ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ
ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ
ವರಗುರು ವರಶಶಿಧರ ಶಂಭೋ ಶಂಕರ ವಂದೇ ಉಮೇಶ
ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ
ದೇವರದೇವನೆ ಭಕುತರ ಕಾವನೆ ಬಾರೈ ಪುರಾರಿ
ದೇವರದೇವನೆ ಭಕುತರ ಕಾವನೆ ಬಾರೈ ಪುರಾರಿ
ತವ ಪಾವನ ಪುಣ್ಯ ಪವಿತ್ರ ಪದಾಂಭುಜ ತೋರೈ ಉದಾರಿ
ಧವಳ ಗಂಗೆಯನು ಶಿರನಲ್ಲಿ ಧರಿಸಿಹ ದೊರೆಯೆ ಶರಣ್ಯ
ಭವದಲಿ ಬೇಯುತ ಬೇಡುತಲಿರುವೆನು ಪೊರೆಯೈ ವರೇಣ್ಯ
||ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ
ವರಗುರು ವರಶಶಿಧರ ಶಂಭೋ ಶಂಕರ ವಂದೇ ಉಮೇಶ||
||ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ||
ದೇವರದೇವನೆ ಭಕುತರ ಕಾವನೆ ಬಾರೈ ಪುರಾರಿ
ದೇವರದೇವನೆ ಭಕುತರ ಕಾವನೆ ಬಾರೈ ಪುರಾರಿ
ತವ ಪಾವನ ಪುಣ್ಯ ಪವಿತ್ರ ಪದಾಂಭುಜ ತೋರೈ ಉದಾರಿ
ಧವಳ ಗಂಗೆಯನು ಶಿರನಲ್ಲಿ ಧರಿಸಿಹ ದೊರೆಯೆ ಶರಣ್ಯ
ಭವದಲಿ ಬೇಯುತ ಬೇಡುತಲಿರುವೆನು ಪೊರೆಯೈ ವರೇಣ್ಯ
||ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ
ವರಗುರು ವರಶಶಿಧರ ಶಂಭೋ ಶಂಕರ ವಂದೇ ಉಮೇಶ||
||ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ||
ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ
ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ
ವರಗುರು ವರಶಶಿಧರ ಶಂಭೋ ಶಂಕರ ವಂದೇ ಉಮೇಶ
ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ
ದೇವರದೇವನೆ ಭಕುತರ ಕಾವನೆ ಬಾರೈ ಪುರಾರಿ
ದೇವರದೇವನೆ ಭಕುತರ ಕಾವನೆ ಬಾರೈ ಪುರಾರಿ
ತವ ಪಾವನ ಪುಣ್ಯ ಪವಿತ್ರ ಪದಾಂಭುಜ ತೋರೈ ಉದಾರಿ
ಧವಳ ಗಂಗೆಯನು ಶಿರನಲ್ಲಿ ಧರಿಸಿಹ ದೊರೆಯೆ ಶರಣ್ಯ
ಭವದಲಿ ಬೇಯುತ ಬೇಡುತಲಿರುವೆನು ಪೊರೆಯೈ ವರೇಣ್ಯ
||ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ
ವರಗುರು ವರಶಶಿಧರ ಶಂಭೋ ಶಂಕರ ವಂದೇ ಉಮೇಶ||
||ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ||
ದೇವರದೇವನೆ ಭಕುತರ ಕಾವನೆ ಬಾರೈ ಪುರಾರಿ
ದೇವರದೇವನೆ ಭಕುತರ ಕಾವನೆ ಬಾರೈ ಪುರಾರಿ
ತವ ಪಾವನ ಪುಣ್ಯ ಪವಿತ್ರ ಪದಾಂಭುಜ ತೋರೈ ಉದಾರಿ
ಧವಳ ಗಂಗೆಯನು ಶಿರನಲ್ಲಿ ಧರಿಸಿಹ ದೊರೆಯೆ ಶರಣ್ಯ
ಭವದಲಿ ಬೇಯುತ ಬೇಡುತಲಿರುವೆನು ಪೊರೆಯೈ ವರೇಣ್ಯ
||ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ
ವರಗುರು ವರಶಶಿಧರ ಶಂಭೋ ಶಂಕರ ವಂದೇ ಉಮೇಶ||
||ಹರಹರ ಸುಂದರ ಸಾಂಬಸದಾಶಿವ
ತಂದೆ ಮಹೇಶ||
Harahara Sundara Saambasadaashiva song lyrics from Kannada Movie Bhaktha Markandeya starring Nagaiah, Raghuramaiah, R Nagendra Rao, Lyrics penned by Chi Sadashivaiah Sung by Nagaiah, Sathyavathi, Music Composed by Vishwanathan, Ramamurthy, film is Directed by B S Ranga and film is released on 1956