Nodu Lovely Beauty Madu Lyrics

ನೋಡು ಲವ್ಲೀ ಬ್ಯೂಟಿ ಮಾಡು Lyrics

in Bhale Huccha

in ಭಲೇ ಹುಚ್ಚ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ...
ನೋಡು ಲವ್ಲಿ ಬ್ಯೂಟಿ
ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ
ಇಲ್ಲೆ ಇಂಥ ಸ್ವೀಟಿ... ಅಹ್ಹಹ
 
ನೋಡು ಲವ್ಲಿ ಬ್ಯೂಟಿ
ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ
ಇಲ್ಲೆ ಇಂಥ ಸ್ವೀಟಿ
 
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ
 
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ
 
ಆಆಆ...
ರಮ್ಮು ವಿಸ್ಕಿ ಜಿನ್ನನಲ್ಲಿ ಸಿಗದು ಈ ಮಜಾ
ದಮ್ಮು ಹೊಡೆದ ಮತ್ತಿಗಿಂತ ಮೀರಿದ ನಿಶ
ತುಂಬಿ ಬಂದ ಪ್ರಾಯದಲ್ಲಿ ಜಗವ ಪರವಶ
ಆ ಆ ಆ...
ರಮ್ಮು ವಿಸ್ಕಿ ಜಿನ್ನನಲ್ಲಿ ಸಿಗದು ಈ ಮಜಾ
ದಮ್ಮು ಹೊಡೆದ ಮತ್ತಿಗಿಂತ ಮೀರಿದ ನಿಶ
ತುಂಬಿ ಬಂದ ಪ್ರಾಯದಲ್ಲಿ ಜಗವ ಪರವಶ
ಮತ್ತೆ ಮತ್ತೆ ಬಾರದಿಂಥ ಮುತ್ತಿನಂಥ ರಸನಿಮಿಷ
 
| | ಆ…ನೋಡು ಲವ್ಲಿ ಬ್ಯೂಟಿ
ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ
ಇಲ್ಲೆ ಇಂಥ ಸ್ವೀಟಿ
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ
 
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ….||
 
ಆಆಆ.. ಆಆಆ.. ಆಆಆ..
ಸೂಜಿಗಲ್ಲು ಸೆಳೆಯುವಂತೆ ಕರೆದು ಸ್ನೇಹಕೆ
ಮೈಯ ಮರೆತು ಸಾಗಿ ನಾವು ಬೇರೆ ಲೋಕಕೆ
ಹೀರಿ ಬಿಡುವ ಸುಖದಸಾರ ಒಂದುಗೂಡುತೆ
ಆ ಆ ಆ..
ಸೂಜಿಗಲ್ಲೂ ಸೆಳೆಯುವಂತೆ ಕರೆದು ಸ್ನೇಹಕೆ
ಮೈಯ ಮರೆತು ಸಾಗಿ ನಾವೂ ಬೇರೆ ಲೋಕಕೆ
ಹೀರಿ ಬೀಡುವ ಸುಖದಸಾರ ಒಂದುಗೂಡುತೆ
ಇಂದು ನೀನು ಮರೆಯದಂತೆ
 
| ಆ…ನೋಡು ಲವ್ಲಿ ಬ್ಯೂಟಿ
ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ
ಇಲ್ಲೆ ಇಂಥ ಸ್ವೀಟಿ
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ
 
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ….||

ಆಆಆ...
ನೋಡು ಲವ್ಲಿ ಬ್ಯೂಟಿ
ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ
ಇಲ್ಲೆ ಇಂಥ ಸ್ವೀಟಿ... ಅಹ್ಹಹ
 
ನೋಡು ಲವ್ಲಿ ಬ್ಯೂಟಿ
ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ
ಇಲ್ಲೆ ಇಂಥ ಸ್ವೀಟಿ
 
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ
 
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ
 
ಆಆಆ...
ರಮ್ಮು ವಿಸ್ಕಿ ಜಿನ್ನನಲ್ಲಿ ಸಿಗದು ಈ ಮಜಾ
ದಮ್ಮು ಹೊಡೆದ ಮತ್ತಿಗಿಂತ ಮೀರಿದ ನಿಶ
ತುಂಬಿ ಬಂದ ಪ್ರಾಯದಲ್ಲಿ ಜಗವ ಪರವಶ
ಆ ಆ ಆ...
ರಮ್ಮು ವಿಸ್ಕಿ ಜಿನ್ನನಲ್ಲಿ ಸಿಗದು ಈ ಮಜಾ
ದಮ್ಮು ಹೊಡೆದ ಮತ್ತಿಗಿಂತ ಮೀರಿದ ನಿಶ
ತುಂಬಿ ಬಂದ ಪ್ರಾಯದಲ್ಲಿ ಜಗವ ಪರವಶ
ಮತ್ತೆ ಮತ್ತೆ ಬಾರದಿಂಥ ಮುತ್ತಿನಂಥ ರಸನಿಮಿಷ
 
| | ಆ…ನೋಡು ಲವ್ಲಿ ಬ್ಯೂಟಿ
ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ
ಇಲ್ಲೆ ಇಂಥ ಸ್ವೀಟಿ
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ
 
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ….||
 
ಆಆಆ.. ಆಆಆ.. ಆಆಆ..
ಸೂಜಿಗಲ್ಲು ಸೆಳೆಯುವಂತೆ ಕರೆದು ಸ್ನೇಹಕೆ
ಮೈಯ ಮರೆತು ಸಾಗಿ ನಾವು ಬೇರೆ ಲೋಕಕೆ
ಹೀರಿ ಬಿಡುವ ಸುಖದಸಾರ ಒಂದುಗೂಡುತೆ
ಆ ಆ ಆ..
ಸೂಜಿಗಲ್ಲೂ ಸೆಳೆಯುವಂತೆ ಕರೆದು ಸ್ನೇಹಕೆ
ಮೈಯ ಮರೆತು ಸಾಗಿ ನಾವೂ ಬೇರೆ ಲೋಕಕೆ
ಹೀರಿ ಬೀಡುವ ಸುಖದಸಾರ ಒಂದುಗೂಡುತೆ
ಇಂದು ನೀನು ಮರೆಯದಂತೆ
 
| ಆ…ನೋಡು ಲವ್ಲಿ ಬ್ಯೂಟಿ
ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ
ಇಲ್ಲೆ ಇಂಥ ಸ್ವೀಟಿ
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ
 
ನೈಂಟೀನ್ ಸೆವೆಂಟಿ ಟೂ
ಮಿಸ್ ಬ್ಯುಟಿ ಆಫ್
ಸೆವೆಂಟಿ ಟೂ….||

Nodu Lovely Beauty Madu song lyrics from Kannada Movie Bhale Huccha starring Dr Rajkumar, Aarathi, Srinath, Lyrics penned by Vijaya Narasimha Sung by S Janaki, Music Composed by Rajan-Nagendra, film is Directed by Y R Swamy and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ