ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ
||ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ||
ಮಹಾದೇವನ ವಿಶ್ವವಿಧಾತನ ಸ್ಮರಣೆಯೆ ಆನಂದಕಾರಿ
ಸೇವೆ ಭವತಾಪಹಾರಿ ಭಕ್ತರಧಾರಿ
ಮಹಾದೇವನ ವಿಶ್ವವಿಧಾತನ ಸ್ಮರಣೆಯೆ ಆನಂದಕಾರಿ
ಸೇವೆ ಭವತಾಪಹಾರಿ ಭಕ್ತರಧಾರಿ
ಶಂಕರ ನಿನ್ನ ಪಾದಕಮಲ ತಿಂಗಳ ಬೆಳಕಂತೆ ವಿಮಲ
ಕಂಗಳ ಶರಣಸ್ಥಳ ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ
||ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ||
ನಿನ್ನ ಪಾದವು ಶ್ರೀ ಪಾತಾಳದಿ ಮುಡಿಯದೆ ಸುರಲೋಕದಾಗೆ
ಜಟೆಯಗೆ ಕರುಮೋಡಮಾಲೆ ನಿನ್ನಯ ಲೀಲೆ
ನಿನ್ನ ಪಾದವು ಶ್ರೀ ಪಾತಾಳದಿ ಮುಡಿಯದೆ ಸುರಲೋಕದಾಗೆ
ಜಟೆಯಗೆ ಕರುಮೋಡಮಾಲೆ ನಿನ್ನಯ ಲೀಲೆ
ಎಂದನು ರವಿನಿನ್ನ ನಯನ ವಿಶ್ವದ ನಗು ನಿನ್ನ ವದನ ನಾಮವೆ ಚಿರಪಾವನ
ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ
||ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ||
ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ
||ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ||
ಮಹಾದೇವನ ವಿಶ್ವವಿಧಾತನ ಸ್ಮರಣೆಯೆ ಆನಂದಕಾರಿ
ಸೇವೆ ಭವತಾಪಹಾರಿ ಭಕ್ತರಧಾರಿ
ಮಹಾದೇವನ ವಿಶ್ವವಿಧಾತನ ಸ್ಮರಣೆಯೆ ಆನಂದಕಾರಿ
ಸೇವೆ ಭವತಾಪಹಾರಿ ಭಕ್ತರಧಾರಿ
ಶಂಕರ ನಿನ್ನ ಪಾದಕಮಲ ತಿಂಗಳ ಬೆಳಕಂತೆ ವಿಮಲ
ಕಂಗಳ ಶರಣಸ್ಥಳ ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ
||ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ||
ನಿನ್ನ ಪಾದವು ಶ್ರೀ ಪಾತಾಳದಿ ಮುಡಿಯದೆ ಸುರಲೋಕದಾಗೆ
ಜಟೆಯಗೆ ಕರುಮೋಡಮಾಲೆ ನಿನ್ನಯ ಲೀಲೆ
ನಿನ್ನ ಪಾದವು ಶ್ರೀ ಪಾತಾಳದಿ ಮುಡಿಯದೆ ಸುರಲೋಕದಾಗೆ
ಜಟೆಯಗೆ ಕರುಮೋಡಮಾಲೆ ನಿನ್ನಯ ಲೀಲೆ
ಎಂದನು ರವಿನಿನ್ನ ನಯನ ವಿಶ್ವದ ನಗು ನಿನ್ನ ವದನ ನಾಮವೆ ಚಿರಪಾವನ
ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ
||ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಬರನೆ ಭವಾನಿ ವರಗಂಗಾಧರನೆ||
Shivane Bhayaharane song lyrics from Kannada Movie Bhaktha Markandeya starring Nagaiah, Raghuramaiah, R Nagendra Rao, Lyrics penned by Chi Sadashivaiah Sung by , Music Composed by Vishwanathan, Ramamurthy, film is Directed by B S Ranga and film is released on 1956