ಇದ್ದರು ಚಿಂತೆ ಇರದಿದ್ದರು ಚಿಂತೆ
ಈ ಬಾಳಲ್ಲೇನೈತೆ ಬರಿ ಚಿಂತೆ ಚಿಂತೆ ಚಿಂತೆ ಚಿಂತೆ
ಹಾಕೋಣಣ್ಣ ಚಿಂತೆಗ್ ನಾವು ಫುಲ್ ಸ್ಟಾಪ್
ಬೆರ್ಸೋಣಂತೆ ಬಟ್ಟಿ ಸಾರಾಯಿ ನಾನ್ ಸ್ಟಾಪ್
ಬಾರೊ ಮರಿ ವರಿಗೊಂದು ಗೋರಿ ಕಟ್ಟೋಣ
ಇದ್ದರು ಚಿಂತೆ ಇರದಿದ್ದರು ಚಿಂತೆ
ಈ ಬಾಳಲ್ಲೇನೈತೆ ಬರಿ ಚಿಂತೆ ಚಿಂತೆ ಚಿಂತೆ ಚಿಂತೆ
ಓ ದ್ಯಾವ್ರೆ ನಿನ್ನ ಕಣ್ಣಾರೆ ಕಂಡೋರು ಯಾರು
ಆದ್ರೂನು ನಿಂಗೈತೆ ಪಟ ನೂರಾರು
ಯಾಕಾದ್ರು ಐತೊ ಈ ಪಟ ಹಾಳಾದ್ದು
ಯಾವನೊ ಪಡಪೋಶಿಗೆ ನಾ ಮಾವ ಅನ್ಸೋದು
ಆಗೂನು ಚಿಂತೆ ಈಗೂನು ಚಿಂತೆ
ಹೇಗೂನು ಚಿಂತೆ ಸಂತೆ ಮುಗಿಯೊತನಕ ಚಿಂತೇನೆ….
||ಇದ್ದರು ಚಿಂತೆ ಇರದಿದ್ದರು ಚಿಂತೆ
ಈ ಬಾಳಲ್ಲೇನೈತೆ ಬರಿ ಚಿಂತೆ ಚಿಂತೆ ಚಿಂತೆ ಚಿಂತೆ||
ಹೊಟ್ಟೆಗೆ ಗತಿ ಇಲ್ದೋನಿಗೆ ಹಿಟ್ಟಿನ ಚಿಂತೆ
ಹಿಟ್ಟು ಸಿಕ್ರೆ ಜುಟ್ಟಿಗೆ ಮಲ್ಲಿಗೆ ಹೂ ಚಿಂತೆ
ಕುರ್ಚಿ ಸಿಗದೋನಿಗೆ ಕುರ್ಚಿಯ ಚಿಂತೆ
ಸಿಕ್ಕೋನ್ಗೆ ಕುರ್ಚಿಯ ಕಾಯುವ ಚಿಂತೆ
ಆಗೂನು ಚಿಂತೆ ಈಗೂನು ಚಿಂತೆ
ಹೇಗೂನು ಚಿಂತೆ ಸಂತೆ ಮುಗಿಯೋತನಕ ಚಿಂತೇನೆ….

Iddaru Chinthe song lyrics from Kannada Movie Bhavapoorna starring Ramesh Pandit,Manjunath Hegde,Mangala.N, Lyrics penned by B R Lakshman Rao Sung by Darshan Narayan , Music Composed by V. Manohar, film is Directed by Chethan Mundadi and film is released on 2023