-
ಎದೆಯ ಹಾಲ ಉಣಿಸಿದವಳೆ ಬದುಕೊ ಕಲೆಯ ಕಲಿಸಿದವಳೆ
ತಡೆಯದು ಹೃದಯ ಮರೆಯಾಗಿ ಹೋದೆಯ
ಹೊರಡೊ ವಿಷಯ ಹೇಳದೆ ಸ್ವಾರ್ಥಿಯೆ ಆದೆಯ
ಎಡವಿದ ಕ್ಷಣದಲಿ ನಡೆಸಿದೆ ನೀ ಕೈ ಹಿಡಿದು
ಬಯಲಲಿ ಅಳುತಿರೊ ಬೇರಿರದ ಮರ ನಾನಿಂದು
ನೆನಪು ಮಾತ್ರ ನೀಡಿ ಹೋದೆ ಜೀವನವೆ ಬರಡು ಇನ್ನು
ನೀನಿರದೆ ಬರಿದು ನಾನು
ಸಾಗರವಾಯ್ತು ಈ ಕಣ್ಣು
ಇನ್ಯಾರು ಆಸರೆ ಬದುಕು ಎನ್ನುವ ಖಾಲಿಯ ದೋಣಿಗೆ ನಾಳೆಗೆ
ಎಡವಿದ ಕ್ಷಣದಲಿ ನಡೆಸಿದೆ ನೀ ಕೈ ಹಿಡಿದು
ಬಯಲಲಿ ಅಳುತಿರೊ ಬೇರಿರದ ಮರ ನಾನಿಂದು
ನೆನಪು ಮಾತ್ರ ನೀಡಿ ಹೋದೆ ಜೀವನವೆ ಬರಡು ಇನ್ನು
ನೀನಿರದೆ ಬರಿದು ನಾನು
ಸಾಗರವಾಯ್ತು ಈ ಕಣ್ಣು
ಇನ್ಯಾರು ಆಸರೆ ಬದುಕು ಎನ್ನುವ ಖಾಲಿಯ ದೋಣಿಗೆ ನಾಳೆಗೆ
-
ಎದೆಯ ಹಾಲ ಉಣಿಸಿದವಳೆ ಬದುಕೊ ಕಲೆಯ ಕಲಿಸಿದವಳೆ
ತಡೆಯದು ಹೃದಯ ಮರೆಯಾಗಿ ಹೋದೆಯ
ಹೊರಡೊ ವಿಷಯ ಹೇಳದೆ ಸ್ವಾರ್ಥಿಯೆ ಆದೆಯ
ಎಡವಿದ ಕ್ಷಣದಲಿ ನಡೆಸಿದೆ ನೀ ಕೈ ಹಿಡಿದು
ಬಯಲಲಿ ಅಳುತಿರೊ ಬೇರಿರದ ಮರ ನಾನಿಂದು
ನೆನಪು ಮಾತ್ರ ನೀಡಿ ಹೋದೆ ಜೀವನವೆ ಬರಡು ಇನ್ನು
ನೀನಿರದೆ ಬರಿದು ನಾನು
ಸಾಗರವಾಯ್ತು ಈ ಕಣ್ಣು
ಇನ್ಯಾರು ಆಸರೆ ಬದುಕು ಎನ್ನುವ ಖಾಲಿಯ ದೋಣಿಗೆ ನಾಳೆಗೆ
ಎಡವಿದ ಕ್ಷಣದಲಿ ನಡೆಸಿದೆ ನೀ ಕೈ ಹಿಡಿದು
ಬಯಲಲಿ ಅಳುತಿರೊ ಬೇರಿರದ ಮರ ನಾನಿಂದು
ನೆನಪು ಮಾತ್ರ ನೀಡಿ ಹೋದೆ ಜೀವನವೆ ಬರಡು ಇನ್ನು
ನೀನಿರದೆ ಬರಿದು ನಾನು
ಸಾಗರವಾಯ್ತು ಈ ಕಣ್ಣು
ಇನ್ಯಾರು ಆಸರೆ ಬದುಕು ಎನ್ನುವ ಖಾಲಿಯ ದೋಣಿಗೆ ನಾಳೆಗೆ
Edeya Haala song lyrics from Kannada Movie Bhale Jodi starring Sumanth Shailendra, Shanvi Srivasthava, Haripriya, Lyrics penned by V Nagendra Prasad Sung by Sadhu Kokila, Music Composed by Sadhu Kokila, film is Directed by Sadhu Kokila and film is released on 2016