-
ವಯಸ್ಸಿಗೆ ಬರೊ ಹುಡುಗರ ತಲೆಯಲಿ
ಹುಳವನು ಬಿಡುವರು ಹುಡುಗೀರು
ಒಲವಿನ ಬಲೆ ಹೆಣೆಯುತ ಹುಡುಗರ ಕೆಡವುವರು
ಹುಡುಗಿಯ ತಲೆ ಕೆಡಿಸಲು ಹುಡುಗರು
ಹೊಸ ಹೊಸ ಕಲೆ ಕಲಿಯುವರು
ಹುಡುಗರ ಬಲೆ ತಿಳಿಯದೆ ಹುಡುಗಿರು ಎಡವುವರು
ನಾಜೂಕು ಮಾತು ಆಡುತ ಚೆಲುವೆ ಕಣ್ಣಲ್ಲೆ ಬಾಣವ ಬಿಟ್ಟಳು
ಏನಿಲ್ಲ ಅಂತ ಹೇಳುತ ಚೆಲುವ ಏನೇನೊ ಮಾಡಿಬಿಟ್ಟ
||ವಯಸ್ಸಿಗೆ ಬರೊ ಹುಡುಗರ ತಲೆಯಲಿ
ಹುಳವನು ಬಿಡುವರು ಹುಡುಗೀರು
ಒಲವಿನ ಬಲೆ ಹೆಣೆಯುತ ಹುಡುಗರ ಕೆಡವುವರು||
ನೀನೆ ಸುರಸುಂದರಿ ಭೂಲೋಕದ ಕಿನ್ನರಿ
ಹೀಗೆಲ್ಲ ಹೇಳೋರ ನೀವು
ಲವ್ಯು ಕಣೊ ಖಂಡಿತ ಪ್ರೀತಿ ಮಾಡೆನ್ನುತ
ಬೆನ್ನಿಂದೆ ಬೀಳೋರು ನೀವು
ಏ ತಿಳಿದಿದೆ ಬಿಡು ರಸಿಕ ಹುಡುಗರ ಕೈಚಳಕ
ತುಟಿಯನು ತುಟಿತನಕ ತರುವಿರಿ ಮೈ ಪುಳಕ
ಈ ಗಂಡು ಪ್ರಾಣಿನು ಪಾಪ
||ವಯಸ್ಸಿಗೆ ಬರೊ ಹುಡುಗರ ತಲೆಯಲಿ
ಹುಳವನು ಬಿಡುವರು ಹುಡುಗೀರು
ಒಲವಿನ ಬಲೆ ಹೆಣೆಯುತ ಹುಡುಗರ ಕೆಡವುವರು||
ಜೇಬು ಬರಿದಾಗಿಸಿ ಹುಚ್ಚು ತಲೆಗೇರಿಸಿ ನಗುತೀರ ಹೋಗೆ ಟಪೋರಿ
ಕೈಸೇರಲು ಚೋಕರಿ ಪೋನಾಯಿಸೊ ಪೋಕರಿ ಮುಗಿದಾಗ ನೀವು ಪರಾರಿ
ಹುಡುಗಿರ ಒಣ ತರಲೆ ತಿಳಿದಿದೆ ಬಿಡು ಮರುಳೆ
ಹುಡುಗರು ಬರಿ ತರಲೆ ಒಲವದು ಬಲು ರಗಳೆ
ಈ ಹೆಣ್ಣು ಪ್ರಾಣಿನು ಪಾಪ
||ವಯಸ್ಸಿಗೆ ಬರೊ ಹುಡುಗರ ತಲೆಯಲಿ
ಹುಳವನು ಬಿಡುವರು ಹುಡುಗೀರು
ಒಲವಿನ ಬಲೆ ಹೆಣೆಯುತ ಹುಡುಗರ ಕೆಡವುವರು
ಹುಡುಗಿಯ ತಲೆ ಕೆಡಿಸಲು ಹುಡುಗರು
ಹೊಸ ಹೊಸ ಕಲೆ ಕಲಿಯುವರು
ಹುಡುಗರ ಬಲೆ ತಿಳಿಯದೆ ಹುಡುಗಿರು ಎಡವುವರು
ನಾಜೂಕು ಮಾತು ಆಡುತ ಚೆಲುವೆ ಕಣ್ಣಲ್ಲೆ ಬಾಣವ ಬಿಟ್ಟಳು
ಏನಿಲ್ಲ ಅಂತ ಹೇಳುತ ಚೆಲುವ ಏನೇನೊ ಮಾಡಿಬಿಟ್ಟ||
-
ವಯಸ್ಸಿಗೆ ಬರೊ ಹುಡುಗರ ತಲೆಯಲಿ
ಹುಳವನು ಬಿಡುವರು ಹುಡುಗೀರು
ಒಲವಿನ ಬಲೆ ಹೆಣೆಯುತ ಹುಡುಗರ ಕೆಡವುವರು
ಹುಡುಗಿಯ ತಲೆ ಕೆಡಿಸಲು ಹುಡುಗರು
ಹೊಸ ಹೊಸ ಕಲೆ ಕಲಿಯುವರು
ಹುಡುಗರ ಬಲೆ ತಿಳಿಯದೆ ಹುಡುಗಿರು ಎಡವುವರು
ನಾಜೂಕು ಮಾತು ಆಡುತ ಚೆಲುವೆ ಕಣ್ಣಲ್ಲೆ ಬಾಣವ ಬಿಟ್ಟಳು
ಏನಿಲ್ಲ ಅಂತ ಹೇಳುತ ಚೆಲುವ ಏನೇನೊ ಮಾಡಿಬಿಟ್ಟ
||ವಯಸ್ಸಿಗೆ ಬರೊ ಹುಡುಗರ ತಲೆಯಲಿ
ಹುಳವನು ಬಿಡುವರು ಹುಡುಗೀರು
ಒಲವಿನ ಬಲೆ ಹೆಣೆಯುತ ಹುಡುಗರ ಕೆಡವುವರು||
ನೀನೆ ಸುರಸುಂದರಿ ಭೂಲೋಕದ ಕಿನ್ನರಿ
ಹೀಗೆಲ್ಲ ಹೇಳೋರ ನೀವು
ಲವ್ಯು ಕಣೊ ಖಂಡಿತ ಪ್ರೀತಿ ಮಾಡೆನ್ನುತ
ಬೆನ್ನಿಂದೆ ಬೀಳೋರು ನೀವು
ಏ ತಿಳಿದಿದೆ ಬಿಡು ರಸಿಕ ಹುಡುಗರ ಕೈಚಳಕ
ತುಟಿಯನು ತುಟಿತನಕ ತರುವಿರಿ ಮೈ ಪುಳಕ
ಈ ಗಂಡು ಪ್ರಾಣಿನು ಪಾಪ
||ವಯಸ್ಸಿಗೆ ಬರೊ ಹುಡುಗರ ತಲೆಯಲಿ
ಹುಳವನು ಬಿಡುವರು ಹುಡುಗೀರು
ಒಲವಿನ ಬಲೆ ಹೆಣೆಯುತ ಹುಡುಗರ ಕೆಡವುವರು||
ಜೇಬು ಬರಿದಾಗಿಸಿ ಹುಚ್ಚು ತಲೆಗೇರಿಸಿ ನಗುತೀರ ಹೋಗೆ ಟಪೋರಿ
ಕೈಸೇರಲು ಚೋಕರಿ ಪೋನಾಯಿಸೊ ಪೋಕರಿ ಮುಗಿದಾಗ ನೀವು ಪರಾರಿ
ಹುಡುಗಿರ ಒಣ ತರಲೆ ತಿಳಿದಿದೆ ಬಿಡು ಮರುಳೆ
ಹುಡುಗರು ಬರಿ ತರಲೆ ಒಲವದು ಬಲು ರಗಳೆ
ಈ ಹೆಣ್ಣು ಪ್ರಾಣಿನು ಪಾಪ
||ವಯಸ್ಸಿಗೆ ಬರೊ ಹುಡುಗರ ತಲೆಯಲಿ
ಹುಳವನು ಬಿಡುವರು ಹುಡುಗೀರು
ಒಲವಿನ ಬಲೆ ಹೆಣೆಯುತ ಹುಡುಗರ ಕೆಡವುವರು
ಹುಡುಗಿಯ ತಲೆ ಕೆಡಿಸಲು ಹುಡುಗರು
ಹೊಸ ಹೊಸ ಕಲೆ ಕಲಿಯುವರು
ಹುಡುಗರ ಬಲೆ ತಿಳಿಯದೆ ಹುಡುಗಿರು ಎಡವುವರು
ನಾಜೂಕು ಮಾತು ಆಡುತ ಚೆಲುವೆ ಕಣ್ಣಲ್ಲೆ ಬಾಣವ ಬಿಟ್ಟಳು
ಏನಿಲ್ಲ ಅಂತ ಹೇಳುತ ಚೆಲುವ ಏನೇನೊ ಮಾಡಿಬಿಟ್ಟ||
Vayasige Baro Hudugara song lyrics from Kannada Movie Bhale Jodi starring Sumanth Shailendra, Shanvi Srivasthava, Haripriya, Lyrics penned by V Nagendra Prasad Sung by Harsha, Lakshmi, Music Composed by Sadhu Kokila, film is Directed by Sadhu Kokila and film is released on 2016