ನೂರು ಕಡಲ ದಾಟಿ ಬರುವೆ
ಏರಿ ಮುಗಿಲ ಮಿಂಚು ಹಿಡಿವೆ
ಮನಸ್ಸು ಹೃದಯ ನಿನಗೆ ಕೊಡುವೆ
ಕೊನೆಗೆ ನಿನ್ನ ನಗುವನ್ನಾದರು ತೋರೆ
ನೂರು ಕಡಲ ದಾಟಿ ಬರುವೆ
ಏರಿ ಮುಗಿಲ ಮಿಂಚು ಹಿಡಿವೆ
ಮನಸ್ಸು ಹೃದಯ ನಿನಗೆ ಕೊಡುವೆ
ಕೊನೆಗೆ ನಿನ್ನ ನಗುವನ್ನಾದರು ತೋರೆ
ನಾನೆ ಮೆಚ್ಚಿದಂತ ಸುಮ ನೀನು
ಅಪರೂಪಕ್ಕೆ ದೊರಕಿಯೆ
ಹೂವೆ ನನಗಷ್ಟೆ ಮಧು ನೀಡು
ಉಳಿದ್ಯಾರಿಗೂ ನೀಡದೆ
ಹೊನ್ನು ಕೊಡುವೆ ಕಣ್ಣು ಕೊಡುವೆ
ಚಿನ್ನದೊಡವೆ ಮೆಚ್ಚಿ ಕೊಡುವೆ
ಈ ಬಾಳು ನೀ ತುಂಬಿ ಬಂದಂತೆ ನಾ ನಂಬಿ
ದುಡಿಯುತ ಅಲೆದಿಹೆ ಮನವನು ದಹಿಸಿಹೆ ಯಾಕೆ
||ನೂರು ಕಡಲ ದಾಟಿ ಬರುವೆ
ಏರಿ ಮುಗಿಲ ಮಿಂಚು ಹಿಡಿವೆ
ಮನಸ್ಸು ಹೃದಯ ನಿನಗೆ ಕೊಡುವೆ
ಕೊನೆಗೆ ನಿನ್ನ ನಗುವನ್ನಾದರು ತೋರೆ||
ಎಷ್ಟೊ ಯುಗದಿಂದ ಮುಳ್ಳು ಹಾದಿ
ತುಳಿಯುತ್ತಲೆ ಬಂದಿಹೆ
ಅಷ್ಡೆ ಹುರುಪಿಂದ ಬೆಂಕಿ ಹಾಯ್ದು
ನುಸುಳುತ್ತಲೆ ನೊಂದಿಹೆ
ನನ್ನ ಉಸಿರು ನನ್ನ ಧಮನಿ
ನನ್ನ ತುಟಿಗು ನಿನ್ನ ಹೆಸರೇ
ಈ ಜೀವ ಈ ಪ್ರಾಣ ಎಂದೆಂದೂ ನಿನಗಾಗಿ
ಅಂದಿನಕನಸ್ಸಿದೆ ಹೃದಯವ ಮಿಡಿಸಿಹೆ ನೋಡೆ
||ನೂರು ಕಡಲ ದಾಟಿ ಬರುವೆ
ಏರಿ ಮುಗಿಲ ಮಿಂಚು ಹಿಡಿವೆ
ಮನಸ್ಸು ಹೃದಯ ನಿನಗೆ ಕೊಡುವೆ
ಕೊನೆಗೆ ನಿನ್ನ ನಗುವನ್ನಾದರು ತೋರೆ||
||ನೂರು ಕಡಲ ದಾಟಿ ಬರುವೆ
ಏರಿ ಮುಗಿಲ ಮಿಂಚು ಹಿಡಿವೆ
ಮನಸ್ಸು ಹೃದಯ ನಿನಗೆ ಕೊಡುವೆ
ಕೊನೆಗೆ ನಿನ್ನ ನಗುವನ್ನಾದರು ತೋರೆ||
ನೂರು ಕಡಲ ದಾಟಿ ಬರುವೆ
ಏರಿ ಮುಗಿಲ ಮಿಂಚು ಹಿಡಿವೆ
ಮನಸ್ಸು ಹೃದಯ ನಿನಗೆ ಕೊಡುವೆ
ಕೊನೆಗೆ ನಿನ್ನ ನಗುವನ್ನಾದರು ತೋರೆ
ನೂರು ಕಡಲ ದಾಟಿ ಬರುವೆ
ಏರಿ ಮುಗಿಲ ಮಿಂಚು ಹಿಡಿವೆ
ಮನಸ್ಸು ಹೃದಯ ನಿನಗೆ ಕೊಡುವೆ
ಕೊನೆಗೆ ನಿನ್ನ ನಗುವನ್ನಾದರು ತೋರೆ
ನಾನೆ ಮೆಚ್ಚಿದಂತ ಸುಮ ನೀನು
ಅಪರೂಪಕ್ಕೆ ದೊರಕಿಯೆ
ಹೂವೆ ನನಗಷ್ಟೆ ಮಧು ನೀಡು
ಉಳಿದ್ಯಾರಿಗೂ ನೀಡದೆ
ಹೊನ್ನು ಕೊಡುವೆ ಕಣ್ಣು ಕೊಡುವೆ
ಚಿನ್ನದೊಡವೆ ಮೆಚ್ಚಿ ಕೊಡುವೆ
ಈ ಬಾಳು ನೀ ತುಂಬಿ ಬಂದಂತೆ ನಾ ನಂಬಿ
ದುಡಿಯುತ ಅಲೆದಿಹೆ ಮನವನು ದಹಿಸಿಹೆ ಯಾಕೆ
||ನೂರು ಕಡಲ ದಾಟಿ ಬರುವೆ
ಏರಿ ಮುಗಿಲ ಮಿಂಚು ಹಿಡಿವೆ
ಮನಸ್ಸು ಹೃದಯ ನಿನಗೆ ಕೊಡುವೆ
ಕೊನೆಗೆ ನಿನ್ನ ನಗುವನ್ನಾದರು ತೋರೆ||
ಎಷ್ಟೊ ಯುಗದಿಂದ ಮುಳ್ಳು ಹಾದಿ
ತುಳಿಯುತ್ತಲೆ ಬಂದಿಹೆ
ಅಷ್ಡೆ ಹುರುಪಿಂದ ಬೆಂಕಿ ಹಾಯ್ದು
ನುಸುಳುತ್ತಲೆ ನೊಂದಿಹೆ
ನನ್ನ ಉಸಿರು ನನ್ನ ಧಮನಿ
ನನ್ನ ತುಟಿಗು ನಿನ್ನ ಹೆಸರೇ
ಈ ಜೀವ ಈ ಪ್ರಾಣ ಎಂದೆಂದೂ ನಿನಗಾಗಿ
ಅಂದಿನಕನಸ್ಸಿದೆ ಹೃದಯವ ಮಿಡಿಸಿಹೆ ನೋಡೆ
||ನೂರು ಕಡಲ ದಾಟಿ ಬರುವೆ
ಏರಿ ಮುಗಿಲ ಮಿಂಚು ಹಿಡಿವೆ
ಮನಸ್ಸು ಹೃದಯ ನಿನಗೆ ಕೊಡುವೆ
ಕೊನೆಗೆ ನಿನ್ನ ನಗುವನ್ನಾದರು ತೋರೆ||
||ನೂರು ಕಡಲ ದಾಟಿ ಬರುವೆ
ಏರಿ ಮುಗಿಲ ಮಿಂಚು ಹಿಡಿವೆ
ಮನಸ್ಸು ಹೃದಯ ನಿನಗೆ ಕೊಡುವೆ
ಕೊನೆಗೆ ನಿನ್ನ ನಗುವನ್ನಾದರು ತೋರೆ||
Nooru Kadala Daati song lyrics from Kannada Movie Bhale Keshava starring Devaraj, Shivaranjini,, Lyrics penned by M N Vyasa rao Sung by K J Yesudas, Music Composed by Manoranjan Prabhakar, film is Directed by Vijaya Shetty and film is released on 1992