Lo Lo Ee Pathi Lyrics

ಲೋ ಲೋ ಈ ಪಾಟಿ Lyrics

in Bhale Keshava

in ಭಲೇ ಕೇಶವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲೋ ಲೋ ಲೋ
ಈ ಪಾಟಿ ರಾತ್ರಿ ಹೊತ್ತು ಏಕೆ ಹಿಂಗೆ ಇಣುಕಿ ಇಣುಕಿ ನೋಡ್ತೀಯ
ಓ ಚಿನ್ನಯ್ಯ… ಎಲ್ಲೆಲ್ಲೂ ಕಣ್ಣು ಕಣ್ಣು ನಾನಿಲ್ಲಿ ನಾಚೊ ಹೆಣ್ಣು
ಯಾಕಿಂಗೆ ನೋಡ್ತರಿನ್ನು ಕಣ್ಣ ತಿಂತಾರೇನು
ಯಾಕಾಗಿ ಗೊತ್ತೇನು ರಂಗಯ್ಯ ರಂಗಯ್ಯ ಹೋಯ್ಯ
ಓಓಓ
ಹೂ ಮೇಲೆ ಯಾಕೆ ದುಂಬಿ ಹಂಗೆ ಕುಂತು ದಾಳಿ ಮಾಡ್ತು ಹೇಳೆಯ
ಓ ಮುತ್ತಯ್ಯ.. ಮತ್ತಲ್ಲಿ  ತಿರುಗಾಡ್ತಿದ್ದೆ ಯಾರ್ಯಾರೊ ಬರ್ತ ಇದ್ರು
ಅಲ್ಲಲ್ಲೆ ಮರೆಮರೆಯಲ್ಲಿ ಕೂತಿದ್ರು ಹುಡುಗ ಹುಡುಗಿ ಹಾಗೇಕೆ
ಅವರಿಬ್ರೆ ತಬ್ಕೊಂಡ್ರು ಹೇಳಯ್ಯ ಹೋಯ್ಯ
ಹೇಳು ಹೇಗೆ ಎಂದು ಪ್ರೀತಿಸಲಿ
ಹೇಳು ಹೇಗೆ ಎಂದು ಪ್ರೀತಿಸಲಿ
 
ಮಾ ಮಾ ಮಾ ಯಾಕಿಂಗೆ ನನ್ನ ತುಟಿಯು ಹಿಂಗೆ ಮುಂದೆ ಮುಂದೆ
ಬರ್ತ ಇದೆ ಹೇಳ್ತೀಯ
ಓ ಮುತ್ತಯ್ಯ… ಒಟ್ಟಾಗಿ ನಾಲ್ಕು ತುಟಿಯು ಒಟ್ಟೊಟ್ಟಿಗೆ ಸೇರೊದಿಕ್ಕೆ
ಮುತ್ತಂತ ಯಾಕಂತಾರೆ ತುಟಿ ಕೆನ್ನೆ ನೋವಾಗೊಲ್ವ
ಹೇಳಯ್ಯ ಕಿಸ್ಸಯ್ಯ ಪ್ರೆಸ್ಸಯ್ಯ ಮತ್ತಯ್ಯ ಹೋಯ್ಯ
ಜೂ ಜೂ ಜೂ… ಈ ಕಣ್ಣ ಮಿಂಚು ಸೋಕಿ ಮೈಯ್ಯ ತುಂಬಿ
ಬೆಂಕಿ ಹತ್ತಿ ನೋವಯ್ಯ
ಓ ನಿಂಗಯ್ಯ… ದೀಪನ ಆರಿಸ್ತಾರೆ ಈ ಪ್ರೇಮಿ ಅಲ್ಲಿದ್ದರೆ
ಅಯ್ಯಯ್ಯೊ ಭಯವಾಗಲ್ವ ಯಾಕಂಗೆ ಕಚ್ಚಾಡ್ತಾರೆ
 
ನೀ ಹೇಳು ಯಾಕಯ್ಯ ಲಿಂಗಯ್ಯ ಮಂಗಯ್ಯ ಹೋಯ್ಯ
ಹೇಳು ಹೇಗೆ ಎಂದು ಪ್ರೀತಿಸಲಿ
ಹೇಳು ಹೇಗೆ ಎಂದು ಪ್ರೀತಿಸಲಿ
 
ಯೂ ಯೂ ಯೂ ಈ ನನ್ನ ಎರಡು ಕಾಲು ಕುಸಿದು ಬೀಳೊ ಹಂಗೆ ಆಯ್ತು
ಯಾಕಯ್ಯ
ಒಓ ಹನಿಮೂನು ಹಾಗಂದ್ರೆ ಏನು ಏನು ಮಧುಚಂದ್ರ ಅಂದ್ರೆ ಏನು
ಹೂ ಮಂಚ ಅಂದ್ರೆ ಏನು ಫರ್ಸ್ಟ್‌ ನೈಟು ಅಂದ್ರೆ ಏನು
ಏನಂತ ನೀ ಹೇಳು ರಾಮಯ್ಯ ರಮ್ಮಯ್ಯ ಹೋಯ್ಯ
ಲವ್‌ ಲವ್‌ ಲವ್‌ ಹಾಗಂದ್ರೆ ಏನು ಅಂತ ಒಮ್ಮೆ ನೀನು ನಂಗೆ ಬೇಗ ಹೇಳ್ತೀಯ
ಓ ಸೊತೋದೆ… ಕೈಕಾಲು ಬೀಳೊ ಮುಂಚೆ
ತೀರ್ಸು ನೀ ನನ್ನ ಇಚ್ಛೆ ಈ ದೇಹ ಭಾರ ಹೆಚ್ಚೆ
ನರನಾಡಿ ಒಂದೇ ರಚ್ಚು
ಏ ಯಾಕಯ್ಯ ಹಚ್ಚಯ್ಯ ಮಂಚಯ್ಯ ಮಿಂಚಯ್ಯ ಹೋಯ್ಯ

Lo Lo Ee Pathi song lyrics from Kannada Movie Bhale Keshava starring Devaraj, Shivaranjini,, Lyrics penned by M N Vyasa rao Sung by Rathna Mala Prakash, Music Composed by Manoranjan Prabhakar, film is Directed by Vijaya Shetty and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ