ಹೇ.......ಏನೆ ಸುಬ್ಬಿ
ತುಂಬ ಕೊಬ್ಬಿ ಗೇಲಿ
ಮಾಡಿ ಕೆಳಕ್ಕೆ ದಬ್ಬಿ
ಕೆ ಕೆ ಕೆ ಕೆ ನಗ್ತಿ ಯಾಕೆ ಹಲ್ಲುಬ್ಬಿ?
ಹೋ...ಜೋರು ಮಾಡೊ ಜಂಭದ್ಕೊಳಿ
ಸುಮ್ನೆ ನಿಲ್ಲೆ ಸುಂಟರಗಳಿ
ತಳಕ್ಕು ಬಳಕ್ಕೆಲ್ಲ ಯಾಕಮ್ಮ
ನೊಡೋಕೆ ಚಂದವಲ್ಲ ಸಾಕಮ್ಮ
ಯಾತಕಿಂಥ ಹಾಳು ವೇಷ ಮಂಗಮ್ಮ
ಅಯ್ಯಯ್ಯಯ್ಯಯ್ಯೊ
ಭಯವಾಗುತ್ತೆ ಬ್ಯಾಡಮ್ಮ
ಯಾ...... ಮಹ…..
ಲಂಗಬಿಟ್ಟು ಲುಂಗಿ ಉಟ್ಟೆ
ಲುಂಗಿ ಮೇಲೆ ಅಂಗಿ ತೊಟ್ಟೆ
ಅಂಗಿ ಹಿಂದೆ ಕಿಂಡಿ ಬಿಟ್ಟೆ
ಡುಮ್ ಡುಮ್ ಡುಮ್
ಲಂಗಬಿಟ್ಟು ಲುಂಗಿ ಉಟ್ಟೆ
ಲುಂಗಿ ಮೇಲೆ ಅಂಗಿ ತೊಟ್ಟೆ
ಅಂಗಿ ಹಿಂದೆ ಕಿಂಡಿ ಬಿಟ್ಟೆ
ಡುಮ್ ಡುಮ್ ಡುಮ್
ಸೀರೆ ಹೋಗಿ ಪ್ಯಾಂಟು ಬಂತು
ಪ್ಯಾಂಟು ಹೋಗಿ ಚಡ್ಡಿ ಬಂತು
ಚಡ್ಡಿ ಹೋಗಿ ಎನ್ಬರುತ್ತೊ?
ಡುಮ್ ಡುಮ್
ಮನಸಲ್ಲಿ ಎನೇನೊ ತೋಚುತ್ತೆ
ಹೇಳಕ್ಕೆ ನಾಲಿಗೆ ನಾಚುತ್ತೆ
ಹಾ...... ಅಹ ಅಹ
ತಲೆಯ ನೋಡು ಬಲೆಯ ನೋಡು
ತಲೆಯ ನೋಡು ಬಲೆಯ ನೋಡು
ಬಲೆಯ ಒಳಗೆ ಗಂಟು ನೋಡು
ಕರಗದಂತ ದುರ್ದು ನೋಡು ವಹ್ವ!!
ಹೋ.....ಲಿಪ್ಪಿನಲ್ಲಿ ಸ್ಟಿಕ್ಕು ನೋಡು
ಲಿಪ್ಪಿನಲ್ಲಿ ಸ್ಟಿಕ್ಕು ನೋಡು
ಸ್ಟಿಕ್ಕು ಹಿಡಿದ ಸ್ಟಯ್ಲು ನೋಡು
ತಳಕ್ಕು ಬಳಕ್ಕೆಲ್ಲ ಯಾಕಮ್ಮ
ನೊಡೊಕೆ ಚಂದವಲ್ಲ ಸಾಕಮ್ಮ
ಯಾತಕಿಂಥ ಹಾಳು ವೇಷ ಗುಂಡಮ್ಮ
ಅಯ್ಯಯ್ಯಯ್ಯಯ್ಯೊ
ಭಯವಾಗುತ್ತೆ ಬ್ಯಾಡಮ್ಮ
ತಿದ್ದಕ್ಕೆ ಹೋದರೆ ತಪ್ಪೆಲ್ಲ
ಯುದ್ದಕ್ಕೆ ಬರ್ತಾರೆ ಇವರೆಲ್ಲ
|| ಹೇ..........
ಏನೆ ಸುಬ್ಬಿ ತುಂಬ ಕೊಬ್ಬಿ
ಗೇಲಿ ಮಾಡಿ ಕೆಳಕ್ಕೆ ದಬ್ಬಿ
ಕೆ ಕೆ ಕೆ ಕೆ ನಗ್ತಿಯಾಕೆ ಹಲ್ಲುಬ್ಬಿ?
ಹೋ........
ಜೋರು ಮಾಡೊ ಜಂಭದ್ಕೊಳಿ
ಸುಮ್ನೆ ನಿಲ್ಲೆ ಸುಂಟರಗಳಿ
ತಳಕ್ಕು ಬಳಕ್ಕೆಲ್ಲ ಯಾಕಮ್ಮ
ನೋಡೋಕೆ ಚಂದವಲ್ಲ ಸಾಕಮ್ಮ…||
ಹೇ.......ಏನೆ ಸುಬ್ಬಿ
ತುಂಬ ಕೊಬ್ಬಿ ಗೇಲಿ
ಮಾಡಿ ಕೆಳಕ್ಕೆ ದಬ್ಬಿ
ಕೆ ಕೆ ಕೆ ಕೆ ನಗ್ತಿ ಯಾಕೆ ಹಲ್ಲುಬ್ಬಿ?
ಹೋ...ಜೋರು ಮಾಡೊ ಜಂಭದ್ಕೊಳಿ
ಸುಮ್ನೆ ನಿಲ್ಲೆ ಸುಂಟರಗಳಿ
ತಳಕ್ಕು ಬಳಕ್ಕೆಲ್ಲ ಯಾಕಮ್ಮ
ನೊಡೋಕೆ ಚಂದವಲ್ಲ ಸಾಕಮ್ಮ
ಯಾತಕಿಂಥ ಹಾಳು ವೇಷ ಮಂಗಮ್ಮ
ಅಯ್ಯಯ್ಯಯ್ಯಯ್ಯೊ
ಭಯವಾಗುತ್ತೆ ಬ್ಯಾಡಮ್ಮ
ಯಾ...... ಮಹ…..
ಲಂಗಬಿಟ್ಟು ಲುಂಗಿ ಉಟ್ಟೆ
ಲುಂಗಿ ಮೇಲೆ ಅಂಗಿ ತೊಟ್ಟೆ
ಅಂಗಿ ಹಿಂದೆ ಕಿಂಡಿ ಬಿಟ್ಟೆ
ಡುಮ್ ಡುಮ್ ಡುಮ್
ಲಂಗಬಿಟ್ಟು ಲುಂಗಿ ಉಟ್ಟೆ
ಲುಂಗಿ ಮೇಲೆ ಅಂಗಿ ತೊಟ್ಟೆ
ಅಂಗಿ ಹಿಂದೆ ಕಿಂಡಿ ಬಿಟ್ಟೆ
ಡುಮ್ ಡುಮ್ ಡುಮ್
ಸೀರೆ ಹೋಗಿ ಪ್ಯಾಂಟು ಬಂತು
ಪ್ಯಾಂಟು ಹೋಗಿ ಚಡ್ಡಿ ಬಂತು
ಚಡ್ಡಿ ಹೋಗಿ ಎನ್ಬರುತ್ತೊ?
ಡುಮ್ ಡುಮ್
ಮನಸಲ್ಲಿ ಎನೇನೊ ತೋಚುತ್ತೆ
ಹೇಳಕ್ಕೆ ನಾಲಿಗೆ ನಾಚುತ್ತೆ
ಹಾ...... ಅಹ ಅಹ
ತಲೆಯ ನೋಡು ಬಲೆಯ ನೋಡು
ತಲೆಯ ನೋಡು ಬಲೆಯ ನೋಡು
ಬಲೆಯ ಒಳಗೆ ಗಂಟು ನೋಡು
ಕರಗದಂತ ದುರ್ದು ನೋಡು ವಹ್ವ!!
ಹೋ.....ಲಿಪ್ಪಿನಲ್ಲಿ ಸ್ಟಿಕ್ಕು ನೋಡು
ಲಿಪ್ಪಿನಲ್ಲಿ ಸ್ಟಿಕ್ಕು ನೋಡು
ಸ್ಟಿಕ್ಕು ಹಿಡಿದ ಸ್ಟಯ್ಲು ನೋಡು
ತಳಕ್ಕು ಬಳಕ್ಕೆಲ್ಲ ಯಾಕಮ್ಮ
ನೊಡೊಕೆ ಚಂದವಲ್ಲ ಸಾಕಮ್ಮ
ಯಾತಕಿಂಥ ಹಾಳು ವೇಷ ಗುಂಡಮ್ಮ
ಅಯ್ಯಯ್ಯಯ್ಯಯ್ಯೊ
ಭಯವಾಗುತ್ತೆ ಬ್ಯಾಡಮ್ಮ
ತಿದ್ದಕ್ಕೆ ಹೋದರೆ ತಪ್ಪೆಲ್ಲ
ಯುದ್ದಕ್ಕೆ ಬರ್ತಾರೆ ಇವರೆಲ್ಲ
|| ಹೇ..........
ಏನೆ ಸುಬ್ಬಿ ತುಂಬ ಕೊಬ್ಬಿ
ಗೇಲಿ ಮಾಡಿ ಕೆಳಕ್ಕೆ ದಬ್ಬಿ
ಕೆ ಕೆ ಕೆ ಕೆ ನಗ್ತಿಯಾಕೆ ಹಲ್ಲುಬ್ಬಿ?
ಹೋ........
ಜೋರು ಮಾಡೊ ಜಂಭದ್ಕೊಳಿ
ಸುಮ್ನೆ ನಿಲ್ಲೆ ಸುಂಟರಗಳಿ
ತಳಕ್ಕು ಬಳಕ್ಕೆಲ್ಲ ಯಾಕಮ್ಮ
ನೋಡೋಕೆ ಚಂದವಲ್ಲ ಸಾಕಮ್ಮ…||
Hey Ene Subbi song lyrics from Kannada Movie Bhale Huccha starring Dr Rajkumar, Aarathi, Srinath, Lyrics penned by Vijaya Narasimha Sung by P B Srinivas, Music Composed by Rajan-Nagendra, film is Directed by Y R Swamy and film is released on 1972