Yaaravanu Yaaravanu Lyrics

ಯಾರವನು ಯಾರವನು Lyrics

in Bhale Kiladi

in ಭಲೇ ಕಿಲಾಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆಹಾ..                                        
ಹೆಣ್ಣು : ಆಹಾ..
ಗಂಡು : ಆಹಾ ಹಾಹಾಹಾಹಾ ...                  
ಹೆಣ್ಣು : ಆಹಾಆಹ್ಹಹ್ಹ .. ಓಹೋಹೋ
                ಆಆಆ.. ಆಆಆ...
 
ಗಂಡು : ಯಾರವನು... ಯಾರವನು
                ಯಾರೋ ಕಾಣೇ ಆ ಸೂತ್ರಧಾರನು..
ಹೆಣ್ಣು : ಎಲ್ಲೋ ಹುಟ್ಟಿದ ಹೆಣ್ಣಿಗೆ ಎಲ್ಲೋ ಬೆಳೆದ ಗಂಡನು
                ಎಲ್ಲೋ ತೋರಿಸಿ ಜೀವ ಬೆಸೆಯೋನು
         
ಹೆಣ್ಣು : ಯಾರವನು... ಯಾರವನು
                ಯಾರೋ ಕಾಣೇ ಆ ಸೂತ್ರಧಾರನು..
ಗಂಡು : ಎಲ್ಲೋ ಹುಟ್ಟಿದ ಹೆಣ್ಣಿಗೆ ಎಲ್ಲೋ ಬೆಳೆದ ಗಂಡನು
               ಎಲ್ಲೋ ತೋರಿಸಿ ಜೀವ ಬೆಸೆಯೋನು
          
|| ಗಂಡು : ಯಾರವನು...                           
ಹೆಣ್ಣು : ಯಾರವನು
ಇಬ್ಬರು : ಯಾರೋ ಕಾಣೆ ಆ ಸೂತ್ರಧಾರನು..||  
 
ಹೆಣ್ಣು : ಯೌವ್ವನ ಕಾಲದ ಕಾಮನೇ ತಣಿಸಿ
                ಜೀವನವೆಂಬುದಾ ಸುಂದರಗೊಳಿಸಿ
                ಯೌವ್ವನ ಕಾಲದ ಕಾಮನೇ ತಣಿಸಿ
                ಜೀವನವೆಂಬುದಾ ಸುಂದರಗೊಳಿಸಿ
                ದೇಹಗಳೆರಡು ಜೀವ ಒಂದು
                ಎಣಿಸೋ ಆ ಬಂಧು ಯಾರೋ....
           
|| ಹೆಣ್ಣು : ಯಾರವನು...                           
ಗಂಡು : ಯಾರವನು
ಇಬ್ಬರು : ಯಾರೋ ಕಾಣೆ ಆ ಸೂತ್ರಧಾರನು..||  
 
ಗಂಡು : ಜನುಮ ಜನುಮದ ಬಂಧನದಂತೆ  
                ಬಾಳುವ ಬದುಕೇ ಚಿನ್ಮಯವಂತೆ
                ಜನುಮ ಜನುಮದ ಬಂಧನದಂತೆ
                ಬಾಳುವ ಬದುಕೇ ಚಿನ್ಮಯವಂತೆ
                ಎಂದನವರತ ಪ್ರೇರೇಪಿಸುತಾ
                ಕುಣಿಸೋ ಆ ಧಾತ ಯಾರೋ
 
|| ಗಂಡು : ಯಾರವನು... ಯಾರವನು
ಹೆಣ್ಣು : ಯಾರೋ ಕಾಣೆ ಆ ಸೂತ್ರಧಾರನು..
ಗಂಡು : ಎಲ್ಲೋ ಹುಟ್ಟಿದ ಹೆಣ್ಣಿಗೆ
ಹೆಣ್ಣು : ಎಲ್ಲೋ ಬೆಳೆದ ಗಂಡನು
ಇಬ್ಬರು : ಎಲ್ಲೋ ತೋರಿಸಿ ಜೀವ ಬೆಸೆಯೋನು
 
ಗಂಡು : ಯಾರವನು...                           
ಹೆಣ್ಣು : ಯಾರವನು
ಇಬ್ಬರು : ಯಾರೋ ಕಾಣೆ ಆ ಸೂತ್ರಧಾರನು..||  

ಗಂಡು : ಆಹಾ..                                        
ಹೆಣ್ಣು : ಆಹಾ..
ಗಂಡು : ಆಹಾ ಹಾಹಾಹಾಹಾ ...                  
ಹೆಣ್ಣು : ಆಹಾಆಹ್ಹಹ್ಹ .. ಓಹೋಹೋ
                ಆಆಆ.. ಆಆಆ...
 
ಗಂಡು : ಯಾರವನು... ಯಾರವನು
                ಯಾರೋ ಕಾಣೇ ಆ ಸೂತ್ರಧಾರನು..
ಹೆಣ್ಣು : ಎಲ್ಲೋ ಹುಟ್ಟಿದ ಹೆಣ್ಣಿಗೆ ಎಲ್ಲೋ ಬೆಳೆದ ಗಂಡನು
                ಎಲ್ಲೋ ತೋರಿಸಿ ಜೀವ ಬೆಸೆಯೋನು
         
ಹೆಣ್ಣು : ಯಾರವನು... ಯಾರವನು
                ಯಾರೋ ಕಾಣೇ ಆ ಸೂತ್ರಧಾರನು..
ಗಂಡು : ಎಲ್ಲೋ ಹುಟ್ಟಿದ ಹೆಣ್ಣಿಗೆ ಎಲ್ಲೋ ಬೆಳೆದ ಗಂಡನು
               ಎಲ್ಲೋ ತೋರಿಸಿ ಜೀವ ಬೆಸೆಯೋನು
          
|| ಗಂಡು : ಯಾರವನು...                           
ಹೆಣ್ಣು : ಯಾರವನು
ಇಬ್ಬರು : ಯಾರೋ ಕಾಣೆ ಆ ಸೂತ್ರಧಾರನು..||  
 
ಹೆಣ್ಣು : ಯೌವ್ವನ ಕಾಲದ ಕಾಮನೇ ತಣಿಸಿ
                ಜೀವನವೆಂಬುದಾ ಸುಂದರಗೊಳಿಸಿ
                ಯೌವ್ವನ ಕಾಲದ ಕಾಮನೇ ತಣಿಸಿ
                ಜೀವನವೆಂಬುದಾ ಸುಂದರಗೊಳಿಸಿ
                ದೇಹಗಳೆರಡು ಜೀವ ಒಂದು
                ಎಣಿಸೋ ಆ ಬಂಧು ಯಾರೋ....
           
|| ಹೆಣ್ಣು : ಯಾರವನು...                           
ಗಂಡು : ಯಾರವನು
ಇಬ್ಬರು : ಯಾರೋ ಕಾಣೆ ಆ ಸೂತ್ರಧಾರನು..||  
 
ಗಂಡು : ಜನುಮ ಜನುಮದ ಬಂಧನದಂತೆ  
                ಬಾಳುವ ಬದುಕೇ ಚಿನ್ಮಯವಂತೆ
                ಜನುಮ ಜನುಮದ ಬಂಧನದಂತೆ
                ಬಾಳುವ ಬದುಕೇ ಚಿನ್ಮಯವಂತೆ
                ಎಂದನವರತ ಪ್ರೇರೇಪಿಸುತಾ
                ಕುಣಿಸೋ ಆ ಧಾತ ಯಾರೋ
 
|| ಗಂಡು : ಯಾರವನು... ಯಾರವನು
ಹೆಣ್ಣು : ಯಾರೋ ಕಾಣೆ ಆ ಸೂತ್ರಧಾರನು..
ಗಂಡು : ಎಲ್ಲೋ ಹುಟ್ಟಿದ ಹೆಣ್ಣಿಗೆ
ಹೆಣ್ಣು : ಎಲ್ಲೋ ಬೆಳೆದ ಗಂಡನು
ಇಬ್ಬರು : ಎಲ್ಲೋ ತೋರಿಸಿ ಜೀವ ಬೆಸೆಯೋನು
 
ಗಂಡು : ಯಾರವನು...                           
ಹೆಣ್ಣು : ಯಾರವನು
ಇಬ್ಬರು : ಯಾರೋ ಕಾಣೆ ಆ ಸೂತ್ರಧಾರನು..||  

Yaaravanu Yaaravanu song lyrics from Kannada Movie Bhale Kiladi starring Srinath, Balakrishna, Dikki Madhavarao, Lyrics penned by Hunasuru Krishna Murthy Sung by P B Srinivas, S Janaki, Music Composed by Sathyam, film is Directed by S Nagaraj and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ