Baby Hallo Baby Lyrics

ಬೇಬಿ ಹಲ್ಲೊ ಬೇಬಿ Lyrics

in Bhale Keshava

in ಭಲೇ ಕೇಶವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ
ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ
ನೋಡು ಅಂದ್ರೆ ನೋಡಲ್ಲ
ಕೂಗಿದಾಗ ಬರಲ್ಲ
ಒಂದು ಮಾತು ಆಡೋಲ್ಲವೆ
 
ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ
ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ
ಬೇಡಿದಾಗ ಕೊಡಲ್ಲ
ಬಳಿಗೆ ಬಂದ್ರೆ ಬರೋಲ್ಲ
ಕೋಪವನ್ನು ಬಿಡೊಲ್ಲವೆ
ಅಕ್ಕ
 
ಹೂವ ಕೊಟ್ರೆ ಮುಟ್ಟೋಲ್ಲ
ಜೀವ ಕೊಟ್ರೆ ತಿನ್ನೊಲ್ಲ
ಏನು ಕೊಟ್ರು ತೊಗೊಳಲಾರೆಯ
ನೀಡು ಪ್ರೇಮ ಭಿಕ್ಷೆ
ಹೃದಯ ಕೊಟ್ರೆ ಹರಿಯೋಲ್ಲ
ಪ್ರೇಮಪತ್ರ ಎಸೆಯಲ್ಲ
ಎದೆಯ ಬರಹ ಓದಲಾರೆಯ
 
ನಮ್ಮ ಕೂಡ ಅದೇಕೆ ಆಡಲಿಕ್ಕೆ ಬರೋಲ್ಲ
ಆದ್ರೆ ನಿನ್ನ ಕಣ್ಣಲ್ಲಿದೃಷ್ಟಿ ನೆಟ್ಟು ನಾನಿನ್ನ ನೋಡಿದಾಗ
ಗುರು ಕ್ಲೀನ್‌ ಬೋಲ್ಡ್‌
 
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
 
ನಡಿಗೆಯಲ್ಲಿ ಉಷಾರಿ
ಉಡುಗೆಯಲ್ಲಿ ಕಿಶೊರಿ
ಬೆಡಗಿ ನಿನ್ನ ಎದೆಯ ಒಳಗಡೆ
ಗುಡುಗು ಮಿಂಚು ಗುಡುಗು ಮಿಂಚು
ಮುತ್ತು ತುತ್ತು ಕೊಡೋಲ್ಲ
ಮೂರು ಹೊತ್ತು ಸಿಗೋಲ್ಲ
ಕೇಳಿದೆಲ್ಲ ನೀಡಲಾರೆಯ
 
ಎರಡು ಬಿದ್ರೆ ನಿಷಿದ್ಧ
ಪಡೆಲಿದ್ರೆ ವಿರೋಧ
ಆದ್ರೆ ನಾನು ಅಲ್ಲಲ್ಲಿ
ನಲ್ಲ ನಿನ್ನನು ಮುಟ್ಟಿದಾಗ
ಗುರು ಕರೆಂಟ್‌ ಹೊಡಿತು
 
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
 
ರೂಪದಲ್ಲಿ ಚೆಂದುಳ್ಳಿ
ಕೋಪದಲ್ಲಿ ಬೆಳ್ಳುಳ್ಳಿ
ಮಂಗಳಾಂಗಿ ಭಂಗಿ ಚೆಂದವೊ
ವೈಜಯಂತಿ ಮಾಲಾ
ಒಲಿದರೆ ನೀ ಚಿನ್ನಾರಿ
ಮುನಿದರೆ ನಾ ಪರಾರಿ
ನೀನೆ ನನ್ನ ಬಂಪರ್‌ ಲಾಟರಿ
ಲಕ್‌ ಬೇಕು ಲಕ್
ಒಳಗೆ ಆಸೆ ಅಸಾಧ್ಯ
ಹೊರಗೆ ಪೂರ್ತಿ ವೈರಾಗ್ಯ
ಆದ್ರೆ ಚಿನ್ನ ನಾ ನಿನ್ನ ಬಳಿಗೆ ಬಂದು
ಓ ಬೇಬಿ ನಿನ್ನ ನಾನು
ಇಡಿ ಫ್ಲಾಟ್‌ ಗುರು
 
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
||ನೋಡು ಅಂದ್ರೆ ನೋಡಲ್ಲ
ಕೂಗಿದಾಗ ಬರಲ್ಲ
ಒಂದು ಮಾತು ಆಡೋಲ್ಲವೆ||
 
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
||ಬೇಡಿದಾಗ ಕೊಡಲ್ಲ
ಬಳಿಗೆ ಬಂದ್ರೆ ಬರೋಲ್ಲ
ಕೋಪವನ್ನು ಬಿಡೊಲ್ಲವೆ||
ಅಜ್ಜಿ ..ಬಾಬಿ

ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ
ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ
ನೋಡು ಅಂದ್ರೆ ನೋಡಲ್ಲ
ಕೂಗಿದಾಗ ಬರಲ್ಲ
ಒಂದು ಮಾತು ಆಡೋಲ್ಲವೆ
 
ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ
ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ
ಬೇಡಿದಾಗ ಕೊಡಲ್ಲ
ಬಳಿಗೆ ಬಂದ್ರೆ ಬರೋಲ್ಲ
ಕೋಪವನ್ನು ಬಿಡೊಲ್ಲವೆ
ಅಕ್ಕ
 
ಹೂವ ಕೊಟ್ರೆ ಮುಟ್ಟೋಲ್ಲ
ಜೀವ ಕೊಟ್ರೆ ತಿನ್ನೊಲ್ಲ
ಏನು ಕೊಟ್ರು ತೊಗೊಳಲಾರೆಯ
ನೀಡು ಪ್ರೇಮ ಭಿಕ್ಷೆ
ಹೃದಯ ಕೊಟ್ರೆ ಹರಿಯೋಲ್ಲ
ಪ್ರೇಮಪತ್ರ ಎಸೆಯಲ್ಲ
ಎದೆಯ ಬರಹ ಓದಲಾರೆಯ
 
ನಮ್ಮ ಕೂಡ ಅದೇಕೆ ಆಡಲಿಕ್ಕೆ ಬರೋಲ್ಲ
ಆದ್ರೆ ನಿನ್ನ ಕಣ್ಣಲ್ಲಿದೃಷ್ಟಿ ನೆಟ್ಟು ನಾನಿನ್ನ ನೋಡಿದಾಗ
ಗುರು ಕ್ಲೀನ್‌ ಬೋಲ್ಡ್‌
 
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
 
ನಡಿಗೆಯಲ್ಲಿ ಉಷಾರಿ
ಉಡುಗೆಯಲ್ಲಿ ಕಿಶೊರಿ
ಬೆಡಗಿ ನಿನ್ನ ಎದೆಯ ಒಳಗಡೆ
ಗುಡುಗು ಮಿಂಚು ಗುಡುಗು ಮಿಂಚು
ಮುತ್ತು ತುತ್ತು ಕೊಡೋಲ್ಲ
ಮೂರು ಹೊತ್ತು ಸಿಗೋಲ್ಲ
ಕೇಳಿದೆಲ್ಲ ನೀಡಲಾರೆಯ
 
ಎರಡು ಬಿದ್ರೆ ನಿಷಿದ್ಧ
ಪಡೆಲಿದ್ರೆ ವಿರೋಧ
ಆದ್ರೆ ನಾನು ಅಲ್ಲಲ್ಲಿ
ನಲ್ಲ ನಿನ್ನನು ಮುಟ್ಟಿದಾಗ
ಗುರು ಕರೆಂಟ್‌ ಹೊಡಿತು
 
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
 
ರೂಪದಲ್ಲಿ ಚೆಂದುಳ್ಳಿ
ಕೋಪದಲ್ಲಿ ಬೆಳ್ಳುಳ್ಳಿ
ಮಂಗಳಾಂಗಿ ಭಂಗಿ ಚೆಂದವೊ
ವೈಜಯಂತಿ ಮಾಲಾ
ಒಲಿದರೆ ನೀ ಚಿನ್ನಾರಿ
ಮುನಿದರೆ ನಾ ಪರಾರಿ
ನೀನೆ ನನ್ನ ಬಂಪರ್‌ ಲಾಟರಿ
ಲಕ್‌ ಬೇಕು ಲಕ್
ಒಳಗೆ ಆಸೆ ಅಸಾಧ್ಯ
ಹೊರಗೆ ಪೂರ್ತಿ ವೈರಾಗ್ಯ
ಆದ್ರೆ ಚಿನ್ನ ನಾ ನಿನ್ನ ಬಳಿಗೆ ಬಂದು
ಓ ಬೇಬಿ ನಿನ್ನ ನಾನು
ಇಡಿ ಫ್ಲಾಟ್‌ ಗುರು
 
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
||ನೋಡು ಅಂದ್ರೆ ನೋಡಲ್ಲ
ಕೂಗಿದಾಗ ಬರಲ್ಲ
ಒಂದು ಮಾತು ಆಡೋಲ್ಲವೆ||
 
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
||ಬೇಬಿ ಹಲ್ಲೊ ಬೇಬಿ ಓ ಮೇರೆ ಪ್ಯಾರಿ
ಬೇಬಿ ಹಲ್ಲೊ ಬೇಬಿ ||
||ಬೇಡಿದಾಗ ಕೊಡಲ್ಲ
ಬಳಿಗೆ ಬಂದ್ರೆ ಬರೋಲ್ಲ
ಕೋಪವನ್ನು ಬಿಡೊಲ್ಲವೆ||
ಅಜ್ಜಿ ..ಬಾಬಿ

Baby Hallo Baby song lyrics from Kannada Movie Bhale Keshava starring Devaraj, Shivaranjini,, Lyrics penned by M N Vyasa rao Sung by S P Balasubrahmanyam, Narasimha Naik, Music Composed by Manoranjan Prabhakar, film is Directed by Vijaya Shetty and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ