Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶಿವನಲ್ಲಿ ಶರಣಾಗಿರಣ್ಣ
ಶಿವನಲ್ಲಿ ಶರಣಾಗಿರಣ್ಣ
ನಿನ್ನ ಭವದ ಕೋಟಲೆಯನ್ನ ಪರಿಹರಿಪ ನನ್ನ…
 
ನಿನ್ನ ಭವದ ಕೋಟಲೆಯನ್ನ ಪರಿಹರಿಪ ನನ್ನ
ಶಿವನಲ್ಲಿ ಶರಣಾಗಿರಣ್ಣ
ಶಿವನಲ್ಲಿ ಶರಣಾಗಿರಣ್ಣ
 
ಹೂವಿನಲ್ಲಿ ಗಂಧವಿರುವಂತೆ
ಇವನ ಆವಾಸ ವಿಶ್ವದೊಳಗಂತೆ
ಹೂವಿನಲ್ಲಿ ಗಂಧವಿರುವಂತೆ
ಇವನ ಆವಾಸ ವಿಶ್ವದೊಳಗಂತೆ
 
ಎಲ್ಲ ಕಾವಿನೊಳು ತುಂಬಿರುವ
ಚಿನ್ಮಯಕಿದಾನಂದ ಭಾವಕ್ಕೆ
ಸೆರೆಯಾಗಿ ಕಾಣಿಸುವನಂತೆ
 
||ಶಿವನಲ್ಲಿ ಶರಣಾಗಿರಣ್ಣ
ನಿನ್ನ ಭವದ ಕೋಟಲೆಯನ್ನ ಪರಿಹರಿಪ ನನ್ನ||
||ಶಿವನಲ್ಲಿ ಶರಣಾಗಿರಣ್ಣ||
 
ಹುಟ್ಟುತ್ತ ಹೊತ್ತುತರಲಿಲ್ಲ
ಮತ್ತೆ ಸತ್ತಾಗ ಕೊಂಡುಹೋಗೊಲ್ಲ
ಹುಟ್ಟುತ್ತ ಹೊತ್ತುತರಲಿಲ್ಲ
ಮತ್ತೆ ಸತ್ತಾಗ ಕೊಂಡುಹೋಗೊಲ್ಲ
 
ನಡುವೆ ಎತ್ತಣಿಂದಲೋ ಬಂದ
ಹೊನ್ನು ಮಣ್ಣಿಗಾಗಿ ಕಿತ್ತಾಡಿ ಖುದ್ದಾಗಿ
ಒದ್ದಾಡುವೆಲ್ಲ
 
||ಶಿವನಲ್ಲಿ ಶರಣಾಗಿರಣ್ಣ
ನಿನ್ನ ಭವದ ಕೋಟಲೆಯನ್ನ ಪರಿಹರಿಪ ನನ್ನ||
||ಶಿವನಲ್ಲಿ ಶರಣಾಗಿರಣ್ಣ||
 
ಮನವೆಂಬ ಮರ್ಕಟವು ನಿನ್ನ ಆಆಆಆ
ಮನವೆಂಬ ಮರ್ಕಟವು ನಿನ್ನ
ಹಿಡಿದು ಕುಣಿಸುತ್ತಲ್ಲಿರುವುದಲ್ಲಣ್ಣ
ಮನವೆಂಬ ಮರ್ಕಟವು ನಿನ್ನ
ಹಿಡಿದು ಕುಣಿಸುತ್ತಲ್ಲಿರುವುದಲ್ಲಣ್ಣ
ಅದನು ನೆನೆಹೆಂಬ ಹಗ್ಗದಲ್ಲಿ ಕಟ್ಟಿಸಿವಕೊಬ್ಬಿಸಿ
ಅನುಪಮಾನಂದಕ್ಕೆ ದೊರೆಯಾಗಿರಣ್ಣ
 
||ಶಿವನಲ್ಲಿ ಶರಣಾಗಿರಣ್ಣ
ನಿನ್ನ ಭವದ ಕೋಟಲೆಯನ್ನ ಪರಿಹರಿಪ ನನ್ನ||
ಶಿವನಲ್ಲಿ ಶರಣಾಗಿರಣ್ಣ
ಶಿವನಲ್ಲಿ ಶರಣಾಗಿರಣ್ಣ
ಶಿವನಲ್ಲಿ ಶರಣಾಗಿರಣ್ಣ
ಶಿವನಲ್ಲಿ ಶರಣಾಗಿರಣ್ಣ

ಶಿವನಲ್ಲಿ ಶರಣಾಗಿರಣ್ಣ
ಶಿವನಲ್ಲಿ ಶರಣಾಗಿರಣ್ಣ
ನಿನ್ನ ಭವದ ಕೋಟಲೆಯನ್ನ ಪರಿಹರಿಪ ನನ್ನ…
 
ನಿನ್ನ ಭವದ ಕೋಟಲೆಯನ್ನ ಪರಿಹರಿಪ ನನ್ನ
ಶಿವನಲ್ಲಿ ಶರಣಾಗಿರಣ್ಣ
ಶಿವನಲ್ಲಿ ಶರಣಾಗಿರಣ್ಣ
 
ಹೂವಿನಲ್ಲಿ ಗಂಧವಿರುವಂತೆ
ಇವನ ಆವಾಸ ವಿಶ್ವದೊಳಗಂತೆ
ಹೂವಿನಲ್ಲಿ ಗಂಧವಿರುವಂತೆ
ಇವನ ಆವಾಸ ವಿಶ್ವದೊಳಗಂತೆ
 
ಎಲ್ಲ ಕಾವಿನೊಳು ತುಂಬಿರುವ
ಚಿನ್ಮಯಕಿದಾನಂದ ಭಾವಕ್ಕೆ
ಸೆರೆಯಾಗಿ ಕಾಣಿಸುವನಂತೆ
 
||ಶಿವನಲ್ಲಿ ಶರಣಾಗಿರಣ್ಣ
ನಿನ್ನ ಭವದ ಕೋಟಲೆಯನ್ನ ಪರಿಹರಿಪ ನನ್ನ||
||ಶಿವನಲ್ಲಿ ಶರಣಾಗಿರಣ್ಣ||
 
ಹುಟ್ಟುತ್ತ ಹೊತ್ತುತರಲಿಲ್ಲ
ಮತ್ತೆ ಸತ್ತಾಗ ಕೊಂಡುಹೋಗೊಲ್ಲ
ಹುಟ್ಟುತ್ತ ಹೊತ್ತುತರಲಿಲ್ಲ
ಮತ್ತೆ ಸತ್ತಾಗ ಕೊಂಡುಹೋಗೊಲ್ಲ
 
ನಡುವೆ ಎತ್ತಣಿಂದಲೋ ಬಂದ
ಹೊನ್ನು ಮಣ್ಣಿಗಾಗಿ ಕಿತ್ತಾಡಿ ಖುದ್ದಾಗಿ
ಒದ್ದಾಡುವೆಲ್ಲ
 
||ಶಿವನಲ್ಲಿ ಶರಣಾಗಿರಣ್ಣ
ನಿನ್ನ ಭವದ ಕೋಟಲೆಯನ್ನ ಪರಿಹರಿಪ ನನ್ನ||
||ಶಿವನಲ್ಲಿ ಶರಣಾಗಿರಣ್ಣ||
 
ಮನವೆಂಬ ಮರ್ಕಟವು ನಿನ್ನ ಆಆಆಆ
ಮನವೆಂಬ ಮರ್ಕಟವು ನಿನ್ನ
ಹಿಡಿದು ಕುಣಿಸುತ್ತಲ್ಲಿರುವುದಲ್ಲಣ್ಣ
ಮನವೆಂಬ ಮರ್ಕಟವು ನಿನ್ನ
ಹಿಡಿದು ಕುಣಿಸುತ್ತಲ್ಲಿರುವುದಲ್ಲಣ್ಣ
ಅದನು ನೆನೆಹೆಂಬ ಹಗ್ಗದಲ್ಲಿ ಕಟ್ಟಿಸಿವಕೊಬ್ಬಿಸಿ
ಅನುಪಮಾನಂದಕ್ಕೆ ದೊರೆಯಾಗಿರಣ್ಣ
 
||ಶಿವನಲ್ಲಿ ಶರಣಾಗಿರಣ್ಣ
ನಿನ್ನ ಭವದ ಕೋಟಲೆಯನ್ನ ಪರಿಹರಿಪ ನನ್ನ||
ಶಿವನಲ್ಲಿ ಶರಣಾಗಿರಣ್ಣ
ಶಿವನಲ್ಲಿ ಶರಣಾಗಿರಣ್ಣ
ಶಿವನಲ್ಲಿ ಶರಣಾಗಿರಣ್ಣ
ಶಿವನಲ್ಲಿ ಶರಣಾಗಿರಣ್ಣ

Shivanalli Sharanagiranna song lyrics from Kannada Movie Bhaktha Markandeya starring Nagaiah, Raghuramaiah, R Nagendra Rao, Lyrics penned by Chi Sadashivaiah Sung by , Music Composed by Vishwanathan, Ramamurthy, film is Directed by B S Ranga and film is released on 1956

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ