Yaaru Neenu Helu Lyrics

ಯಾರು ನೀನು ಹೇಳು Lyrics

in Bhale Huccha

in ಭಲೇ ಹುಚ್ಚ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
 
ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
 
ತಾಳು ತಾಳು ತಾಳು  ಹೇಳ್ತೀನಿ ತಾಳು
ಅಲ್ಲಿಂದ ಬಂದೆ ಹಾರಿ ಇಲ್ಲಿ ಬಿದ್ದೆ ಜಾರಿ
ಮುಂದೆ ಇರೆ ನಾರಿ ಕಾಣ್ದೆ ಹೋಯ್ತು ದಾರಿ
ಅಲ್ಲಿಂದ ಬಂದೆ ಹಾರಿ ಇಲ್ಲೆ ಬಿದ್ದೆ ಜಾರಿ
ಮುಂದೆ ಇರೆ ನಾರಿ ಕಾಣ್ದೆ ಹೋಯ್ತು ದಾರಿ
ಲಲಲಾ  ಲಲಲಾ ಲಲಲಾ ಲಲಲಾ ಲಲಲಾ
 
ಆಟವಾ ಇದೇನೋ ಆಡುತಿರುವೆ ನೀನು
ಆಟವಾ ಇದೇನೋ ಆಡುತಿರುವೇ ನೀನು
ಬಿಟ್ಟು ಪಿಳಿಪಿಳಿ ಕಣ್ಣು ನೋಡುತಿರುವೆ ನೀನು
ಅಲ್ಲಿ ದಾರಿತಿಹನು ಗಾಳ ಹಾಕಿದವನು
ಅದೇ ಇಲ್ಲಿ ನಾನು ಬಲೆಗೆ ಸಿಕ್ಕಿದ ಮೀನು
ಏಕೆ ಸಿಕ್ಕಿ ಬಿದ್ದೆ ಏನೋ ನಿನ್ನ ಕಟ್ಲೆ
ಹೊಂಚು ಹಾಕಿ ಇಟ್ಟು ನೀ ಎಲ್ಲಿ ಗಂಟು ಬಿದ್ದೆ
ಹೇಳ್ತೀನಿ ಕೇಳೆ ಬೆಬ್ಬೇ  ನನ್ನ ಮುದ್ದಿನ ರಾಗಿ ಮುದ್ದೆ
ಬೇರೆ ದಾರಿ ಇಲ್ದೆ ಈ ಪೇಚಿನಲ್ಲಿ ಬಿದ್ದೆ
 
|| ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
ಅಲ್ಲಿಂದ ಬಂದೆ ಹಾರಿ ಇಲ್ಲೆ ಬಿದ್ದೆ ಜಾರಿ
ಮುಂದೆ ಇರೆ ನಾರಿ ಕಾಣ್ದೆ ಹೋಯ್ತು ದಾರಿ
ಲಲಲಾ  ಲಲಲಾ ಲಲಲಾ ಲಲಲಾ ಲಲಲಾ..||
 
ಏನೊ ಇದು ಚೆಲ್ಲಾಟ ಏಕೆ ಇಂಥ ಕಳ್ಳಾಟ
ಏನೊ ಇದು ಚೆಲ್ಲಾಟ ಏಕೆ ಇಂಥ ಕಳ್ಳಾಟ
ನಿನ್ನಲ್ಲಿ ಈ ಭಂಡಾಟ ನಮಗೆ ಆಯ್ತು ಪೇಚಾಟ
ನಿಮಗೆ ಏನೊ ಹುಡುಗಾಟ ನನಗೆ ಮಾತ್ರ ಪರದಾಟ
ಹಿಂದೆ ಬದಲು ಸಂಕಟ ಮುಂದೆ ಬಂದ ವೆಂಕಟ
ಕಾಡಬೇಡ ಮೋಡಿ ನನ್ನ ಸುತ್ತ ಮುತ್ತ ಆಡಿ
ನಾನಲ್ಲ ನಿನ್ನ ಜೋಡಿ ಇಲ್ಲಿಂದ ಬೀಡು ಗಾಡಿ
ಅಹ್ ಅಹ್ ಅಹ್ ಸುಸ್ತಾದೆ ಓಡಿ ಓಡಿ
ನನ್ನ ದೂರ ಬೇಡಿ ಇನ್ನು ಕಾಡಬೇಡಿ
ಆಹಾ ನಮ್ಮದು ಭಲೇ ಜೋಡಿ
ಬನ್ನಿ ಜೋಡಿ ಜೋಡಿ ಬಂದು ಜೊತೆಗೆ ಗೂಡಿ
ನಗೆಯ ಸೂರೆ ಮಾಡಿ ಕುಣಿದು ಕುಣಿದು ಹಾಡಿ
ಹಾ..ಬನ್ನೀ ಬನ್ನಿ ಜೋಡಿ ಜೋಡಿ ಬಂದು ಜೊತೆಗೆ ಗೂಡಿ
ನಗೆಯ ಸೂರೆ ಮಾಡಿ ಕುಣಿದು ಕುಣಿದು ಹಾಡಿ

ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
 
ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
 
ತಾಳು ತಾಳು ತಾಳು  ಹೇಳ್ತೀನಿ ತಾಳು
ಅಲ್ಲಿಂದ ಬಂದೆ ಹಾರಿ ಇಲ್ಲಿ ಬಿದ್ದೆ ಜಾರಿ
ಮುಂದೆ ಇರೆ ನಾರಿ ಕಾಣ್ದೆ ಹೋಯ್ತು ದಾರಿ
ಅಲ್ಲಿಂದ ಬಂದೆ ಹಾರಿ ಇಲ್ಲೆ ಬಿದ್ದೆ ಜಾರಿ
ಮುಂದೆ ಇರೆ ನಾರಿ ಕಾಣ್ದೆ ಹೋಯ್ತು ದಾರಿ
ಲಲಲಾ  ಲಲಲಾ ಲಲಲಾ ಲಲಲಾ ಲಲಲಾ
 
ಆಟವಾ ಇದೇನೋ ಆಡುತಿರುವೆ ನೀನು
ಆಟವಾ ಇದೇನೋ ಆಡುತಿರುವೇ ನೀನು
ಬಿಟ್ಟು ಪಿಳಿಪಿಳಿ ಕಣ್ಣು ನೋಡುತಿರುವೆ ನೀನು
ಅಲ್ಲಿ ದಾರಿತಿಹನು ಗಾಳ ಹಾಕಿದವನು
ಅದೇ ಇಲ್ಲಿ ನಾನು ಬಲೆಗೆ ಸಿಕ್ಕಿದ ಮೀನು
ಏಕೆ ಸಿಕ್ಕಿ ಬಿದ್ದೆ ಏನೋ ನಿನ್ನ ಕಟ್ಲೆ
ಹೊಂಚು ಹಾಕಿ ಇಟ್ಟು ನೀ ಎಲ್ಲಿ ಗಂಟು ಬಿದ್ದೆ
ಹೇಳ್ತೀನಿ ಕೇಳೆ ಬೆಬ್ಬೇ  ನನ್ನ ಮುದ್ದಿನ ರಾಗಿ ಮುದ್ದೆ
ಬೇರೆ ದಾರಿ ಇಲ್ದೆ ಈ ಪೇಚಿನಲ್ಲಿ ಬಿದ್ದೆ
 
|| ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
ಅಲ್ಲಿಂದ ಬಂದೆ ಹಾರಿ ಇಲ್ಲೆ ಬಿದ್ದೆ ಜಾರಿ
ಮುಂದೆ ಇರೆ ನಾರಿ ಕಾಣ್ದೆ ಹೋಯ್ತು ದಾರಿ
ಲಲಲಾ  ಲಲಲಾ ಲಲಲಾ ಲಲಲಾ ಲಲಲಾ..||
 
ಏನೊ ಇದು ಚೆಲ್ಲಾಟ ಏಕೆ ಇಂಥ ಕಳ್ಳಾಟ
ಏನೊ ಇದು ಚೆಲ್ಲಾಟ ಏಕೆ ಇಂಥ ಕಳ್ಳಾಟ
ನಿನ್ನಲ್ಲಿ ಈ ಭಂಡಾಟ ನಮಗೆ ಆಯ್ತು ಪೇಚಾಟ
ನಿಮಗೆ ಏನೊ ಹುಡುಗಾಟ ನನಗೆ ಮಾತ್ರ ಪರದಾಟ
ಹಿಂದೆ ಬದಲು ಸಂಕಟ ಮುಂದೆ ಬಂದ ವೆಂಕಟ
ಕಾಡಬೇಡ ಮೋಡಿ ನನ್ನ ಸುತ್ತ ಮುತ್ತ ಆಡಿ
ನಾನಲ್ಲ ನಿನ್ನ ಜೋಡಿ ಇಲ್ಲಿಂದ ಬೀಡು ಗಾಡಿ
ಅಹ್ ಅಹ್ ಅಹ್ ಸುಸ್ತಾದೆ ಓಡಿ ಓಡಿ
ನನ್ನ ದೂರ ಬೇಡಿ ಇನ್ನು ಕಾಡಬೇಡಿ
ಆಹಾ ನಮ್ಮದು ಭಲೇ ಜೋಡಿ
ಬನ್ನಿ ಜೋಡಿ ಜೋಡಿ ಬಂದು ಜೊತೆಗೆ ಗೂಡಿ
ನಗೆಯ ಸೂರೆ ಮಾಡಿ ಕುಣಿದು ಕುಣಿದು ಹಾಡಿ
ಹಾ..ಬನ್ನೀ ಬನ್ನಿ ಜೋಡಿ ಜೋಡಿ ಬಂದು ಜೊತೆಗೆ ಗೂಡಿ
ನಗೆಯ ಸೂರೆ ಮಾಡಿ ಕುಣಿದು ಕುಣಿದು ಹಾಡಿ

Yaaru Neenu Helu song lyrics from Kannada Movie Bhale Huccha starring Dr Rajkumar, Aarathi, Srinath, Lyrics penned by Vijaya Narasimha Sung by P B Srinivas, L R Eswari, Music Composed by Rajan-Nagendra, film is Directed by Y R Swamy and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ