ನಾರಿ ವೈಯಾರಿ ಸುರಸುಂದರಿ
ನಾನೇ ಸುಕುಮಾರಿ
ಕಿನ್ನರರ ಕಮಲೆಯರ ಮೀರಿಸೋ
ಮಾಲಾ ಮನೋಹರಿ..
|| ನಾರಿ ವೈಯಾರಿ ಸುರಸುಂದರಿ
ನಾನೇ ಸುಕುಮಾರಿ…..||
ರಮಣಿ.....ಈ ಈ ಈ ಈ…..
ರಮಣಿ ಓ ಬ್ರಹ್ಮಚಾರಿಣಿ
ರಸಿಕನ ಜೋಡಿ ಇಲ್ಲದ ತರುಣಿ
ರಮಣಿ ಓ ಬ್ರಹ್ಮಚಾರಿಣಿ
ರಸಿಕನ ಜೋಡಿ ಇಲ್ಲದ ತರುಣಿ
ಏನು ಉಪಯೋಗ ಈ ರೂಪ ಸಿಂಗಾರ
ಯಾರಿಗೆ ಸುಖವೇ ನವ ಬಂಗಾರ
|| ನಾರಿ (ಓಹೋ) ವೈಯಾರಿ (ಹೂಂ ಹೂಂ )
ಸುರಸುಂದರಿ ನೀನೇ ಸುಕುಮಾರಿ
ಕಿನ್ನರರ ಕಮಲೆಯರ ಮೀರಿಸೋ
ಮಾಲಾ ಮನೋಹರಿ ..
ನಾರಿ (ಆ) ವೈಯಾರಿ (ಹೂಂ ಹೂಂ )
ಸುರಸುಂದರಿ ನೀನೇ ಸುಕುಮಾರಿ….||
ಸುಂದರ... ಆಆಆಅ...ಆಆಆ
ಸುಂದರ….ಓ ಪೂರ್ಣ ಚಂದಿರ
ಮುಂದಿನ ವಿಷಯ ಹೇಳೆಲೋ ಮಾರಾ
ಸುಂದರ ….ಓ ಪೂರ್ಣ ಚಂದಿರ
ಮುಂದಿನ ವಿಷಯ ಹೇಳೆಲೋ ಮಾರಾ
ಏನನು ಮಾಡಲೋ ಈ ಲಾವಣ್ಯ
ಯಾರಿಗೆ ನೀಡಲೋ ನನ್ನ ತಾರುಣ್ಯ
ಗಂಡು : ತಿಳಿಸಲೇ...
ಹೆಣ್ಣು : ತಿಳಿಸೋ
ಗಂಡು : ತಿಳಿಸಲೇ...
ಹೆಣ್ಣು : ತಿಳಿಸೋ
ಗಂಡು : ನಿನ್ನ ಅಂದ ಇಳಿಸೋ
ಹೆಣ್ಣು : ಆಮೇಲೆ
ಗಂಡು : ಆಲಂಗಿಸೂ ...
ನಾರಿ ವೈಯಾರಿ ಸುರಸುಂದರಿ
ನಾನೇ ಸುಕುಮಾರಿ
ಕಿನ್ನರರ ಕಮಲೆಯರ ಮೀರಿಸೋ
ಮಾಲಾ ಮನೋಹರಿ..
|| ನಾರಿ ವೈಯಾರಿ ಸುರಸುಂದರಿ
ನಾನೇ ಸುಕುಮಾರಿ…..||
ರಮಣಿ.....ಈ ಈ ಈ ಈ…..
ರಮಣಿ ಓ ಬ್ರಹ್ಮಚಾರಿಣಿ
ರಸಿಕನ ಜೋಡಿ ಇಲ್ಲದ ತರುಣಿ
ರಮಣಿ ಓ ಬ್ರಹ್ಮಚಾರಿಣಿ
ರಸಿಕನ ಜೋಡಿ ಇಲ್ಲದ ತರುಣಿ
ಏನು ಉಪಯೋಗ ಈ ರೂಪ ಸಿಂಗಾರ
ಯಾರಿಗೆ ಸುಖವೇ ನವ ಬಂಗಾರ
|| ನಾರಿ (ಓಹೋ) ವೈಯಾರಿ (ಹೂಂ ಹೂಂ )
ಸುರಸುಂದರಿ ನೀನೇ ಸುಕುಮಾರಿ
ಕಿನ್ನರರ ಕಮಲೆಯರ ಮೀರಿಸೋ
ಮಾಲಾ ಮನೋಹರಿ ..
ನಾರಿ (ಆ) ವೈಯಾರಿ (ಹೂಂ ಹೂಂ )
ಸುರಸುಂದರಿ ನೀನೇ ಸುಕುಮಾರಿ….||
ಸುಂದರ... ಆಆಆಅ...ಆಆಆ
ಸುಂದರ….ಓ ಪೂರ್ಣ ಚಂದಿರ
ಮುಂದಿನ ವಿಷಯ ಹೇಳೆಲೋ ಮಾರಾ
ಸುಂದರ ….ಓ ಪೂರ್ಣ ಚಂದಿರ
ಮುಂದಿನ ವಿಷಯ ಹೇಳೆಲೋ ಮಾರಾ
ಏನನು ಮಾಡಲೋ ಈ ಲಾವಣ್ಯ
ಯಾರಿಗೆ ನೀಡಲೋ ನನ್ನ ತಾರುಣ್ಯ
ಗಂಡು : ತಿಳಿಸಲೇ...
ಹೆಣ್ಣು : ತಿಳಿಸೋ
ಗಂಡು : ತಿಳಿಸಲೇ...
ಹೆಣ್ಣು : ತಿಳಿಸೋ
ಗಂಡು : ನಿನ್ನ ಅಂದ ಇಳಿಸೋ
ಹೆಣ್ಣು : ಆಮೇಲೆ
ಗಂಡು : ಆಲಂಗಿಸೂ ...
Naari Vayyari Surasundari song lyrics from Kannada Movie Bhale Kiladi starring Srinath, Balakrishna, Dikki Madhavarao, Lyrics penned by Hunasuru Krishna Murthy Sung by P B Srinivas, L R Eswari, Music Composed by Sathyam, film is Directed by S Nagaraj and film is released on 1970