Hennige Kannu Moogu Moothi Lyrics

ಹೆಣ್ಣಿಗೆ ಕಣ್ಣು ಮೂಗು ಮೂತಿ Lyrics

in Bhale Kiladi

in ಭಲೇ ಕಿಲಾಡಿ

LYRIC

Song Details Page after Lyrice

ಓ ಹೆಣ್ಣಿಗೆ ಕಣ್ಣು ಮುಗು ಮೂತಿ
ಸೊಟ್ಟಗೆಯಿದ್ರು ಚಿಂತಿಲ್ಲಾ 
ಆಹಾ ಲಕ್ಷ ಕೊಟ್ಟರೇ ಸಾಕು
ಗಂಡಿಗೆ ಬೇರೆ ಏನೂ ಬೇಕಿಲ್ಲ 
ಬೆಪ್ಪು ತಕ್ಕಡಿ ಸುಬ್ಬಿ ಆದರೂ
ಒಲ್ಲೇ ಅಂತ ಹೇಳೊಲ್ಲ 
ಅಪ್ಪನ ಒಪ್ಪಿಗೆ ಒಂದೇ ಸಾಕು
ಮಗನ ಮಾತಿಗೆ ಬೆಲೆಯೇ ಇಲ್ಲ 
ಇಲ್ಲಾ...ಇಲ್ಲಾ .... ಆಆಆಅ 
 
ಏನು ಮಾಡ್ದಾ ಅಂದ್ರೆ 
ಸೇರಿಗೆ ಸೇರು ಸವ್ವಾಸೇರು
ಅಪ್ಪಾ ಮಗನ ತಕರಾರು 
ಸೇರಿಗೆ ಸೇರು ಸವ್ವಾಸೇರು
ಅಪ್ಪಾ ಮಗನ ತಕರಾರು 
ಸೊಡ್ದು  ಹೊಡೆದು ಕುಸ್ತಿ ಮಾಡೋಕೆ
ಇಬ್ಬರೂ ಈಗ ತಯಾರು 
ಲಕ್ಷ ಆದರೂ ಮಾವನಿಗೆ
ವರದಕ್ಷಿಣೆ ಬೇರೆ ಬೇಕಂತೆ 
ಬಿಕ್ಷುಕಿಯಾದರೂ ವರನಿಗೆ
ಹುಡುಗಿ ಲಕ್ಷಣವಾಗಿರಬೇಕಂತೆ 
ಶ್ರೀಮದ್ ರಮಾರಮಣ ಗೋವಿಂದೋ…
ಥಾರಿ…… 
 

ಓ ಹೆಣ್ಣಿಗೆ ಕಣ್ಣು ಮುಗು ಮೂತಿ
ಸೊಟ್ಟಗೆಯಿದ್ರು ಚಿಂತಿಲ್ಲಾ 
ಆಹಾ ಲಕ್ಷ ಕೊಟ್ಟರೇ ಸಾಕು
ಗಂಡಿಗೆ ಬೇರೆ ಏನೂ ಬೇಕಿಲ್ಲ 
ಬೆಪ್ಪು ತಕ್ಕಡಿ ಸುಬ್ಬಿ ಆದರೂ
ಒಲ್ಲೇ ಅಂತ ಹೇಳೊಲ್ಲ 
ಅಪ್ಪನ ಒಪ್ಪಿಗೆ ಒಂದೇ ಸಾಕು
ಮಗನ ಮಾತಿಗೆ ಬೆಲೆಯೇ ಇಲ್ಲ 
ಇಲ್ಲಾ...ಇಲ್ಲಾ .... ಆಆಆಅ 
 
ಏನು ಮಾಡ್ದಾ ಅಂದ್ರೆ 
ಸೇರಿಗೆ ಸೇರು ಸವ್ವಾಸೇರು
ಅಪ್ಪಾ ಮಗನ ತಕರಾರು 
ಸೇರಿಗೆ ಸೇರು ಸವ್ವಾಸೇರು
ಅಪ್ಪಾ ಮಗನ ತಕರಾರು 
ಸೊಡ್ದು  ಹೊಡೆದು ಕುಸ್ತಿ ಮಾಡೋಕೆ
ಇಬ್ಬರೂ ಈಗ ತಯಾರು 
ಲಕ್ಷ ಆದರೂ ಮಾವನಿಗೆ
ವರದಕ್ಷಿಣೆ ಬೇರೆ ಬೇಕಂತೆ 
ಬಿಕ್ಷುಕಿಯಾದರೂ ವರನಿಗೆ
ಹುಡುಗಿ ಲಕ್ಷಣವಾಗಿರಬೇಕಂತೆ 
ಶ್ರೀಮದ್ ರಮಾರಮಣ ಗೋವಿಂದೋ…
ಥಾರಿ…… 
 

Hennige Kannu Moogu Mo0Thi song lyrics from Kannada Movie Bhale Kiladi starring Srinath, Balakrishna, Dikki Madhavarao, Lyrics penned by Hunasuru Krishna Murthy Sung by P B Srinivas, S Janaki, Music Composed by Sathyam, film is Directed by S Nagaraj and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ