
ಹಿಂದೆ ಹಿಂದೆ ಹೋದ ಚಿತ್ರ ಮುಂದೆ ಮುಂದೆ ಬಂತು ಈಗ
ಚೆಂದವಾದ ನೆನಪು ತಂದಿದೆ
ಒಂದು ಬಾರಿ ಹಳೆಯ ದಾರಿಯಲ್ಲಿ ನಡೆಯುತ
ಹೊಳೆವ ಎಲ್ಲ ನೆನಪನ್ನೀಗ ಮೆಲುಕು ಹಾಕುವ
ನನ್ನ ಪುಟ್ಟ ಲೋಕದಲ್ಲಿ ಪಯಣ ಮಾಡುತ
ನಡೆದುದೆಲ್ಲವನ್ನು ಮೆಲ್ಲ ಮರಳಿ ಸವೆಯುವ
ಬಗೆ ಬಗೆ ಚೆಲುವಿದು ಮರೆಯದ ಒಲವಿದು
ಮಧುರವಾದ ಅದರ ಸ್ವಾದ ಜೊತೆಯಲ್ಲಿರಲು
ಮನಸ್ಸು ಬಯಸಿದೆ…….
||ದೂರ ದೂರ ಬಾನಿನೂರ ಏರಿ ಮೇಲೆ ಹಾರಿ ಹಾರಿ
ಜೀವವೀಗ ತೇಲಿ ಹೋಗಿದೆ
ಹಿಂದೆ ಹಿಂದೆ ಹೋದ ಚಿತ್ರ ಮುಂದೆ ಮುಂದೆ ಬಂತು ಈಗ
ಚೆಂದವಾದ ನೆನಪು ತಂದಿದೆ||
ಚಿಗುರು ಚಿಗುರಲೆಲ್ಲ ಈಗ ನಗೆಯ ಕಲರವ
ಕಲಹವಿಲ್ಲ ವಿರಹವಿಲ್ಲ ಒಲವ ವೈಭವ
ಮೇಘಮಾಲೆ ಮೇಲೆ ಕಂಡೆ ಒಂದು ಮಂದಿರ
ಕಂಡೆ ನಿನ್ನ ಬಿಂಬವನ್ನ ಎಂತ ಸುಂದರ
ಸುಮಧುರ ಸಡಗರ ಮಿಡಿದಿದೆ ನರನರ
ಮಧುರವಾದ ಅದರ ಸ್ವಾದ ಜೊತೆಯಲ್ಲಿರಲು
ಮನಸ್ಸು ಬಯಸಿದೆ…….
||ದೂರ ದೂರ ಬಾನಿನೂರ ಏರಿ ಮೇಲೆ ಹಾರಿ ಹಾರಿ
ಜೀವವೀಗ ತೇಲಿ ಹೋಗಿದೆ
ಹಿಂದೆ ಹಿಂದೆ ಹೋದ ಚಿತ್ರ ಮುಂದೆ ಮುಂದೆ ಬಂತು ಈಗ
ಚೆಂದವಾದ ನೆನಪು ತಂದಿದೆ
ಗಮನಿಸು ಹೃದಯವ ಹೊಸತರ ಅನುಭವ
ಮಧುರವಾದ ಅದರ ಸ್ವಾದ ಜೊತೆಯಲ್ಲಿರಲು
ಮನಸ್ಸು ಬಯಸಿದೆ…….||