Halavusala Halavusala Lyrics

ಹಲವುಸಲ ಹಲವುಸಲ Lyrics

in Bhale Jodi

in ಭಲೇ ಜೋಡಿ

LYRIC

Song Details Page after Lyrice

-
ಹಲವುಸಲ ಹಲವುಸಲ ನೆನೆದೆನು ನೆನೆದೆನು ನಿನ್ನದೆ ಮುಖ
ಮನದ ಹೊಲ ಮನದಹೊಲ ಒಲವಲಿ ಮುಳುಗುದು ಬಹಳ ಸುಖ
ತಿಳಿಯದೆ ಹೋಯ್ತು ನಗುತಲಿ ಒಳಬಂದೆ ಯಾವಾಗ
ಮನಸ್ಸಿದು ಈಗ ತಿರುಗಲಿ ಶರಣಾದೆ ನಾನೀಗ
ತೋಂತ ತೋಂತನ ತೋಂತ ತೋಂತನ
ಏನು ಕಾರಣ ಯಾವುದು ಆ ಕ್ಷಣ
ತೋಂತ ತೋಂತನ ತೋಂತ ತೋಂತನ
ಹೇಳುವ ಕ್ಷಣ ಕಾದಿದೆ ಮನ
 
||ಹಲವುಸಲ ಹಲವುಸಲ ನೆನೆದೆನು ನೆನೆದೆನು ನಿನ್ನದೆ ಮುಖ
ಮನದ ಹೊಲ ಮನದ ಹೊಲ ಒಲವಲಿ ಮುಳುಗುದು ಬಹಳ ಸುಖ
ತಿಳಿಯದೆ ಹೋಯ್ತು ನಗುತಲಿ ಒಳಬಂದೆ ಯಾವಾಗ
ಮನಸ್ಸಿದು ಈಗ ತಿರುಗಲಿ ಶರಣಾದೆ ನಾನೀಗ||
 
ತುಂಬಿದ ಜಗದೊಳಗೆ ನಂಬಿದ ಸಭೆಯೊಳಗೆ
ನಿನ್ನದೆ ಹೆಸರನು ಉಸಿರಿದೆ
ಎಲ್ಲರು ಹಾ ಎಂದು ನೋಡುತ ನಿಂತರು ನಗುತಲಿ
ಏತಕೆ ಸೆಳೆಯುವೆ ಆದೆ ನಾ ತುಂಬಾ ಭಾವುಕ
ಪ್ರೀತಿಸೊ ಮನಕ್ಕೆ ಇದೇ ಜಾತಕ ಸಣ್ಣನಡುಕ
ಸಂಭ್ರಮದಲಿ ಹೃದಯವು ಕುಣಿದಿದೆ ಧಿಮ್ಮಿ ತಕ
ಪ್ರಣಯನೆ ಪ್ರಳಯಾಂತಕ
 
ಚಂದಿರ ಹೊರಳಿದರೆ ಮಲ್ಲಿಗೆ ಅರಳಿದರೆ
ನಿನ್ನದೆ ಬರುವಿಕೆ ಮನಸ್ಸಿಗೆ ಮೆಲ್ಲಗೆ
ಗಾಳಿಯ ಅಲೆಯಲಿ ಸೂಚನೆ ಬರುತಿದೆ
ಪ್ರೀತಿಯ ಕೆಲಸವೆ ಈತರ ಇಂತ ಭ್ರಮಕ
ಹಸಿಯ ಕೆಣಕೊ ಭಲೆ ಮಾಂತ್ರಿಕ
ಎಲ್ಲವು ಮಾದಕ
ಸಂಭ್ರಮದಲಿ ಹೃದಯವು ಕುಣಿದಿದೆ ಧಿಮ್ಮಿ ತಕ
ಪ್ರಣಯನೆ ಪ್ರಳಯಾಂತಕ
 
||ಹಲವುಸಲ ಹಲವುಸಲ ನೆನೆದೆನು ನೆನೆದೆನು ನಿನ್ನದೆ ಮುಖ
ಮನದ ಹೊಲ ಮನದಹೊಲ ಒಲವಲಿ ಮುಳುಗುದು ಬಹಳ ಸುಖ||

-
ಹಲವುಸಲ ಹಲವುಸಲ ನೆನೆದೆನು ನೆನೆದೆನು ನಿನ್ನದೆ ಮುಖ
ಮನದ ಹೊಲ ಮನದಹೊಲ ಒಲವಲಿ ಮುಳುಗುದು ಬಹಳ ಸುಖ
ತಿಳಿಯದೆ ಹೋಯ್ತು ನಗುತಲಿ ಒಳಬಂದೆ ಯಾವಾಗ
ಮನಸ್ಸಿದು ಈಗ ತಿರುಗಲಿ ಶರಣಾದೆ ನಾನೀಗ
ತೋಂತ ತೋಂತನ ತೋಂತ ತೋಂತನ
ಏನು ಕಾರಣ ಯಾವುದು ಆ ಕ್ಷಣ
ತೋಂತ ತೋಂತನ ತೋಂತ ತೋಂತನ
ಹೇಳುವ ಕ್ಷಣ ಕಾದಿದೆ ಮನ
 
||ಹಲವುಸಲ ಹಲವುಸಲ ನೆನೆದೆನು ನೆನೆದೆನು ನಿನ್ನದೆ ಮುಖ
ಮನದ ಹೊಲ ಮನದ ಹೊಲ ಒಲವಲಿ ಮುಳುಗುದು ಬಹಳ ಸುಖ
ತಿಳಿಯದೆ ಹೋಯ್ತು ನಗುತಲಿ ಒಳಬಂದೆ ಯಾವಾಗ
ಮನಸ್ಸಿದು ಈಗ ತಿರುಗಲಿ ಶರಣಾದೆ ನಾನೀಗ||
 
ತುಂಬಿದ ಜಗದೊಳಗೆ ನಂಬಿದ ಸಭೆಯೊಳಗೆ
ನಿನ್ನದೆ ಹೆಸರನು ಉಸಿರಿದೆ
ಎಲ್ಲರು ಹಾ ಎಂದು ನೋಡುತ ನಿಂತರು ನಗುತಲಿ
ಏತಕೆ ಸೆಳೆಯುವೆ ಆದೆ ನಾ ತುಂಬಾ ಭಾವುಕ
ಪ್ರೀತಿಸೊ ಮನಕ್ಕೆ ಇದೇ ಜಾತಕ ಸಣ್ಣನಡುಕ
ಸಂಭ್ರಮದಲಿ ಹೃದಯವು ಕುಣಿದಿದೆ ಧಿಮ್ಮಿ ತಕ
ಪ್ರಣಯನೆ ಪ್ರಳಯಾಂತಕ
 
ಚಂದಿರ ಹೊರಳಿದರೆ ಮಲ್ಲಿಗೆ ಅರಳಿದರೆ
ನಿನ್ನದೆ ಬರುವಿಕೆ ಮನಸ್ಸಿಗೆ ಮೆಲ್ಲಗೆ
ಗಾಳಿಯ ಅಲೆಯಲಿ ಸೂಚನೆ ಬರುತಿದೆ
ಪ್ರೀತಿಯ ಕೆಲಸವೆ ಈತರ ಇಂತ ಭ್ರಮಕ
ಹಸಿಯ ಕೆಣಕೊ ಭಲೆ ಮಾಂತ್ರಿಕ
ಎಲ್ಲವು ಮಾದಕ
ಸಂಭ್ರಮದಲಿ ಹೃದಯವು ಕುಣಿದಿದೆ ಧಿಮ್ಮಿ ತಕ
ಪ್ರಣಯನೆ ಪ್ರಳಯಾಂತಕ
 
||ಹಲವುಸಲ ಹಲವುಸಲ ನೆನೆದೆನು ನೆನೆದೆನು ನಿನ್ನದೆ ಮುಖ
ಮನದ ಹೊಲ ಮನದಹೊಲ ಒಲವಲಿ ಮುಳುಗುದು ಬಹಳ ಸುಖ||

Halavusala Halavusala song lyrics from Kannada Movie Bhale Jodi starring Sumanth Shailendra, Shanvi Srivasthava, Haripriya, Lyrics penned by V Nagendra Prasad Sung by Harsha, Archana Ravi, Music Composed by Sadhu Kokila, film is Directed by Sadhu Kokila and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ